https://youtube.com/shorts/kv9in5qxZnE?si=xMEQPbw5L2rTAx6o
Subscribe ನ್ಯೂಸಿಕ್ಸ್ ಕನ್ನಡ
newsics.com
ಮೈಸೂರಿನ ಆದಿಲ್ ಖಾನ್ ಅವರನ್ನು ಮದುವೆ ಆಗಿದ್ದ ರಾಖಿ ಸಾವಂತ್ ಅವರು ರಿಲಾಯನ್ಸ್ ಸಾಮ್ರಾಜ್ಯದ ಮಾಲೀಕ ಮುಕೇಶ್ ಅಂಬಾನಿ ಜೊತೆ ಮದುವೆ ಆಗಲು ಹಾರ ಹಿಡಿದು ರೆಡಿ ಆಗಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
ನನಗೆ ಒಂಟಿಯಾಗಿದ್ದು ಸಾಕಾಗಿದೆ. ನಾನು ಕೊನೆಗೂ ವಧು ಆಗಿದ್ದೇನೆ, ರಿಯಲ್ ಆಗಿ ಮದುವೆ ಆಗುತ್ತಿದ್ದೇನೆ. ಖ್ಯಾತ ಚಾನೆಲ್‌ನಲ್ಲಿ ಮದುವೆ ನಡೆಯಲಿದೆ. ಇದು ನನ್ನ ಮೂರನೇ ಮದುವೆ. ನನ್ನ ಮದುವೆ ಆಗುವ ಹುಡುಗನಿಗೂ ಕೂಡ ಮೂರು ಮದುವೆ ಆಗಿದೆ. ಆ ಹುಡುಗನಿಗೆ ಈಗಾಗಲೇ ಹಿಂದು, ಕ್ರಿಶ್ಚಿಯನ್, ಮುಸ್ಲಿಂ ಜೊತೆಯಲ್ಲಿ ಮದುವೆ ಆಗಿದೆ.
ನನ್ನ ಬ್ಲೌಸ್ 24 ಕ್ಯಾರೆಟ್ ಗೋಲ್ಡ್‌ನಿಂದ ಕೂಡಿದೆ. ನೀತಾ ಅಂಬಾನಿ ಬಂಗಾರದಲ್ಲಿ ಏನಾದರೂ ಮಿಕ್ಸ್ ಆಗಿರಬಹುದು, ಆದರೆ ನನ್ನ ಗೋಲ್ಡ್‌ನಲ್ಲಿ ಯಾವುದೂ ಮಿಸ್ ಇಲ್ಲ. ಮುಕೇಶ್ ಅಂಬಾನಿ ಅವರನ್ನು ನಾನು ಮದುವೆ ಆದರೆ, ಚೆನ್ನಾಗಿ ನೋಡಿಕೊಳ್ತೀನಿ. ನೀತು ಅಂಬಾನಿ ಅವರಿಗೆ ನಾನು ಸೌತಿ ಆಗ್ತೀನಿ.
ಬೇರೆಯವರಿಗೆ ಮೂರು ನಾಲ್ಕು ಮದುವೆ ಮಾಡಿಸುವ ಮುಕೇಶ್ ಯಾಕೆ ಒಂದು ಮದುವೆ ಆಗಿದ್ದಾರೆ? ನಾನು ಅವರನ್ನು ಮದುವೆ ಆಗೋಕೆ ರೆಡಿಯಿದ್ದೇನೆ. ಅಷ್ಟೆಲ್ಲ ಆಸ್ತಿಯಿರುವ ಮುಕೇಶ್ ನನಗೆ ಬಂಗಾರ, ವಜ್ರ, ಮನೆ, ಮಗು ಕೊಟ್ಟರೆ ಸಾಕು. ಮುಕೇಶ್ ಅವರನ್ನು ನಾನು ಸಣ್ಣ ಮಾಡಿಸ್ತೀನಿ ಎಂದು ಹೇಳಿದ್ದಾರೆ.
https://www.newsics.com/2026/02/07/boyfriend-pushes-pregnant-girlfriend-out-of-moving-car/