Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ದೀರ್ಘಾಯುಷಿ ಜಪಾನೀಯರು ಏನು ತಿನ್ನುತ್ತಾರೆ?; ಹೆಚ್ಚು ಕಾಲ ಜೀವಿಸಲು ಈ ರೀತಿ ಮಾಡಿ ಸಾಕು
ಪ್ರಮುಖಲೈಫ್‌ಸ್ಟೈಲ್

ದೀರ್ಘಾಯುಷಿ ಜಪಾನೀಯರು ಏನು ತಿನ್ನುತ್ತಾರೆ?; ಹೆಚ್ಚು ಕಾಲ ಜೀವಿಸಲು ಈ ರೀತಿ ಮಾಡಿ ಸಾಕು

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಜಪಾನೀಯರ ಜೀವನಶೈಲಿ ಅದ್ಭುತವಾಗಿದೆ. ಅವರು ಸರಳವಾದ ಜೀವನವನ್ನು ಅಭ್ಯಸಿಸುತ್ತಾರೆ. ಇದರಿಂದ ಅವರು ದೀರ್ಘಕಾಲ ಬದುಕುತ್ತಾರಂತೆ.

ಹೌದು, ಪ್ರಪಂಚದಲ್ಲಿ ಹೆಚ್ಚು ದೀರ್ಘಾಯುಷಿಗಳು ಇರುವ ದೇಶ ಅಂದ್ರೆ ಅದು ಜಪಾನ್. ಇಲ್ಲಿನ ಜನರ ದೀರ್ಘ ಜೀವನದ ಗುಟ್ಟು ಅವರ ಜೀವನಶೈಲಿ. ಅವರ ಆಹಾರ, ದಿನಚರಿ ಎಲ್ಲವೂ ಅವರನ್ನು ದೀರ್ಘಾಯುಷಿಗಳನ್ನಾಗಿ ಮಾಡಿದೆ.

ಮಧ್ಯಂತರ ಉಪವಾಸ, ಇದು ಅವರ ಜೀವನದ ಮುಖ್ಯವಾದ ಭಾಗ. ಅವರು ಸಂಜೆಯೇ ತಮ್ಮ ಊಟ ಮಾಡಿ ಮುಗಿಸುತ್ತಾರೆ. ಸುಮಾರು 12 ರಿಂದ 14 ಗಂಟೆಗಳ ಕಾಲ ಅವರು ಯಾವುದೇ ಆಹಾರ ಸೇವಿಸುವುದಿಲ್ಲ. ಇದರಿಂದ ಡ್ಯಾಮೇಜ್ ಸೆಲ್ಸ್ ಕ್ಲಿಯರ್ ಆಗುತ್ತದೆ. ಮೆಟಬಾಲಿಸಂ ಬೂಸ್ಟ್ ಆಗುತ್ತದೆ. ಇಮ್ಯೂನಿಟಿ ಪವರ್ ಹೆಚ್ಚುತ್ತದೆ. ಹೀಗಾಗಿ ವಯಸ್ಸಾಗೋದು ನಿಧಾನವಾಗುತ್ತದೆ.

ಹೊಟ್ಟೆ 80% ತುಂಬುವವರೆಗೆ ಮಾತ್ರ ತಿನ್ನುವುದು,
ಇದನ್ನು ಓಕಿನಾವಾದ ಜನರು ನೂರಾರು ವರ್ಷಗಳಿಂದ ಫಾಲೋ ಮಾಡಿಕೊಂಡು ಬರುತ್ತಿದ್ದಾರೆ. ಹೊಟ್ಟೆ ಫುಲ್ ಆಗುವವರೆಗೂ ಅಲ್ಲ, 80% ಆಗುವವರೆಗೆ ಮಾತ್ರ ಅವರು ಊಟ ಮಾಡುತ್ತಾರೆ. ಇದರಿಂದ ಏನಾಗುತ್ತೆ ಅಂದ್ರೆ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮೆಟಾಬಾಲಿಕ್ ಸ್ಟ್ರೆಸ್ ಇರೋದಿಲ್ಲ. ತೂಕ ಸರಿಯಾಗಿರುತ್ತದೆ. ಅವರು ಊಟ ಕಡಿಮೆ ಮಾಡುವುದಿಲ್ಲ, ಆದರೆ ಲೈಟ್ ಆಗಿ ಸೇವನೆ ಮಾಡುತ್ತಾರೆ.

ಜಪಾನೀಯರ ಆಹಾರ ಕ್ರಮ

  • ಸಣ್ಣ ಪ್ರಮಾಣದಲ್ಲಿ ಊಟ ಮಾಡುತ್ತಾರೆ
  • ಸಕ್ಕರೆ ಕಡಿಮೆ ಬಳಕೆ ಮಾಡುತ್ತಾರೆ
  • ಬೇಗನೆ ಊಟ ಮುಗಿಸುತ್ತಾರೆ
  • ಸ್ನಾಕ್ಸ್ ತಿನ್ನೋದೆ ತುಂಬಾ ಕಡಿಮೆ.
  • ಜಪಾನಿನ ಹಿರಿಯರು ವರ್ಕ್ ಔಟ್ ಮಾಡುವುದಿಲ್ಲ
  • ಹೌದು ಜಪಾನಿನ ಹಿರಿಯರು ವರ್ಕ್ ಔಟ್ ಮಾಡುವುದಿಲ್ಲ, ಆದರೆ ದಿನವಿಡೀ ಆಕ್ಟೀವ್ ಆಗಿರುತ್ತಾರೆ.
  • ಹೆಚ್ಚಾಗಿ ನಡೆಯುತ್ತಲೇ ಇರುತ್ತಾರೆ.
  • ಮೆಟ್ಟಿಲುಗಳನ್ನು ಹತ್ತಿ ಇಳಿಯುತ್ತಿರುತ್ತಾರೆ.
  • ಸೈಕ್ಲಿಂಗ್, ಗಾರ್ಡನಿಂಗ್ ಮಾಡುತ್ತಾರೆ.
  • ಎಲ್ಲಾ ಕೆಲಸಗಳನ್ನು ತಾವೇ ಖುದ್ದಾಗಿ ಮಾಡುತ್ತಾರೆ.

ದಿನಚರಿ ಹೇಗಿರುತ್ತೆ

  • ಟೀ
  • ಹಣ್ಣು ಹಂಪಲು
  • ವೆಜ್ ಜ್ಯೂಸ್
  • ಉಪಾಹಾರ ನಂತರ
  • ಇದರಿಂದ ದೇಹದಲ್ಲಿ ಇನ್ಸುಲಿನ್ ಕಡಿಮೆಯಾಗುತ್ತದೆ. ದೀರ್ಘಕಾಲ ಬದುಕಲು ಸಹಾಯವಾಗುತ್ತದೆ
  • ಮಾನಸಿಕ ಆರೋಗ್ಯದ ಕಡೆಗೆ ಗಮನ
  • ಸರಳ ಜೀವನ ವಿಧಾನ
  • ಪ್ರಕೃತಿ ಜೊತೆ ಹೆಚ್ಚು ಸಮಯ
  • ಉತ್ತಮ ಅಭ್ಯಾಸ, ಹವ್ಯಾಸಗಳು
  • ಜೀವನಪೂರ್ತಿ ಕಲಿಯುವಿಕೆ
  • ಸಮುದಾಯ ಬಲವಾಗಿದೆ
  • ಸಂತೋಷ ಮತ್ತು ಇಮೋಷನಲ್ ಬ್ಯಾಲೆನ್ಸ್
  • ದೀರ್ಘಾಯುಷಿಗಳಾಗಲು ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯವೂ ಮುಖ್ಯ ಎಂದು ಇವರು ನಂಬುತ್ತಾರೆ.

ದೀರ್ಘಾಯುಷಿ ಜಪಾನೀಯರು ಏನು ತಿನ್ನುತ್ತಾರೆ?

  • ಸಸ್ಯಹಾರಗಳು
  • ಸೀ ವೀಡ್
  • ಹಣ್ಣು ಹಂಪಲು
  • ಟೋಫು, ನ್ಯಾಟೋ, ಮಿಸೊ
  • ಬ್ರೌನ್ ರೈಸ್ ಮತ್ತು ಬಾರ್ಲಿ
  • ಈ ಆಹಾರಗಳು ಕರುಳಿನ ಆರೋಗ್ಯಕ್ಕೆ ಉತ್ತಮ, ಉರಿಯೂತವನ್ನು ಕಡಿಮೆ ಮಾಡುತ್ತದೆ ಹಾಗೂ ಚಯಾಪಚಯದ ಒತ್ತಡವನ್ನು ಕಡಿಮೆ ಮಾಡುತ್ತದೆ.

ಮಾಜಿ ಪತ್ನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಗಾಯಕ; 50 ಕೋಟಿ ರೂ. ಪರಿಹಾರ ಕೋರಿ ಅರ್ಜಿ ಸಲ್ಲಿಕೆ

TAGGED:What do long-lived Japanese people eat?; Do this to live longer
Share This Article
Facebook Twitter Copy Link Print
Previous Article ಮಾಜಿ ಪತ್ನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಗಾಯಕ; 50 ಕೋಟಿ ರೂ. ಪರಿಹಾರ ಕೋರಿ ಅರ್ಜಿ ಸಲ್ಲಿಕೆ
Next Article ನ್ಯೂಇಯರ್ ಗೆ ಮೊಬೈಲ್’ ಬಳಕೆದಾರರಿಗೆ ಶಾಕ್; ಏರ್‌ ಟೆಲ್‌, ರಿಲಯನ್ಸ್‌ ಜಿಯೋ ರೀಚಾರ್ಜ್‌ ದರ ಏರಿಕೆ?

Popular Posts

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

You Might Also Like

ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?