Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ತೆಲುಗು ʻಬಿಗ್‌ ಬಾಸ್‌ 9’ರ ಫೈನಲ್ಸ್‌ಗೆ ಪ್ರವೇಶಿಸಿದ ಇಬ್ಬರು ಕನ್ನಡತಿಯರು! ಬಿಗ್‌ ಬಾಸ್‌ 9’ ಫಿನಾಲೆ ಯಾವಾಗ?
ಪ್ರಮುಖಮನರಂಜನೆ

ತೆಲುಗು ʻಬಿಗ್‌ ಬಾಸ್‌ 9’ರ ಫೈನಲ್ಸ್‌ಗೆ ಪ್ರವೇಶಿಸಿದ ಇಬ್ಬರು ಕನ್ನಡತಿಯರು! ಬಿಗ್‌ ಬಾಸ್‌ 9’ ಫಿನಾಲೆ ಯಾವಾಗ?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ತೆಲುಗು ʻಬಿಗ್‌ ಬಾಸ್‌ ಸೀಸನ್‌ 9’ ಕಾರ್ಯಕ್ರಮವು ಈಗ ತನ್ನ ಅಂತಿಮ ಹಂತಕ್ಕೆ ಬಂದು ನಿಂತಿದೆ. ಟಾಲಿವುಡ್‌ ನಟ ನಾಗಾರ್ಜುನ ಅವರು ಹೋಸ್ಟ್‌ ಮಾಡುತ್ತಿರುವ ಈ ಜನಪ್ರಿಯ ರಿಯಾಲಿಟಿ ಶೋ ಸೆಪ್ಟೆಂಬರ್‌ 7ರಂದು ಆರಂಭವಾಗಿ, ಈಗ 14ನೇ ವಾರಕ್ಕೆ ಕಾಲಿಟ್ಟಿದೆ. ಅಂತೂ ಗ್ರ್ಯಾಂಡ್‌ ಫಿನಾಲೆಗೆ ತೆಲುಗು ʻಬಿಗ್‌ ಬಾಸ್‌ ಸೀಸನ್‌ 9ʼ ಸಿದ್ದವಾಗಿದೆ. ವಿಶೇಷ ಅಂತಂದರೆ, ಕನ್ನಡದ ನಟಿಯರು ಸಂಜನಾ ಗಲ್ರಾನಿ ಮತ್ತು ತನುಜಾ ಫೈನಲ್‌ಗೆ ತಲುಪಿದ್ದಾರೆ.

ಇನ್ನೂ ಕನ್ನಡದ ನಟಿ ತನುಜಾ ಪುಟ್ಟಸ್ವಾಮಿ ತೆಲುಗು ಕಿರುತೆರೆಯಲ್ಲಿ ದೊಡ್ಡ ಜನಪ್ರಿಯತೆ ಗಳಿಸಿದ್ದಾರೆ. ಕನ್ನಡದ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟ ತನುಜಾ ಪುಟ್ಟಸ್ವಾಮಿ, ʻಮುದ್ದ ಮಂದಾರಂʼ ಮತ್ತು ʻಅಗ್ನಿಪರೀಕ್ಷೆʼ ಧಾರಾವಾಗಿಗಳಲ್ಲಿ ನಟಿಸಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ವಿಶೇಷ ಅಂತಂದರೆ, ಫ್ಯಾಮಿಲಿ ವೀಕ್‌ ರೌಂಡ್‌ನಲ್ಲಿ ತನುಜಾ ಅವರು ತಮ್ಮ ತಂಗಿ ಜೊತೆಗೆ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಮನಗೆದ್ದಿದ್ದಾರೆ. ಅಂತಿಮವಾಗಿ ಸಂಜನಾ ಗಲ್ರಾನಿ ಮತ್ತು ತನುಜಾ ಪುಟ್ಟಸ್ವಾಮಿ ತೆಲುಗು ʻಬಿಗ್‌ ಬಾಸ್‌ 9’ರ ಫೈನಲ್ಸ್‌ಗೆ ಕಾಲಿಟ್ಟಿದ್ದಾರೆ.

ತೀವ್ರ ಸ್ಪರ್ಧೆ ಮತ್ತು ಎಲಿಮಿನೇಷನ್‌ಗಳ ನಂತರ ಟಾಪ್‌ 5 ಸ್ಪರ್ಧಿಗಳು ಫೈನಲ್ಸ್‌ಗೆ ಕಾಲಿಟ್ಟಿದ್ದಾರೆ. ತನುಜಾ ಪುಟ್ಟಸ್ವಾಮಿ, ಡೀಮನ್‌ ಪವನ್‌, ಕಲ್ಯಾಣ್‌ ಪಡಾಲ, ಇಮ್ಮಾನ್ಯುಯೆಲ್‌, ಸಂಜನಾ ಫೈನಲ್ಸ್‌ಗೆ ಕಾಲಿಟ್ಟಿದ್ದಾರೆ. ಕಳೆದ ವಾರದ ಎಲಿಮಿನೇಷನ್‌ನಲ್ಲಿ ಸುಮನ್‌ ಶೆಟ್ಟಿ ಮತ್ತು ಭರಣಿ ಶಂಕರ್‌ ಹೊರಬಿದ್ದಿದ್ದಾರೆ.

ಈ ಸೀಸನ್‌ ಉದ್ದಕ್ಕೂ ಡ್ರಾಮಾ ಮತ್ತು ಹಲವು ಟ್ವಿಸ್ಟ್‌ಗಳಿಂದ ತುಂಬಿದ್ದು, ಫಿನಾಲೆಯಲ್ಲಿ ಯಾರು ಟ್ರೋಫಿ ಎತ್ತಿ ಹಿಡಿಯುತ್ತಾರೆ ಎಂಬ ಕುತೂಹಲ ಉತ್ತುಂಗದಲ್ಲಿದೆ. ವರದಿಗಳ ಪ್ರಕಾರ, ʻಬಿಗ್‌ ಬಾಸ್‌ ತೆಲುಗು 9ʼರ ಗ್ರ್ಯಾಂಡ್‌ ಫಿನಾಲೆ ಡಿಸೆಂಬರ್‌ 21ರಂದು (ಭಾನುವಾರ) ನಡೆಯಲಿದೆ.

ವಿಜೇತರಿಗೆ ರೂ.50 ಲಕ್ಷ ನಗದು ಬಹುಮಾನ ಹಾಗೂ ʻಬಿಗ್‌ ಬಾಸ್‌ʼ ಟ್ರೋಫಿ ಸಿಗಲಿದೆ. ವೀಕ್ಷಕರ ಮತದಾನದ ಆಧಾರದ ಮೇಲೆ ಯಾರು ವಿನ್ನರ್‌ ಅನ್ನೋದು ಡಿಸೈಡ್‌ ಆಗಲಿದೆ.

ರಜೆ ಸಿಗದ್ದಕ್ಕೆ ಆನ್ಲೈನ್ನಲ್ಲೇ ನಿಶ್ಚಿತಾರ್ಥ; ಕೆನಡಾದಿಂದ ವಿಡಿಯೋ ಕಾಲ್ ಮೂಲಕ ಎಂಗೇಜ್ಮೆಂಟ್!

TAGGED:Two Kannada girls have entered the finals of Telugu 'Bigg Boss 9'! When is the finale of Bigg Boss 9?
Share This Article
Facebook Twitter Copy Link Print
Previous Article ಹೆಲ್ಮೆಟ್ ಇಲ್ಲದ ಬೈಕ್ ಸವಾರನ ಹಿಡಿದ ಪೊಲೀಸ್, ಒಂದೇ ಮಾತಿಗೆ ದಂಡ ವಿಧಿಸದೆ ಬಿಟ್ಟು ಕಳುಹಿಸಿದ್ದೇಕೆ? ವಿಡಿಯೋ ನೋಡಿ
Next Article ಮೊಟ್ಟೆ ದರ ಏರಿಕೆಯಾಗಲು ಕಾರಣವೇನು?

Popular Posts

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 16-06-2026, ಮಂಗಳವಾರ, ಹೇಗಿದೆ ಇಂದಿನ ನಿಮ್ಮ ಗ್ರಹಗತಿ?

4 Min Read

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

You Might Also Like

ಕರ್ನಾಟಕಪ್ರಮುಖ

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read
ಕರ್ನಾಟಕದೇಶಪ್ರಮುಖ

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read
ಕರ್ನಾಟಕದೇಶಪ್ರಮುಖಮನರಂಜನೆ

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read
ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Social Networks

Facebook-f Instagram Twitter
Welcome Back!

Sign in to your account

Lost your password?