Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಐಟಿ ತನಿಖೆ ವಿರುದ್ಧ ಹೈಕೋರ್ಟ್‌ ಮೊರೆಹೋದ ಸಿಜೆ ರಾಯ್ ದಿಢೀರ್ ನಿರ್ಧಾರ ಬದಲಿಸಿದ್ದೇಕೆ?
ಕರ್ನಾಟಕದೇಶಪ್ರಮುಖ

ಐಟಿ ತನಿಖೆ ವಿರುದ್ಧ ಹೈಕೋರ್ಟ್‌ ಮೊರೆಹೋದ ಸಿಜೆ ರಾಯ್ ದಿಢೀರ್ ನಿರ್ಧಾರ ಬದಲಿಸಿದ್ದೇಕೆ?

Share
2 Min Read
SHARE

https://youtu.be/yWrDals90_k?si=xNPoBRstQj8HIt-m

Subscribe ನ್ಯೂಸಿಕ್ಸ್ ಕನ್ನಡ

newsics.com

ಕಾನ್ಫಿಡೆನ್ಸ್​​, ಆತ್ಮವಿಶ್ವಾಸ.. ಈ ಹೆಸರಿನಲ್ಲೇ ಉದ್ಯಮಿ ಸಿ.ಜೆ. ರಾಯ್  ಅವರು ಕಾನ್ಫಿಡೆಂಟ್​ ಗ್ರೂಪ್ ಅನ್ನೋ ಸಾಮ್ರಾಜ್ಯವನ್ನೇ ಕಟ್ಟಿದ್ದರು. ಸಾವಿರಾರು ಕೋಟಿ ಆಸ್ತಿಯ ಒಡೆಯರಾಗಿದ್ದರು. ಸದಾ ಲವಲವಿಕೆಯಿಂದ ಇದ್ದ ರಾಯ್​​ ಜನರಿಗೆ ಬ್ಯುಸಿನೆಸ್​ ಟಿಪ್ಸ್  ಕೂಡ ನೀಡುತ್ತಿದ್ದರು. ಆದರೆ ದುರಾದೃಷ್ಟವಶಾತ್​ ರಾಯ್​ ಅವರು ಆತ್ಮಹತ್ಯೆ  ಮಾಡಿಕೊಂಡಿದ್ದಾರೆ. ಐಟಿ ದಾಳಿ ವೇಳೆ ಎದೆಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. ರಾಯ್​ ಅವರ ಸಾವು ಇಡೀ ಉದ್ಯಮ ಲೋಕವನ್ನೇ ತಲ್ಲಣಗೊಳಿಸಿದೆ.

ರಾಯ್ ಸಾವಿಗೆ ಪ್ರಮುಖವಾಗಿ ಕೇಳಿಬರುತ್ತಿರುವ ಆರೋಪ ಆದಾಯ ತೆರಿಗೆ ವಿಭಾಗ, ಅಧಿಕಾರಿಗಳ ಕಿರುಕುಳ. ಇದೇ ವಿಚಾರದಲ್ಲಿ ಕೆಲ ಮಹತ್ವದ ಮಾಹಿತಿಗಳು ಬಯಲಾಗಿದೆ. ಪ್ರಮುಖವಾಗಿ ಡಿಸೆಂಬರ್ 16, 2025ರಿಂದ ರಾಯ್ ಕಚೇರಿಗಳ ಮೇಲೆ ಐಟಿ ದಾಳಿ ನಡೆಯುತ್ತಿತ್ತು.

ಇದೀಗ ಕಾನ್ಫಿಡೆಂಟ್ ಗ್ರೂಪ್ ಕಚೇರಿಗಳ ಮೇಲಿನ ದಾಳಿ ವಿರುದ್ಧ ಸಿಜೆ ರಾಯ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಐಟಿ ದಾಳಿಗೆ ತಕ್ಷಣಕ್ಕೆ ತಡೆ ನೀಡಲು ಕೋರಿ ಪಿಟೀಶನ್ ಸಲ್ಲಿಸಿದ್ದರು.

ಈ ಅರ್ಜಿಯಲ್ಲಿ ಹಲವು ವಿಚಾರಗಳ ಕುರಿತು ಸಿಜೆ ರಾಯ್ ಉಲ್ಲೇಖಿಸಿದ್ದರು. ಪ್ರಮುಖವಾಗಿ ತಮ್ಮ ಉದ್ಯಮ, ಪ್ರಧಾನ ಕಚೇರಿ, ವ್ಯವಹಾರಗಳು ಬೆಂಗಳೂರಿನಲ್ಲಿದೆ. ಆದರೆ ಇಲ್ಲಿನ ಸ್ಥಳೀಯ ಅಧಿಕಾರಿಗಳ ಬಳಸಿಕೊಳ್ಳದೆ, ಕೇರಳದ ಕೊಚ್ಚಿಯ ಅಧಿಕಾರಿಗಳನ್ನು ಬಳಲಿ ದಾಳಿ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದರು. ಕೇರಳದ ಅದಿಕಾರಿಗಳಿಗೆ ಬೆಂಗಳೂರಿನಲ್ಲಿ ದಾಳಿ ನಡೆಸಲು ಅಧಿಕಾರವಿಲ್ಲ. ಸಿಂಗಲ್ ಒಮ್ನಿ ಬಸ್ ವಾರೆಂಟ್ (ದಾಳಿಗೆ ಅನುಮತಿ ನೀಡುವ ಕೋರ್ಟ್ ಆದೇಶ) ಪ್ರತಿ ಹಿಡಿದು ಹಲವು ಕಡೆ ದಾಳಿ ಮಾಡಲಾಗಿದೆ.

ಇದು ನಿಯಮ ಉಲ್ಲಂಘನೆಯಾಗಿದೆ. ಸ್ಥಳೀಯರಲ್ಲದ ಸಾಕ್ಷಿಗಳನ್ನು ಬಳಸಿ ದಾಳಿ ಮಾಡಲಾಗಿದೆ. ಬಳಿಕ ಕಚೇರಿಗಳನ್ನು ಸುದೀರ್ಘ ಕಾಲಕ್ಕೆ ಸೀಲ್ ಮಾಡಲಾಗಿದೆ. ಈ ಮೂಲಕ ಹಲವು ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಕರ್ನಾಟಕ ಹೈಕೋರ್ಟ್ ಈ ದಾಳಿಗೆ ತಡೆ ನೀಡಬೇಕು ಎಂದು ಸಿಜೆ ರಾಯ್ ಮನವಿ ಮಾಡಿದ್ರು.

ಈ ಪಿಟೀಶನ್ ಪ್ರಾಥಮಿಕ ವಿಚಾರಣೆಗೆ ಬಂದಾಗ ತೆರಿಗೆ ಅಧಿಕಾರಿಗಳು ಉತ್ತರಿಸಲು ಕೆಲ ಸಮಯ ಕೇಳಿದ್ದರು. ಡಿಸೆಂಬರ್ 18 ರಂದು ಉತ್ತರಿಸುವುದಾಗಿ ಹೇಳಿತ್ತು. ಇದೇ ವೇಳೆ ಕೋರ್ಟ್ ಡಿಸೆಂಬರ್ 18ರಂದು ಉತ್ತರ ಕೇಳುತ್ತೇವೆ. ಹೀಗಾಗಿ ಐಟಿ ದಾಳಿಗೆ ಮಧ್ಯಂತರ ತಡೆ ನೀಡಲು ಸಾಧ್ಯವಿಲ್ಲ ಎಂದಿತ್ತು. ಆದರೆ ಡಿಸೆಂಬರ್ 18 ರಂದು ಸಿಜೆ ರಾಯ್ ಈ ಅರ್ಜಿಯನ್ನು ಹೆಚ್ಚಿನ ಕಾರಣ ನೀಡಿದ ಹಿಂಪಡೆದಿದ್ದರು. ಇದೀಗ ಈ ಅರ್ಜಿ ವಾಪಸ್ ಪಡೆದಿದ್ದೇಕೆ ಎಂಬ ಚರ್ಚೆ ಹಾಗೂ ಪ್ರಶ್ನೆ ಇದೀಗ ಶುರುವಾಗಿದೆ.

TAGGED:Why did CJ Roy suddenly change his decision after moving the High Court against the IT investigation?
Share This Article
Facebook Twitter Copy Link Print
Previous Article ಊಟವಾದ ತಕ್ಷಣ ಹೀಗೆ ಮಾಡಬೇಡಿ: ನ್ಯೂಯಾರ್ಕ್ ವೈದ್ಯರ ಎಚ್ಚರಿಕೆ
Next Article ಮಗುವಿಗೆ ಜನ್ಮ ನೀಡಿದ 13 ವರ್ಷದ ಬಾಲಕಿ.. ಇಷ್ಟಕ್ಕೆಲ್ಲಾ ಕಾರಣ ಯಾರು?

Popular Posts

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read

You Might Also Like

ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read
ದೇಶಪ್ರಮುಖವಿದೇಶ

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read
ಕರ್ನಾಟಕಪ್ರಮುಖ

ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?