ಇನ್ಮುಂದೆ ಮಹಿಳೆಯರು ಹಿಂಗೆಲ್ಲಾ ಅಂಗಡಿಗೆ ಹೋದ್ರೆ ಚಿನ್ನ ಖರೀದಿಗಿಲ್ಲ ನೋ ಎಂಟ್ರಿ; ಕಾರಣವೇನು?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬಿಹಾರದಲ್ಲಿ ಭದ್ರತಾ ಕಾರಣಗಳಿಗಾಗಿ ಮಹತ್ವದ ನಿರ್ಧಾರವೊಂದು ಜಾರಿಗೆ ಬರಲಿದೆ. ಆಭರಣ ಅಂಗಡಿಗಳಲ್ಲಿ ಮಹಿಳೆಯರು ಹಿಜಾಬ್, ನಿಖಾಬ್, ಹೆಲ್ಮೆಟ್ ಅಥವಾ ಮುಖ ಮುಚ್ಚುವ ಯಾವುದೇ ವಸ್ತುಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಅಖಿಲ ಭಾರತ ಆಭರಣ ವ್ಯಾಪಾರಿಗಳು ಮತ್ತು ಚಿನ್ನದ ಒಕ್ಕೂಟದ ನಿರ್ದೇಶನದ ಮೇರೆಗೆ ತೆಗೆದುಕೊಂಡ ಈ ಕ್ರಮ ನಾಳೆಯಿಂದ ರಾಜ್ಯಾದ್ಯಂತ ಅನ್ವಯವಾಗಲಿದೆ. ಇದು ದೇಶದಲ್ಲಿ ಮೊದಲ ಬಾರಿಗೆ ಇಂತಹ ನಿರ್ಧಾರ ತೆಗೆದುಕೊಂಡ ರಾಜ್ಯವಾಗಿ ಬಿಹಾರವನ್ನು ಗುರುತಿಸಿದೆ. ಈ ನಿರ್ಧಾರದ ಹಿನ್ನೆಲೆಯಲ್ಲಿ ಭದ್ರತಾ ಕಳವಳಗಳು … Continue reading ಇನ್ಮುಂದೆ ಮಹಿಳೆಯರು ಹಿಂಗೆಲ್ಲಾ ಅಂಗಡಿಗೆ ಹೋದ್ರೆ ಚಿನ್ನ ಖರೀದಿಗಿಲ್ಲ ನೋ ಎಂಟ್ರಿ; ಕಾರಣವೇನು?