Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಟೊಯೋಟಾ ಇನ್ನೋವಾ ಕ್ರೈಸ್ಟಾ ಕಾರು ಸ್ಥಗಿತಕ್ಕೆ ಕಾರಣವೇನು?
ದೇಶಪ್ರಮುಖಲೈಫ್‌ಸ್ಟೈಲ್

ಟೊಯೋಟಾ ಇನ್ನೋವಾ ಕ್ರೈಸ್ಟಾ ಕಾರು ಸ್ಥಗಿತಕ್ಕೆ ಕಾರಣವೇನು?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಟೋಯೋಟಾ ಇನ್ನೋವಾ ಕ್ರೈಸ್ಟಾ ಕಾರು 2027, ಮಾರ್ಚ್ 1 ರಿಂದ ಕ್ರೈಸ್ಟಾ ಕಾರು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. 2026ರಿಂದ ಉತ್ಪಾದನೆ ಹಂತ ಹಂತವಾಗಿ ಕಡಿತಗೊಳ್ಳಲಿದೆ. ಇಷ್ಟೇ ಅಲ್ಲ 2027ರ ಆರಂಭದಿಂದ ಬುಕಿಂಗ್ ಕೂಡ ಸ್ಥಗಿತಗೊಂಡು, 2027ರ ಮಾರ್ಚ್ ತಿಂಗಳಲ್ಲಿ ಸಂಪೂರ್ಣ ಉತ್ಪಾದನೆ ಸ್ಥಗಿತಗೊಳ್ಳಲಿದೆ.
ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಟೋಯೋಟಾ ಇನ್ನೋವಾ ಕ್ರೈಸ್ಟಾ ಕಾರು 2027, ಮಾರ್ಚ್ 1 ರಿಂದ ಕ್ರೈಸ್ಟಾ ಕಾರು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. 2026ರಿಂದ ಉತ್ಪಾದನೆ ಹಂತ ಹಂತವಾಗಿ ಕಡಿತಗೊಳ್ಳಲಿದೆ. ಇಷ್ಟೇ ಅಲ್ಲ 2027ರ ಆರಂಭದಿಂದ ಬುಕಿಂಗ್ ಕೂಡ ಸ್ಥಗಿತಗೊಂಡು, 2027ರ ಮಾರ್ಚ್ ತಿಂಗಳಲ್ಲಿ ಸಂಪೂರ್ಣ ಉತ್ಪಾದನೆ ಸ್ಥಗಿತಗೊಳ್ಳಲಿದೆ.
ಟೋಯೋಟಾ ಇನ್ನೋವಾ ಜನಪ್ರಿಯತೆಯಿಂದ 2015ರಲ್ಲಿ ಟೋಯೋಟಾ ಇನ್ನೋವಾ ಕಾರನ್ನು ಕ್ರೈಸ್ಟಾ ಕಾರಾಗಿ ಬಿಡುಗಡೆ ಮಾಡಿತ್ತು. ಭಾರತದಲ್ಲಿ 2016ರಲ್ಲಿ ಲಾಂಚ್ ಆಗಿತ್ತು. ಮತ್ತಷ್ಟು ಆಕರ್ಷಕ, ಆರಾಮದಾಯಕ ಪ್ರಯಾಣಕ್ಕಾಗಿ ಕ್ರೈಸ್ಟಾ ಕಾರು ಭಾರಿ ಜನಪ್ರಿಯತೆ ಪಡೆದುಕೊಂಡಿತ್ತು. 2025ರಲ್ಲಿ ಕ್ರೈಸ್ಟಾ 10 ವರ್ಷದ ಸಂಭ್ರಮವನ್ನು ಆಚರಿಸಿತ್ತು. ಇನ್ನು ಬೇಡಿಕೆ ವಿಚಾರದಲ್ಲಿ ಎಂಪಿವಿ ಸೆಗ್ಮೆಂಟ್‌ನಲ್ಲಿ ಟೋಯೋಟಾ ಕ್ರೈಸ್ಟಾ ಕಾರಿಗೆ ಪೈಪೋಟಿಗೆ ನೀಡುವ ಕಾರು ಮಾರುಕಟ್ಟೆಲ್ಲಿ ಇಲ್ಲ.
ಟೋಯೋಯಾ ಇನ್ನೋವಾ ಕ್ರೈಸ್ಟಾ ಕಾರು ಸ್ಥಗಿತಗೊಳ್ಳಲು ಮುಖ್ಯ ಕಾರಣ CAFE 3 ನಿಯಮ. ಹೌದು ಕಾರ್ಪೋರೇಟ್ ಎವರೇಜ್ ಫ್ಯೂಯೆಲ್ ಎಕಾನಮಿ ನಿಯಮ ಮುಂದಿನ ವರ್ಷದಲ್ಲಿ ಜಾರಿಯಾಗಲಿದೆ. ಇದು ಹಲವು ಕಾರುಗಳ ಮೇಲೆ ಪರಿಣಾಮ ಬೀರಲಿದೆ. ಪ್ರಮುಖವಾಗಿ ಉತ್ತಮ ಮೈಲೇಜ್ ಹಾಗೂ ಎಮಿಶನ್ ನಿಯಮ ಮತ್ತಷ್ಟು ಕಠಿಣವಾಗುತ್ತಿದೆ. ಕ್ರೈಸ್ಟಾ ಕಾರು 2.4 ಲೀಟರ್ ಡೀಸಲ್ ಎಂಜಿನ್ ಕಾರು. ಈ ನಿಮಯಮಗಳಿಗೆ ಅನುಸಾರ, ಎಂಪಿವಿ ಕಾರು ಉತ್ಪಾದನೆ ಕಷ್ಟ ಸಾಧ್ಯ. ಹೀಗಾಗಿ ಕ್ರೈಸ್ಟಾ ಕಾರು ಸ್ಥಗಿತಗೊಳ್ಳುತ್ತಿದೆ.
2025ರ ಅಂತ್ಯಕ್ಕೆ ಟೋಯೋಟಾ ಇನ್ನೋವಾ ಕ್ರೈಸ್ಟಾ ಕಾರು ಸ್ಥಗಿತಗೊಳಿಸಲು ಟೋಯೋಟಾ ಪ್ಲಾನ್ ಮಾಡಿತ್ತು. ಆದರೆ ಭಾರಿ ಬೇಡಿಕೆ, ಎಂಪಿವಿ ಮಾರಾಟದಲ್ಲೂ ನಂಬರ್ 1 ಆಗಿದ್ದ ಕಾರಣ ಸ್ಥಗಿತ ಪ್ಲಾನ್ ಮುಂದೂಡಿತ್ತು. ಆದರೆ CAFE 3 ನಿಯಮ ಜಾರಿ ಖಚಿತಗೊಂಡಿದೆ. ಹೀಗಾಗಿ ಅನಿವಾರ್ಯವಾಗಿ ಭಾರಿ ಬೇಡಿಕೆಯ ಕಾರು ಗುಡ್ ಬೈ ಹೇಳುತ್ತಿದೆ.
2025ರಲ್ಲಿ ಕ್ರೈಸ್ಟಾ ಸ್ಥಗಿತಗೊಳಿಸುವ ಪ್ಲಾನ್ ಮಾಡಿದ್ದ ಟೋಯೋಟಾ, ಇದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಂಡಿತ್ತು. CAFE 3 ನಿಯಮದ ಅನುಸಾರ ಟೋಯೋಟಾ ಹೈಕ್ರಾಸ್ ಕಾರು ಬಿಡುಗಡೆ ಮಾಡಿದೆ. ಹೈಬ್ರಿಡ್ ಎಂಜಿನ್ ಕಾರುಗಳನ್ನು ಬಡುಗಡೆ ಮಾಡುವ ಮೂಲಕ ಟೋಯೋಟಾ ಕ್ರೈಸ್ಟಾ ಮಾರುಕಟ್ಟೆಯನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿದೆ.

ಟೋಯೋಟಾ ಇನ್ನೋವಾ ಕ್ರೈಸ್ಟಾ ಸ್ಥಗಿತಗೊಳಿಸಿ, ಇದೇ ಕ್ರೈಸ್ಟಾ ಹೈಬ್ರಿಡ್ ವರ್ಶನ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಕುರಿತು ಚರ್ಚೆಯಾಗುತ್ತಿದೆ. ಆದರೆ ಈ ಸಾಧ್ಯತೆಗಳು ಕಡಿಮೆ. ಕಾರಣ ಈಗಾಗಲೇ ಇನ್ನೋವಾ ಹೈಕ್ರಾಸ್ ಕಾರು ಹೈಬ್ರಿಡ್ ವೇರಿಯೆಂಟ್ ಕಾರಾಗಿದೆ.

ಇನ್ಮುಂದೆ ಮಹಿಳೆಯರು ಹಿಂಗೆಲ್ಲಾ ಅಂಗಡಿಗೆ ಹೋದ್ರೆ ಚಿನ್ನ ಖರೀದಿಗಿಲ್ಲ ನೋ ಎಂಟ್ರಿ; ಕಾರಣವೇನು?

TAGGED:What is the reason for the breakdown of the Toyota Innova Crysta car?
Share This Article
Facebook Twitter Copy Link Print
Previous Article ಇನ್ಮುಂದೆ ಮಹಿಳೆಯರು ಹಿಂಗೆಲ್ಲಾ ಅಂಗಡಿಗೆ ಹೋದ್ರೆ ಚಿನ್ನ ಖರೀದಿಗಿಲ್ಲ ನೋ ಎಂಟ್ರಿ; ಕಾರಣವೇನು?
Next Article ಹಣೆ ಮೇಲೆ ಟೆಂಪಲ್‌ ಇಟ್ಕೊಂಡು ಓಡಾಡ್ತಿರುವ ಝೊಮ್ಯಾಟೊ ಸಂಸ್ಥಾಪಕ, ಏನಿದು TEMPLE?

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಲೈಫ್‌ಸ್ಟೈಲ್ಆರೋಗ್ಯ

ಹೃದಯ ಸಂಬಂಧಿ ಕಾಯಿಲೆಗೆ ಮುಖ್ಯ ಕಾರಣವೇನು?; ಯಾವಾಗ ಪರೀಕ್ಷೆ ಮಾಡಿಸಿಕೊಳ್ಳಬೇಕು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?