Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಮಾಸ್ ಅವತಾರದಲ್ಲಿ ಝೈದ್ ಖಾನ್ -ಭಗ್ನಪ್ರೇಮಿಯ ‘ಕಲ್ಟ್’ ಲವ್ ಸ್ಟೋರಿ
ಕರ್ನಾಟಕಪ್ರಮುಖಮನರಂಜನೆ

ಮಾಸ್ ಅವತಾರದಲ್ಲಿ ಝೈದ್ ಖಾನ್ -ಭಗ್ನಪ್ರೇಮಿಯ ‘ಕಲ್ಟ್’ ಲವ್ ಸ್ಟೋರಿ

Share
2 Min Read
SHARE

https://youtube.com/shorts/qpCJajqGxrE?si=EMfivtkX5XU34S4G

ತೆಲುಗಿನ ಬೇಬಿ ಮತ್ತು ಕನ್ನಡದ ಗಣೇಶ್‌ ನಟನೆಯ ಕೃಷ್ಣ ಸಿನಿಮಾದ ಕಥೆಯ ಎಳೆ ತೆಗೆದುಕೊಂಡು ತಮ್ಮ ಕಥೆ ಬೆರೆಸಿ ಕಲ್ಟ್‌ ಸಿನಿಮಾ ತೆರೆಗೆ ತಂದಿದ್ದಾರೆ ನಿರ್ದೇಶಕರು.ಬನಾರಸ್‌ ಸಿನಿಮಾದಲ್ಲಿ ಚಾಕೋಲೆಟ್‌ ಬಾಯ್‌ ಆಗಿ ಕಾಣಿಸಿಕೊಂಡಿದ್ದ ಝೈದ್‌ ಖಾನ್‌, ಕಲ್ಟ್‌ ಸಿನಿಮಾದ ಪೋಸ್ಟರ್‌ಗಳಿಂದಲೇ ಅಚ್ಚರಿ ಮೂಡಿಸಿದ್ದರು.

ಈ ಸಿನಿಮಾದಲ್ಲಿ ಝೈದ್‌ ಖಾನ್ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ರಚಿತಾ ರಾಮ್, ಮಲೈಕಾ ವಸುಪಾಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅನಿಲ್ ಕುಮಾರ್ ನಿರ್ದೇಶನ ಮಾಡಿರುವ ಈ ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ.

ಝೈದ್‌ ಖಾನ್‌ ನಟನೆಯ ಕಲ್ಟ್‌ ಸಿನಿಮಾವು ಪ್ರೀತಿಯಲ್ಲಿ ಸೋತ ಭಗ್ನಪ್ರೇಮಿಯೊಬ್ಬನ ಭಾವನಾತ್ಮಕ ಪಯಣದ ಕಥೆಯನ್ನು ಹೊಂದಿದೆ. ಅನಿಲ್ ಕುಮಾರ್ ನಿರ್ದೇಶನದ ಈ ಚಿತ್ರದ ಹೇಗಿದೆ?

ಕಲ್ಟ್’ ಒಂದು ಅಪ್ಪಟ ಪ್ರೇಮಕಥೆ. ಒಬ್ಬ ಹುಡುಗನಿಗೆ ಲವ್ ಫೆಲ್ಯೂರ್ ಆದಾಗ ಅವನು ಹೇಗೆ ದು:ಖಕ್ಕೆ ಒಳಗಾಗುತ್ತಾನೆ. ಅವನು ಕುಡಿಯುವುದಕ್ಕೆ ಶುರು ಮಾಡುತ್ತಾನೆ. ಅವನ ಲೈಫ್‌ನಲ್ಲಿ ಏರಿಳಿತಗಳು ಯಾಕೆ ಬರುತ್ತವೆ. ಏನೆಲ್ಲ ಬದಲಾವಣೆಗಳು ಆಗುತ್ತೆ ಅನ್ನೋದನ್ನು ಇಟ್ಟುಕೊಂಡಿ ಸಿನಿಮಾ ಮಾಡಲಾಗಿದೆ. ಇಂಜಿನಿಯರಿಂಗ್ ಓದುತ್ತಿದ್ದ ಮಾಧವ ಉರ್ಫ್ ಮ್ಯಾಡಿ ಅರ್ಧಕ್ಕೆ ಬಿಟ್ಟು ಕುಡಿತಕ್ಕೆ ದಾಸನಾಗುತ್ತಾನೆ. ಅದಕ್ಕೆ ಕಾರಣ ಈತನ ಲವರ್ ಗೀತಾ (ಮಲೈಕಾ) ಬಿಟ್ಟು ಹೋಗಿರುತ್ತಾಳೆ. ಇಂತಹ ಸ್ಥಿತಿಯಲ್ಲಿ ಇತಿಹಾಸಿನಿ (ರಚಿತಾ) ಎಂಟ್ರಿ ಆಗುತ್ತೆ. ಈಗ ಗೀತಾ ಬಿಟ್ಟು ಹೋಗಿದೇಕೆ? ಮತ್ತೆ ಇಬ್ಬರೂ ಒಂದಾಗುತ್ತಾರಾ? ಮ್ಯಾಡಿ ಜೊತೆಯಾಗೋದು ಇತಿಹಾಸಿನಿನಾ? ಗೀತಾನಾ? ಅನ್ನೋದು ಸಿನಿಮಾ ಕಥೆ.

ಝೈದ್ ಖಾನ್ ಈ ಸಿನಿಮಾ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ಕುಡಿತಕ್ಕೆ ಒಳಗಾದ ಮ್ಯಾಡಿ ಪಾತ್ರ. ಇನ್ನೊಂದು ಮುಗ್ಧ ಮಾಧವ ಲುಕ್, ಮೂರನೆಯದ್ದು ಮ್ಯಾಡಿ ಹಾಗೂ ಮಾಧವ ಇಬ್ಬರ ಸ್ವಭಾವಗಳು ಒಟ್ಟಿಗೆ ಸೇರಿದರೆ ಹೇಗಾಗುತ್ತೋ ಹಾಗೆ. ಮಾಧನ ಪಾತ್ರವನ್ನು ಇಲ್ಲಿ ಚೆನ್ನಾಗಿ ತೋರಿಸಿದ್ದಾರೆ. ಝೈದ್ ಖಾನ್ ನಟನೆಯಲ್ಲಿ ಮಾಗಿದ್ದಾರೆ. ಮಲೈಕಾ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಇನ್ನು ರಚಿತಾ ರಾಮ್ ಪಾತ್ರ ಪ್ರೇಕ್ಷಕರ ಗಮನ ಸೆಳೆಯುತ್ತೆ.

ಒಟ್ಟಾರೆ ಕಲ್ಟ್ ಕೇವಲ ಲವ್ ಸ್ಟೋರಿ ಅಲ್ಲ… ಬ್ರೇಕಪ್ ನೋವಿನಿಂದ ಹೊರಬರಲು ಹೋರಾಡುವ ಹೃದಯಗಳ ಕಥೆ. ಮೂವ್ ಆನ್ ಆಗೋದು ಸುಲಭವಲ್ಲ ಅನ್ನೋವರಿಗೆ 2 ಗಂಟೆ 43 ನಿಮಿಷದ ಈ ಸಿನಿಮಾ ಒಂದು ಇಮೋಷನಲ್ ರೈಡ್. ಕೆಲವೊಂದು ಸೀನ್ಸ್ ಓವರ್ ಅನಿಸಬಹುದು, ಆದರೆ ಭಗ್ನ ಪ್ರೇಮಿಯ ಹೃದಯದ ಧ್ವನಿ ಕೇಳಲು ಸಿದ್ಧರಾಗಿದ್ದರೆ ಕಲ್ಟ್ ಸಿನಿಮಾ ನಿಮಗೆ ಕನೆಕ್ಟ್ ಆಗುತ್ತೆ .

https://www.newsics.com/2026/01/24/shock-for-those-heading-home-for-vacation-private-bus-ticket-prices-double/

TAGGED:Zaid Khan in Mass Avatar - A 'Cult' Love Story of a Broken Hearted Lover
Share This Article
Facebook Twitter Copy Link Print
Previous Article ರಜೆಗೆ ಊರಿಗೆ ಹೊರಟವರಿಗೆ ಶಾಕ್ : ಖಾಸಗಿ ಬಸ್ ಟಿಕೆಟ್ ದರ ದುಪ್ಪಟ್ಟು
Next Article ಪತ್ನಿಯ ಅಕ್ರಮ ಸಂಬಂಧ; ಪ್ರಿಯಕರನ ಜೊತೆ ಮದುವೆ ಮಾಡಿಸಿದ ಪತಿ!

Popular Posts

Gold-Silver Price Today ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ : ಇಂದಿನ ಬೆಲೆ ಎಷ್ಟು?

1 Min Read

Panchak ನಾಳೆಯಿಂದ 5 ದಿನ ಈ ಕೆಲಸ ಮಾಡಬೇಡಿ, ಪಂಚಕದಿಂದ ಸಮಸ್ಯೆ ಫಿಕ್ಸ್

2 Min Read

KH Muniyappa ರಾಮಲಿಂಗಾರೆಡ್ಡಿ ಬೆನ್ನಲ್ಲೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕೆ.ಎಚ್ ಮುನಿಯಪ್ಪ ಮುಂದು

1 Min Read

Bollywood ಕ್ಯಾಮೆರಾ ಕಂಡ ತಕ್ಷಣ ಗರ್ಲ್​ಫ್ರೆಂಡ್​ನ ತಳ್ಳಿದ ಸೈಫ್ ಮಗ : ವಿಡಿಯೋ ವೈರಲ್

1 Min Read

You Might Also Like

ದೇಶಪ್ರಮುಖ

RBI Repo Rate ಸಾಲಗಾರರಿಗೆ ಸಿಹಿಸುದ್ದಿ : RBI ರೆಪೋ ದರ ಯಥಾಸ್ಥಿತಿ (5.25%) ಮುಂದುವರಿಕೆ

1 Min Read
ದೇಶಪ್ರಮುಖ

Annamalai resigns ಬಿಜೆಪಿಗೆ ಕೆ.ಅಣ್ಣಾಮಲೈ ನೀಡಿದ್ದ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್

1 Min Read
ಕರ್ನಾಟಕಪ್ರಮುಖ

ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ

1 Min Read
ದೇಶಪ್ರಮುಖ

ನಿರ್ಮಾಣ ಹಂತದ ಫ್ಲೈಓವರ್ ಮುರಿದುಬಿದ್ದ ದೈತ್ಯ ಕ್ರೇನ್ : ಮೂವರು ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?