Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಮೊಬೈಲ್ ಫೋನ್‌ನಲ್ಲಿ ಜಾಹೀರಾತು ಕಿರಿಕಿರಿಯೇ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ
ಲೈಫ್‌ಸ್ಟೈಲ್ಪ್ರಮುಖ

ಮೊಬೈಲ್ ಫೋನ್‌ನಲ್ಲಿ ಜಾಹೀರಾತು ಕಿರಿಕಿರಿಯೇ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಜಾಹೀರಾತುಗಳು ಕಾಣಿಸಿಕೊಳ್ಳುವುದನ್ನು ನೀವು ಹಲವಾರು ಬಾರಿ ನೋಡಿರಬೇಕು ಮತ್ತು ಅದು ಆಗಾಗ್ಗೆ ಬರ್ತಾ ಇರುತ್ತದೆ. ನೀವು ಏನು ಮಾಡಿದರೂ, ಈ ಜಾಹೀರಾತುಗಳನ್ನು ಸ್ಕಿಪ್​ ಮಾಡಲು ಸಾಧ್ಯವಿಲ್ಲ. ಆ ಸಂದರ್ಭದಲ್ಲಿ, ಅನೇಕ ಬಳಕೆದಾರರು ಅದರಿಂದ ಬೇಸತ್ತಿದ್ದಾರೆ.

ಜಾಹೀರಾತುಗಳನ್ನು ನಿರ್ಬಂಧಿಸಲು ಹಲವು ತಂತ್ರಗಳಿವೆ. ನೀವು Google Chrome ನಿಂದ ಜಾಹೀರಾತುಗಳನ್ನು ನಿರ್ಬಂಧಿಸಬಹುದು. ಅಲ್ಲಿಂದ ನೀವು ವಾಲ್‌ಪೇಪರ್‌ನಲ್ಲಿ ಗೋಚರಿಸುವ ಜಾಹೀರಾತುಗಳನ್ನು ಆಫ್ ಮಾಡಬಹುದು.

ನಿಮ್ಮ ಫೋನ್‌ನಲ್ಲಿ Chrome ಬ್ರೌಸರ್ ತೆರೆಯಿರಿ.ಅಲ್ಲಿ ನೀಡಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.ಅಲ್ಲಿ ಸೆಟ್ಟಿಂಗ್ಸ್ ಗೆ ಹೋಗಿ. ಇಲ್ಲಿ ನೀವು ಸೈಟ್ ಸೆಟ್ಟಿಂಗ್‌ಗಳ ಆಯ್ಕೆಯನ್ನು ಪಡೆಯುತ್ತೀರಿ.

ಇಲ್ಲಿ . ಇತ್ತೀಚಿನ ಕೆಲವು ಫೋನ್‌ಗಳಲ್ಲಿ ಸೆಟ್ಟಿಂಗ್ಸ್ ಆ್ಯಪ್‌ನಲ್ಲಿ ಕೆಳಗೆ ಸ್ಕ್ರಾಲ್ ಮಾಡಿದಾಗಲೇ ‘ಗೂಗಲ್’ ಕಾಣಿಸುತ್ತದೆ. ನಂತರ ಆ್ಯಡ್ಸ್ ಅಂತ ಬರೆದಿರುತ್ತದೆ. ಅದನ್ನು ಆಯ್ಕೆ ಮಾಡಿಕೊಂಡಾಗ, Opt Out of Ads Personalisation ಎಂದು ಬರೆದಿರುವುದರ ಪಕ್ಕದಲ್ಲಿ ಸ್ಲೈಡರ್ ಗೋಚರಿಸುತ್ತದೆ. ಅದನ್ನು ಆನ್ ಮಾಡಿಬಿಡಿ.

ಹೆಚ್ಚಾಗಿ ಬಳಸುವ ಕ್ರೋಮ್ ಬ್ರೌಸರ್‌ನ ಮೇಲ್ಭಾಗದ ಬಲ ಮೂಲೆಯಲ್ಲಿರುವ ಮೂರು ಚುಕ್ಕಿಗಳ ಬಟನ್ ಒತ್ತಿದಾಗ, ಅದರ ಸೆಟ್ಟಿಂಗ್ಸ್ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿ, ಕೆಳಗೆ ಸೈಟ್ ಸೆಟ್ಟಿಂಗ್ಸ್ ಎಂದಿರುತ್ತದೆ. ಕ್ಲಿಕ್ ಮಾಡಿದಾಗ ಕಾಣಿಸುವ ಸ್ಕ್ರೀನ್‌ನಲ್ಲಿ Pop-ups and redirects ಅಂತ ಕಾಣಿಸುತ್ತದೆ.

ಅದರ ಸ್ಲೈಡರನ್ನು ಆಫ್‌ಗೆ ಹೊಂದಿಸಿ. ಈ ರೀತಿ ಮಾಡಿದರೆ, ನೀವು ಬ್ರೌಸರ್ ಮೂಲಕ ಇಂಟರ್ನೆಟ್ ಬ್ರೌಸ್ ಮಾಡುವಾಗ, ಯಾವುದನ್ನೆಲ್ಲಾ ನೋಡುತ್ತೀರಿ ಎಂಬುದರ ಆಧಾರದಲ್ಲಿ ಗೂಗಲ್ ತನ್ನಿಂತಾನಾಗಿ ಆ ವಿಷಯಕ್ಕೆ ಸಂಬಂಧಪಟ್ಟ ಜಾಹೀರಾತುಗಳನ್ನು ನಿಮಗೆ ತೋರಿಸುವುದನ್ನು ನಿಲ್ಲಿಸುತ್ತದೆ.

ಸೆಟ್ಟಿಂಗ್ಸ್‌ನಲ್ಲಿ ಸಿಸ್ಟಂ ಎಂದು ಬರೆದಿರುವುದನ್ನು ಕ್ಲಿಕ್ ಮಾಡಿ. ನಂತರ Reset Options ಅಂತ ಗೋಚರಿಸುತ್ತದೆ. ಅದರಲ್ಲಿ Reset App Preferences ಅಂತ ಗೋಚರಿಸುತ್ತದೆ. ಅದನ್ನು ಕ್ಲಿಕ್ ಮಾಡಿಬಿಡಿ. ಈ ರೀತಿ ಮಾಡಿದರೆ, ನಿಮ್ಮ ಫೋನ್‌ನಲ್ಲಿರುವ ಆ್ಯಪ್‌ಗಳಿಗೆ ನೀವು ಈಗಾಗಲೇ ಕೊಟ್ಟಿರುವ ಅನುಮತಿಗಳೆಲ್ಲವೂ ರದ್ದಾಗುತ್ತವೆ ಮತ್ತು ಪ್ರತಿಯೊಂದನ್ನೂ ತೆರೆದಾಗ, ಪುನಃ ಪರ್ಮಿಶನ್ ಕೊಡಬೇಕಾಗುತ್ತದೆ ಎಂಬುದು ಗಮನದಲ್ಲಿರಲಿ. ಆದರೆ ಆ್ಯಪ್‌ಗೆ ಈಗಾಗಲೇ ಊಡಿಸಿರುವ ಮಾಹಿತಿ, ಉದಾಹರಣೆಗೆ, ಬ್ಯಾಂಕ್ ಆ್ಯಪ್‌ಗೆ ಕೊಟ್ಟಿರುವ ನಿಮ್ಮ ಲಾಗಿನ್ ಮಾಹಿತಿ ಹಾಗೆಯೇ ಇರುತ್ತದೆ.

ಇಷ್ಟಾದರೂ ಜಾಹೀರಾತು ಬರುತ್ತಿದೆಯೇ? ಇದಕ್ಕೆ ಮತ್ತೊಂದು ಕಾರಣವೆಂದರೆ, ನೀವು ಇತ್ತೀಚೆಗಷ್ಟೇ ಇನ್‌ಸ್ಟಾಲ್ ಮಾಡಿಕೊಂಡ ಆ್ಯಪ್ ಇರಬಹುದು. ಅದು ಯಾವುದು ಅಂತ ನೆನಪಿಸಿಕೊಂಡು ಅನ್‌ಇನ್‌ಸ್ಟಾಲ್ ಮಾಡಿಬಿಡಿ. ಕೆಲವೊಮ್ಮೆ ಹೀಗೂ ಮಾಡಿ ನೋಡಬಹುದು. ಮೊಬೈಲ್ ಸ್ಕ್ರೀನ್‌ನ ಕೆಳಭಾಗದಲ್ಲಿರುವ ಮೂರು ಬಟನ್‌ಗಳಲ್ಲಿ ಇತ್ತೀಚೆಗೆ ನೀವು ಬಳಸಿದ ಆ್ಯಪ್ಸ್ ತೋರಿಸುವ ಚೌಕಾಕಾರದ ಬಟನ್ ಪ್ರೆಸ್ ಮಾಡಿ. ಅದರಲ್ಲಿ ಮೇಲ್ಭಾಗದಲ್ಲಿರುವ ಆ್ಯಪ್‌ನಿಂದಲೇ ಈ ಜಾಹೀರಾತು ಬಂದಿದೆ ಅಂತ ಅಂದುಕೊಳ್ಳಬಹುದು. ಅಂಥ ಆ್ಯಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿದರಾಯಿತು.

https://www.newsics.com/2026/01/14/why-fly-kites-on-makar-sankranti/

TAGGED:Are ads on mobile phones annoying?
Share This Article
Facebook Twitter Copy Link Print
Previous Article Sankranti 2026: ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸೋದೇಕೆ?
Next Article Sankranti Special: ಸಂಕ್ರಾಂತಿಗೆ ಎಳ್ಳು ಬೆಲ್ಲ ತಿನ್ನುವುದರ ಹಿಂದಿದೆ ಆರೋಗ್ಯ ರಹಸ್ಯ

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಪ್ರಮುಖಮನರಂಜನೆ

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read
ಲೈಫ್‌ಸ್ಟೈಲ್ಆರೋಗ್ಯ

ಬಿಪಿ ದಿಢೀರ್ ಹೆಚ್ಚಾದ್ರೆ ಟೆನ್ಷನ್​ ಆಗ್ಬೇಡಿ; ಜಸ್ಟ್ ಈ ರೀತಿ ಮಾಡಿ

2 Min Read
ಪ್ರಮುಖ

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?