ದೀರ್ಘಾಯುಷಿ ಜಪಾನೀಯರು ಏನು ತಿನ್ನುತ್ತಾರೆ?; ಹೆಚ್ಚು ಕಾಲ ಜೀವಿಸಲು ಈ ರೀತಿ ಮಾಡಿ ಸಾಕು

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಜಪಾನೀಯರ ಜೀವನಶೈಲಿ ಅದ್ಭುತವಾಗಿದೆ. ಅವರು ಸರಳವಾದ ಜೀವನವನ್ನು ಅಭ್ಯಸಿಸುತ್ತಾರೆ. ಇದರಿಂದ ಅವರು ದೀರ್ಘಕಾಲ ಬದುಕುತ್ತಾರಂತೆ. ಹೌದು, ಪ್ರಪಂಚದಲ್ಲಿ ಹೆಚ್ಚು ದೀರ್ಘಾಯುಷಿಗಳು ಇರುವ ದೇಶ ಅಂದ್ರೆ ಅದು ಜಪಾನ್. ಇಲ್ಲಿನ ಜನರ ದೀರ್ಘ ಜೀವನದ ಗುಟ್ಟು ಅವರ ಜೀವನಶೈಲಿ. ಅವರ ಆಹಾರ, ದಿನಚರಿ ಎಲ್ಲವೂ ಅವರನ್ನು ದೀರ್ಘಾಯುಷಿಗಳನ್ನಾಗಿ ಮಾಡಿದೆ. ಮಧ್ಯಂತರ ಉಪವಾಸ, ಇದು ಅವರ ಜೀವನದ ಮುಖ್ಯವಾದ ಭಾಗ. ಅವರು ಸಂಜೆಯೇ ತಮ್ಮ ಊಟ ಮಾಡಿ ಮುಗಿಸುತ್ತಾರೆ. ಸುಮಾರು 12 ರಿಂದ … Continue reading ದೀರ್ಘಾಯುಷಿ ಜಪಾನೀಯರು ಏನು ತಿನ್ನುತ್ತಾರೆ?; ಹೆಚ್ಚು ಕಾಲ ಜೀವಿಸಲು ಈ ರೀತಿ ಮಾಡಿ ಸಾಕು