Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ನಟಿ ಜಾನ್ವಿ ಸೇರಿ ಬಾಲಿವುಡ್ ಮಂದಿಗೆಲ್ಲ ಹೆದರಲ್ಲ- ಯೂಟ್ಯೂಬರ್ ಧ್ರುವ್ ರಾಠಿ
ದೇಶಪ್ರಮುಖಮನರಂಜನೆ

ನಟಿ ಜಾನ್ವಿ ಸೇರಿ ಬಾಲಿವುಡ್ ಮಂದಿಗೆಲ್ಲ ಹೆದರಲ್ಲ- ಯೂಟ್ಯೂಬರ್ ಧ್ರುವ್ ರಾಠಿ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬಾಲಿವುಡ್ ಅಂಗಳದಲ್ಲಿ ವಿವಾದಗಳಿಗೇನು ಕೊರತೆಯಿಲ್ಲ. ಆದರೆ ಈ ಬಾರಿ ವಿವಾದ ಶುರುವಾಗಿರುವುದು ಸಿನಿಮಾ ಸೆಟ್‌ನಿಂದಲ್ಲ, ಬದಲಾಗಿ ಯೂಟ್ಯೂಬ್ ಲೋಕದ ಸುಲ್ತಾನ್ ಎಂದೇ ಕರೆಸಿಕೊಳ್ಳುವ ಧ್ರುವ್ ರಾಠಿ ಅವರ ಒಂದು ವಿಡಿಯೋ ಥಂಬ್‌ನೇಲ್‌ನಿಂದ.

ಇತ್ತೀಚೆಗೆ ಧ್ರುವ್ ರಾಠಿ ‘ಫೇಕ್ ಬ್ಯೂಟಿ’ ಮತ್ತು ಕಾಸ್ಮೆಟಿಕ್ ಸರ್ಜರಿಗಳ ಪ್ರಭಾವದ ಬಗ್ಗೆ ಒಂದು ವಿಡಿಯೋ ಮಾಡಿದ್ದರು. ಈ ವಿಡಿಯೋದ ಥಂಬ್‌ನೇಲ್‌ನಲ್ಲಿ ಜಾನ್ವಿ ಕಪೂರ್ ಅವರ ಹಳೆಯ ಮತ್ತು ಇಂದಿನ ಫೋಟೋಗಳನ್ನು ಬಳಸಲಾಗಿತ್ತು. ಜಾನ್ವಿ ಕಪೂರ್ ಅವರ ಸೌಂದರ್ಯದ ಹಿಂದೆ ಪ್ಲಾಸ್ಟಿಕ್ ಸರ್ಜರಿ ಇದೆ ಎಂಬರ್ಥದಲ್ಲಿ ಈ ಫೋಟೋ ಬಿಂಬಿತವಾಗಿತ್ತು. ಇದು ಜಾನ್ವಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಯಿತು.

ಈ ಬಗ್ಗೆ ಸ್ಪಷ್ಟನೆ ನೀಡಿದ ಧ್ರುವ್,ಈ ವಿಡಿಯೋ ಸಮಾಜದ ಮೇಲೆ ಪ್ಲಾಸ್ಟಿಕ್ ಸರ್ಜರಿಗಳು ಬೀರುವ ಪ್ರಭಾವದ ಬಗ್ಗೆ ಇದೆ. ಜಾನ್ವಿ ಕಪೂರ್ ಅವರು ತಮ್ಮ ಸರ್ಜರಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ ಬೆರಳೆಣಿಕೆಯ ನಟಿಯರಲ್ಲಿ ಒಬ್ಬರು. ಹಾಗಾಗಿ ಉದಾಹರಣೆಗಾಗಿ ಅವರ ಫೋಟೋ ಬಳಸಲಾಗಿದೆಯೇ ಹೊರತು, ಅವರನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಿಲ್ಲ ಎಂದಿದ್ದಾರೆ.

ತಮ್ಮ ವಿರುದ್ಧ ಕೇಳಿಬಂದ ಆರೋಪಗಳಿಗೆ ಧ್ರುವ್ ರಾಠಿ ಸುಮ್ಮನೆ ಕೂರಲಿಲ್ಲ. ಒಂದು ಸ್ಪಷ್ಟನೆಯ ವಿಡಿಯೋ ಬಿಡುಗಡೆ ಮಾಡಿದ ಅವರು, ನೆಟ್ಟಿಗರ ಮೇಲೆ ಸಖತ್ ಆಗಿಯೇ ಗುಡುಗಿದ್ದಾರೆ. ದೇವರು ನಿಮಗೆ ಮೆದುಳು ಕೊಟ್ಟಿದ್ದಾನೆ, ಅದನ್ನು ಸ್ವಲ್ಪ ಬಳಸಿ. ಬಿಜೆಪಿ ಐಟಿ ಸೆಲ್‌ನವರು ಹಾಕುವ ಪ್ರತಿಯೊಂದು ಸುಳ್ಳು ಪೋಸ್ಟ್ ಅನ್ನು ಕಣ್ಣು ಮುಚ್ಚಿ ನಂಬಬೇಡ ಎಂದು ನೇರವಾಗಿಯೇ ವಾಗ್ದಾಳಿ ನಡೆಸಿದ್ದಾರೆ.

ಎಲ್ಲಕ್ಕಿಂತ ಹೆಚ್ಚಾಗಿ ಧ್ರುವ್ ಅವರ ಒಂದು ಹೇಳಿಕೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ನಾನು ನಿಮ್ಮ ಹಾಗೆ ಯಾರನ್ನೂ ಪರೋಕ್ಷವಾಗಿ ಟೀಕಿಸುವುದಿಲ್ಲ. ನನಗೆ ಏನಾದರೂ ಹೇಳಬೇಕೆಂದರೆ ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳುತ್ತೇನೆ. ನೆನಪಿಡಿ, ನಾನು ನಿಮ್ಮ ಅಪ್ಪನಿಗೂ ಹೆದರುವುದಿಲ್ಲ ಮತ್ತು ಬಾಲಿವುಡ್‌ನ ಯಾವುದೇ ದೊಡ್ಡ ಸೆಲೆಬ್ರಿಟಿಗಳಿಗೂ ಹೆದರುವುದಿಲ್ಲ ಎಂದು ಸವಾಲು ಹಾಕಿದ್ದಾರೆ.

https://www.newsics.com/2025/12/29/never-sleep-with-wet-hair-at-night/

TAGGED:God has given you a brainuse it! - Dhruv Rathi Khadak Reaction
Share This Article
Facebook Twitter Copy Link Print
Previous Article Sleeping with Wet Hair: ರಾತ್ರಿ ವೇಳೆ ಒದ್ದೆ ಕೂದಲಿನೊಂದಿಗೆ ಎಂದಿಗೂ ಮಲಗಬೇಡಿ
Next Article Bigboss12 ಗಿಲ್ಲಿ ನಟನಂತೆಯೇ ಸಂಗಾತಿ ಬೇಕೆಂದ ರಕ್ಷಿತಾ

Popular Posts

ಮಧ್ಯರಾತ್ರಿಲೀ ಯುವತಿಯನ್ನ ರೈಲಿನಿಂದ ಕೆಳಗಿಳಿಸಿದ TTE; ವೈರಲ್ ವಿಡಿಯೋ ನೋಡಿ

2 Min Read

ಭೀಕರ ರಸ್ತೆ ಅಪಘಾತ: ಚಾಲಕರಿಬ್ಬರು ಸೇರಿ ಮೂವರ ಸಾವು

1 Min Read

ಇನ್ಮುಂದೆ ವೈದ್ಯರ ಚೀಟಿ ಇಲ್ಲದೆ ಮೆಡಿಕಲ್ ಶಾಪ್ ಗಳಲ್ಲಿ ಯಾವುದೇ `ಸಿರಪ್’ ನೀಡುವಂತಿಲ್ಲ ಎಂದ ಕೇಂದ್ರ ಸರ್ಕಾರ

1 Min Read

Drugged and raped ಐಎಎಫ್ ಅಧಿಕಾರಿ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾ*ಚಾರ, ಇಸ್ಲಾಂ ಧರ್ಮಕ್ಕೆ ಮತಾಂತರ ಯತ್ನ

2 Min Read

You Might Also Like

ಪ್ರಮುಖಮನರಂಜನೆ

ದಳಪತಿ ವಿಜಯ್ ಡಿವೋರ್ಸ್​ ಕೇಸ್: ಆಗಸ್ಟ್​​ 7ಕ್ಕೆ ಖುದ್ದು ಹಾಜರಾಗಲು ದಂಪತಿಗೆ ಕೋರ್ಟ್ ಸೂಚನೆ

2 Min Read
ದೇಶಪ್ರಮುಖ

NEET ಪರೀಕ್ಷೆ ಹಿನ್ನೆಲೆ: ಟೆಲಿಗ್ರಾಂ ಆ್ಯಪ್‌ಗೆ ತಾತ್ಕಾಲಿಕ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

2 Min Read
ಪ್ರಮುಖಮನರಂಜನೆ

ಸ್ಕಾಲರ್​​ಶಿಪ್​ ಕೊಡೋಕೆ ರಶ್ಮಿಕಾ ಪ್ರಯಣಿಸಿದ ಕಾರು ಯಾವುದು?;! 5 ಸ್ಟಾರ್ ಹೋಟೆಲ್​​ ರೂಮ್​ನಂತಿರುವ ಇದರ ಬೆಲೆ ಎಷ್ಟು?

2 Min Read
ಪ್ರಮುಖವಿದೇಶ

300 ವರ್ಷದ ಹಿಂದಿನ ಆತ್ಮದ ಜೊತೆ ಮದುವೆ!; ವಿವಾಹ ನಡೆದಿದ್ದು ಹೇಗೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?