newsics.com
ಬೆಂಗಳೂರು: ಹೊಸ ಫೋಟೋಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯೋ ಕಿನ್ನರಿ ನಟಿ ಭೂಮಿ ಶೆಟ್ಟಿ ಇದೀಗ ಸಖತ್ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ.
ಕುಂದಾಪುರದ ಕೃಷ್ಣ ಸುಂದರಿ ಭೂಮಿ ಶೆಟ್ಟಿ ಸಿಕ್ಕಾಪಟ್ಟೆ ಬೋಲ್ಡ್ ಹುಡುಗಿ.
ಭೂಮಿ ಶೆಟ್ಟಿ ಅವರು ಸಖತ್ ಹಾಟ್ ಆಗಿರೋ ಫೋಟೋವನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಿದ್ದರು. ಆದರೆ ಈಗ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚೆಂದದ ಸೀರೆಯನ್ನುಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ.ಭೂಮಿ ಶೆಟ್ಟಿ ಅವರು ಹೊಸ ಲುಕ್ಗೆ ಫ್ಯಾನ್ಸ್ ಫುಲ್ ಫಿದಾ ಆಗಿ ಬಿಟ್ಟಿದ್ದಾರೆ.
ಫೋಟೋಸ್ ನೋಡಿದ ನೆಟ್ಟಿಗರು ವ್ಹಾವ್, ಸೂಪರ್, ಇದು ನಿಜವಾಗಲು ಚೆನ್ನಾಗಿರೋದು ಅಂತ ಕಾಮೆಂಟ್ ಮಾಡಿದ್ದಾರೆ.
