Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > NEW YEAR 2026 ಹೊಸ ವರ್ಷದಲ್ಲಿ AI ಪ್ರಭಾವ: ಈ 40‌ ಕ್ಷೇತ್ರದ ಜನರಿಗೆ ಭಾರೀ ಕಷ್ಟ
ಕರ್ನಾಟಕದೇಶಪ್ರಮುಖ

NEW YEAR 2026 ಹೊಸ ವರ್ಷದಲ್ಲಿ AI ಪ್ರಭಾವ: ಈ 40‌ ಕ್ಷೇತ್ರದ ಜನರಿಗೆ ಭಾರೀ ಕಷ್ಟ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

AI ಎಷ್ಟು ವೇಗವಾಗಿ ಮುಂದುವರಿಯುತ್ತಿದೆ ಎಂದರೆ 2026ರ ವೇಳೆಗೆ ಅನೇಕ ಉದ್ಯೋಗಗಳು ಅಪಾಯದಲ್ಲಿವೆ ಎಂದು AIನ ಗಾಡ್‌ಫಾದರ್ ಎಂದೇ ಪರಿಗಣಿಸಲ್ಪಟ್ಟ ಜೆಫ್ರಿ ಹಿಂಟನ್  ಎಚ್ಚರಿಕೆ ನೀಡಿದ್ದಾರೆ.

ಕೃತಕ ಬುದ್ಧಿಮತ್ತೆ ಯಿಂದ ಉದ್ಯೋಗ ನಷ್ಟವಾಗುವ ಭಯ ಹೊಸದಲ್ಲ. ಆದರೂ, ಎಐನಿಂದ ಕೆಲಸ ಕೆಳೆದುಕೊಳ್ಳುವ ಬೆದರಿಕೆ ಹೊಸ ವರ್ಷಕ್ಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.

2026ರಲ್ಲಿ ಗರಿಷ್ಠ ಅಪಾಯದಲ್ಲಿರುವ 40 ಕೆಲಸದ ಕುರಿತು ಮೈಕ್ರೋಸಾಫ್ಟ್ ಪಟ್ಟಿ ನೀಡಿದೆ. ಇದಕ್ಕಾಗಿ ಮೈಕ್ರೋಸಾಫ್ಟ್ ಕೋಪೈಲೆಟ್ ಚಾಟ್‌ಬಾಟ್ ಮೂಲಕ 2 ಲಕ್ಷ ರಿಯಲ್‌ವರ್ಲ್ಡ್ ಪ್ರತಿಕ್ರಿಯೆ ಸೇರಿದಂತೆ ಹಲವು ಮೂಲಗಳ ಡೇಟಾ, ಉದ್ಯಮಗಳಲ್ಲಿನ ತಂತ್ರಜ್ಞಾನ, ಅಗತ್ಯತೆ, ನಿರ್ವಹಣೆಗಳನ್ನು ವಿಶ್ಲೇಷಣೆ ಮಾಡಿ ಈ ಪಟ್ಟಿ ತಯಾರಿಸಲಾಗಿದೆ. ಯಾವೆಲ್ಲಾ ಕ್ಷೇತ್ರದಲ್ಲಿ ಎಐ ಕ್ಷಿಪ್ರ ಕ್ರಾಂತಿ ಮಾಡಲಿದೆ ಎಂಬುದರ ಅಧ್ಯಯನ ವರದಿಯಲ್ಲಿ ಹಲವು ಕ್ಷೇತ್ರಗಳು ಉಲ್ಲೇಖಗೊಂಡಿದೆ.

2026ರಲ್ಲಿ ಯಾವ ಕೆಲಸಕ್ಕೆ ಕುತ್ತು

  • ದ್ವಿಭಾಷಿಗಳು ಮತ್ತು ಅನುವಾದಕರು (ಟ್ರಾನ್ಸಲೇಟರ್)
  • ಇತಿಹಾಸಕಾರರು
  • ಪ್ರಯಾಣಿಕರ ಸಹಾಯಕರು (ಪ್ಯಾಸೆಂಜರ್ ಅಟೆಂಡೆನ್ಸ್)
  • ಸೇವಾ ಮಾರಾಟ ಪ್ರತಿನಿಧಿಗಳು
  • ಬರಹಗಾರರು ಮತ್ತು ಲೇಖಕರು
  • ಗ್ರಾಹಕ ಸೇವಾ ಪ್ರತಿನಿಧಿಗಳು (ಕಸ್ಟಮರ್ ಕೇರ್)
  • ಸಿಎನ್‌ಸಿ ಟೂಲ್ ಪ್ರೋಗ್ರಾಮರ್‌
  • ಟೆಲಿಫೋನ್ ಆಪರೇಟರ್‌ಗಳು
  • ಟಿಕೆಟ್ ಏಜೆಂಟ್‌ಗಳು ಮತ್ತು ಟ್ರಾವೆಲ್ ಕ್ಲರ್ಕ್‌ಗಳು
  • ಬ್ರಾಡ್‌ಕಾಸ್ಟ್ ಅನೌನ್ಸರ್ಸ್ ಮತ್ತು ರೇಡಿಯೋ ಡಿಜೆಗಳು
  • ಬ್ರೋಕರೇಜ್ ಕ್ಲರ್ಕ್‌ಗಳು
  • ಕೃಷಿ ಮತ್ತು ಗೃಹ ನಿರ್ವಹಣಾ ಶಿಕ್ಷಕರು
  • ಟೆಲಿಮಾರ್ಕೆಟರ್‌ಗಳು
  • ಸ್ವಾಗತ ಸಹಾಯಕರು
  • ರಾಜಕೀಯ ವಿಜ್ಞಾನಿಗಳು
  • ಸುದ್ದಿ ವಿಶ್ಲೇಷಕರು, ವರದಿಗಾರರು ಮತ್ತು ಪತ್ರಕರ್ತರು
  • ಗಣಿತಜ್ಞರು
  • ತಾಂತ್ರಿಕ ಬರಹಗಾರರು
  • ಕರಡು ತಿದ್ದುವವರು ಮತ್ತು ಕಾಪಿ ಮಾರ್ಕರ್ಸ್
  • ಅತಿಥಿ ಸತ್ಕಾರ ಮಾಡುವವರು
  • ಸಂಪಾದಕರು
  • ಉನ್ನತ ಶಿಕ್ಷಣದ ವ್ಯವಹಾರ ಶಿಕ್ಷಕರು
  • ಸಾರ್ವಜನಿಕ ಸಂಪರ್ಕ ತಜ್ಞರು
  • ಪ್ರದರ್ಶಕರು ಮತ್ತು ಉತ್ಪನ್ನ ಪ್ರವರ್ತಕರು
  • ಜಾಹೀರಾತು ಮಾರಾಟ ಏಜೆಂಟ್‌ಗಳು
  • ಹೊಸ ಖಾತೆಗಳ ಕ್ಲರ್ಕ್‌ಗಳು
  • ಸಂಖ್ಯಾಶಾಸ್ತ್ರದ ಸಹಾಯಕರು
  • ಕೌಂಟರ್ ಮತ್ತು ಬಾಡಿಗೆ ಕ್ಲರ್ಕ್‌ಗಳು
  • ದತ್ತಾಂಶ ವಿಜ್ಞಾನಿಗಳು
  • ವೈಯಕ್ತಿಕ ಆರ್ಥಿಕ ಸಲಹೆಗಾರರು
  • ದಾಖಲೆ ಸಂರಕ್ಷಕರು
  • ಉನ್ನತ ಶಿಕ್ಷಣದ ಅರ್ಥಶಾಸ್ತ್ರ ಶಿಕ್ಷಕರು
  • ವೆಬ್ ಡೆವಲಪರ್‌ಗಳು
  • ನಿರ್ವಹಣಾ ವಿಶ್ಲೇಷಕರು
  • ಭೂಗೋಳಶಾಸ್ತ್ರಜ್ಞರು
  • ಮಾಡೆಲ್‌ಗಳು
  • ಮಾರುಕಟ್ಟೆ ಸಂಶೋಧನಾ ವಿಶ್ಲೇಷಕರು
  • ಸಾರ್ವಜನಿಕ ಸುರಕ್ಷತಾ ಟೆಲಿಕಮ್ಯುನಿಕೇಟರ್‌ಗಳು
  • ಸ್ವಿಚ್‌ಬೋರ್ಡ್ ಆಪರೇಟರ್‌ಗಳು
  • ಗ್ರಂಥಾಲಯ ವಿಜ್ಞಾನ ಶಿಕ್ಷಕರು

https://www.newsics.com/2026/01/01/a-shock-for-those-celebrating-the-new-year/

TAGGED:AI impact in the new year: People in these 40 sectors will face huge difficulties
Share This Article
Facebook Twitter Copy Link Print
Previous Article Rain in Bangalore ಬೆಂಗಳೂರಿನ ಕೆಲವೆಡೆ ಮಳೆ: ಹೊಸ ವರ್ಷ ಸಂಭ್ರಮಾಚರಣೆಯಲ್ಲಿದ್ದವರಿಗೆ ಶಾಕ್
Next Article ಮಹಿಳೆ ಜತೆ ಟೋಯಿಂಗ್ ಚಾಲಕನ ಅಸಭ್ಯ ವರ್ತನೆ

Popular Posts

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

You Might Also Like

ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?