Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ನ್ಯೂಇಯರ್ ಗೆ ಮೊಬೈಲ್’ ಬಳಕೆದಾರರಿಗೆ ಶಾಕ್; ಏರ್‌ ಟೆಲ್‌, ರಿಲಯನ್ಸ್‌ ಜಿಯೋ ರೀಚಾರ್ಜ್‌ ದರ ಏರಿಕೆ?
ಕರ್ನಾಟಕಪ್ರಮುಖ

ನ್ಯೂಇಯರ್ ಗೆ ಮೊಬೈಲ್’ ಬಳಕೆದಾರರಿಗೆ ಶಾಕ್; ಏರ್‌ ಟೆಲ್‌, ರಿಲಯನ್ಸ್‌ ಜಿಯೋ ರೀಚಾರ್ಜ್‌ ದರ ಏರಿಕೆ?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಹೊಸ ವರ್ಷಾಚರಣೆಗೆ ಇನ್ನು ಕೆಲವು ದಿನಗಳಷ್ಟೇ ಬಾಕಿ ಉಳಿದಿದೆ. ಆದರೆ ಮೊಬೈಲ್‌ ಬಳಕೆದಾರರಿಗೆ ಬ್ಯಾಡ್‌ ನ್ಯೂಸ್‌ ಎಂಬಂತೆ ಭಾರತೀಯ ಟೆಲಿಕಾಂ ಕಂಪನಿಗಳು 2026ರಲ್ಲಿ 4ಜಿ ಮತ್ತು 5 ಜಿ‌ ರೀ ಚಾರ್ಜ್ ಪ್ಲ್ಯಾನ್‌ ಗಳ ದರವನ್ನು ಶೇ.16ರಿಂದ 20ರಷ್ಟು ಏರಿಕೆ ಮಾಡಲಿದೆ ಎಂದು ಜಾಗತಿಕ ಹೂಡಿಕೆದಾರ ಸಂಸ್ಥೆ ಮೋರ್ಗನ್‌ ಸ್ಟ್ಯಾನ್ಲಿ ವರದಿ ಮಾಡಿದೆ.
ವರದಿಯ ಪ್ರಕಾರ, ಭಾರತದ ಮಧ್ಯಮ ವರ್ಗದ ಜನರು ಈಗಾಗಲೇ ಪ್ರತೀ ತಿಂಗಳು ತಮ್ಮ ಮೊಬೈಲ್‌ ಇಂಟರ್ನೆಟ್‌ ಗಾಗಿ ನೂರಾರು ರೂಪಾಯಿ ಪಾವತಿಸುತ್ತಿದ್ದಾರೆ. ಇದೀಗ 2026 ಭಾರತದ ಲಕ್ಷಾಂತರ ಮೊಬೈಲ್‌ ಬಳಕೆದಾರರಿಗೆ ಆರ್ಥಿಕ ಬರೆ ಬೀಳಲಿದೆ ಎಂದು ವರದಿ ತಿಳಿಸಿದೆ.
ಭಾರತೀಯ ಟೆಲಿಕಾಂ ಕಂಪನಿಗಳು ರೀ ಚಾರ್ಜ್ ದರ ಹೆಚ್ಚಿಸಲು ಮುಂದಾಗಿದ್ದು, ಇದು ಪ್ರೀಪೇಯ್ಡ್‌ ಮತ್ತು ಪೋಸ್ಟ್‌ ಪೇಯ್ಡ್‌ ಎರಡೂ ಬಳಕೆದಾರರ ಮೇಲೆ ಪರಿಣಾಮ ಬೀರಲಿದೆ. ಒಂದು ವೇಳೆ ರೀ ಚಾರ್ಜ್‌ ದರ ಏರಿಕೆಯಾದರೆ ಇದೂ ಕಳೆದ 8 ವರ್ಷಗಳಲ್ಲಿ ನಾಲ್ಕನೇ ಬಾರಿ ದರ ಏರಿಕೆಯಾದಂತಾಗಲಿದೆ. ಈ ಮೊದಲು 2019, 2021, 2024ರಲ್ಲಿ ಮೊಬೈಲ್‌ ರೀ ಚಾರ್ಜ್ ದರ ಹೆಚ್ಚಳವಾಗಿತ್ತು.
ಏರ್‌ ಟೆಲ್‌, ರಿಲಯನ್ಸ್‌ ಜಿಯೋ ರೀಚಾರ್ಜ್‌ ದರ ಏರಿಕೆ?
ಹೆಚ್ಚಿನ ದರ ಏರಿಕೆ ಏರ್‌ಟೆಲ್‌ನ ಪ್ರತಿ ಬಳಕೆದಾರನ ಮೇಲೆ ಪರಿಣಾಮ ಬೀರಲಿದ್ದು, ಇದರಿಂದ ರೀ ಚಾರ್ಜ್‌ ದರ (ARPU) ಗಮನಾರ್ಹವಾಗಿ ಹೆಚ್ಚಿಸುವ ಸಾಧ್ಯತೆಯಿದೆ. ಉತ್ತಮ ಡೇಟಾ ಬೆಲೆ ನಿಗದಿ, ಪೋಸ್ಟ್‌ ಪೇಯ್ಡ್ ಬಳಕೆದಾರರ ಸಂಖ್ಯೆ ಮತ್ತು ಹೆಚ್ಚಿನ ರೋಮಿಂಗ್ ಬೇಡಿಕೆಯಿಂದಾಗಿ ಏರ್‌ಟೆಲ್‌ನ ARPU-FY26 ರಲ್ಲಿ 260 ರೂ.ಗಳಿಂದ FY28 ರ ವೇಳೆಗೆ 320 ಕ್ಕಿಂತ ಹೆಚ್ಚಾಗಬಹುದು ಎಂದು ವರದಿ ಅಂದಾಜಿಸಿದೆ.
ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ಎರಡಕ್ಕೂ ದರ ಏರಿಕೆ ಸಮಯ ಅನುಕೂಲಕಲ್ಪಿಸಿಕೊಟ್ಟಿದೆ.. ಏಕೆಂದರೆ ಎರಡೂ ಕಂಪನಿಗಳ ಪ್ರಮುಖ 5G ಹೂಡಿಕೆಗಳು ಹೆಚ್ಚಾಗಿ ಪೂರ್ಣಗೊಂಡಿವೆ. ಏತನ್ಮಧ್ಯೆ, ವೊಡಾಫೋನ್ ಐಡಿಯಾ ಈ ಪ್ರಕ್ರಿಯೆಯಲ್ಲಿ ಹೊರಗುಳಿದಿದೆ.

ದೀರ್ಘಾಯುಷಿ ಜಪಾನೀಯರು ಏನು ತಿನ್ನುತ್ತಾರೆ?; ಹೆಚ್ಚು ಕಾಲ ಜೀವಿಸಲು ಈ ರೀತಿ ಮಾಡಿ ಸಾಕು

TAGGED:Reliance Jio to hike recharge rates?Shock for mobile users on New Year; Airtel
Share This Article
Facebook Twitter Copy Link Print
Previous Article ದೀರ್ಘಾಯುಷಿ ಜಪಾನೀಯರು ಏನು ತಿನ್ನುತ್ತಾರೆ?; ಹೆಚ್ಚು ಕಾಲ ಜೀವಿಸಲು ಈ ರೀತಿ ಮಾಡಿ ಸಾಕು
Next Article ಕಾಮಧೇನು ವಿಗ್ರಹದ ಪ್ರಯೋಜನ ತಿಳಿದರೆ ಇಂದೇ ಮನೆಯಲ್ಲಿ ವಿಗ್ರಹ ಇಟ್ಟುಕೊಳ್ಳುವಿರಿ

Popular Posts

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

You Might Also Like

ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಕರ್ನಾಟಕಜ್ಯೋತಿಷ್ಯದಿನ ಭವಿಷ್ಯ

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?