Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಈ ದೇಶದಲ್ಲಿ ಗರ್ಭನಿರೋಧಕಗಳು ನಿಷೇಧ, ಕಾರಣವೇನು?; ಯುವಕರು ಮಕ್ಕಳು ಪಡೆಯುತ್ತಿಲ್ಲ ಏಕೆ?
ಪ್ರಮುಖವಿದೇಶ

ಈ ದೇಶದಲ್ಲಿ ಗರ್ಭನಿರೋಧಕಗಳು ನಿಷೇಧ, ಕಾರಣವೇನು?; ಯುವಕರು ಮಕ್ಕಳು ಪಡೆಯುತ್ತಿಲ್ಲ ಏಕೆ?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಚೀನಾ ದೇಶವು ಜನಸಂಖ್ಯಾ ಬೆಳವಣಿಗೆಯನ್ನು ಉತ್ತೇಜಿಸಲು ಜನನ ನಿಯಂತ್ರಣ ಔಷಧಿಗಳನ್ನು ನಿಷೇಧಿಸಲು ಮುಂದಾಗಿದೆ. ಹಾಗಾಗಿ ಕಾಂಡೋಮ್, ಗರ್ಭನಿರೋಧಕ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ.

ಚೀನಾದಲ್ಲಿ ಜನವರಿಂದ ಕಾಂಡೋಮ್ಗಳು ಹಾಗೂ ಇತರ ಗರ್ಭನಿರೋಧಕ ಔಷಧಿಗಳ ಮೇಲೆ ಶೇ.13ರಷ್ಟು ವ್ಯಾಟ್ ವಿಧಿಸಲು ನಿರ್ಧರಿಸಿದೆ. ಚೀನಾ ಮೂರು ದಶಕಗಳ ನಂತರ ಇದೇ ಮೊದಲ ಬಾರಿ ಈ ವಸ್ತುಗಳ ಮೇಲೆ ತೆರಿಗೆ ವಿಧಿಸಿದೆ ಎಂದು ಹೇಳಲಾಗಿದೆ. ಚೀನಾದ ಜನನ ಪ್ರಮಾಣವು ಕಳೆದ ಮೂರು ವರ್ಷಗಳಿಂದ ಕುಸಿಯುತ್ತಿದೆ. 2024ರಲ್ಲಿ ಕೇವಲ 9.54 ಲಕ್ಷ ಶಿಶುಗಳು ಜನಿಸಿವೆ, ಇದು ಒಂದು ದಶಕದ ಹಿಂದೆ ದಾಖಲಾದ 18.8 ಲಕ್ಷ ಜನನಗಳಲ್ಲಿ ಅರ್ಧದಷ್ಟಿದೆ.

ಜನಸಂಖ್ಯಾ ಕುಸಿತವನ್ನು ನಿಭಾಯಿಸಲು, ಚೀನಾ ಈ ಹೊಸ ನಿಯಮವನ್ನು ಪರಿಚಯಿಸಿದೆ. ಕಾಂಡೋಮ್‌ಗಳು ಮತ್ತು ಇತರ ಎಲ್ಲಾ ಗರ್ಭನಿರೋಧಕ ಉತ್ಪನ್ನಗಳಿಗೆ ಜನವರಿಯಿಂದ ನವೀಕರಿಸಿದ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಕಾನೂನಿನಡಿಯಲ್ಲಿ 13% ತೆರಿಗೆ ವಿಧಿಸಲಾಗುತ್ತದೆ. ಇದಕ್ಕೂ ಮೊದಲು ಈ ನಿಯಮ ಇರಲಿಲ್ಲ. 1993ರಲ್ಲಿ ಜನಸಂಖ್ಯೆಯಲ್ಲಿ ಮುಂದಿದ್ದ ಚೀನಾ ಈ ವಸ್ತುಗಳ ಮೇಲೆ ತೆರಿಗೆಯಲ್ಲಿ ಮೀನಾಯಿತಿ ನೀಡಿತ್ತು.

ಚೀನಾದಲ್ಲಿ ಮಕ್ಕಳನ್ನು ಬೆಳೆಸಲು ತುಂಬಾ ವೆಚ್ಚ ಆಗುತ್ತದೆ ಎಂಬ ಭಯ ಅಲ್ಲಿನ ಯುವ ದಂಪತಿಗಳಲ್ಲಿ ಇದೆ. ಬೀಜಿಂಗ್ ಮೂಲದ ಯುವ ಜನಸಂಖ್ಯಾ ಸಂಶೋಧನಾ ಸಂಸ್ಥೆ 2024 ರಲ್ಲಿ ನಡೆಸಿದ ಅಧ್ಯಯದ ಪ್ರಕಾರ, 18 ವರ್ಷ ವಯಸ್ಸಿನವರೆಗೆ ಮಗುವನ್ನು ಬೆಳೆಸಲು ಸುಮಾರು 5.38 ಲಕ್ಷ ಯುವಾನ್ (ಸುಮಾರು 76,000 ಡಾಲರ್) ವೆಚ್ಚವಾಗುತ್ತದೆ ಎಂದು ಅಂದಾಜಿಸಿದೆ, ಇದರಿಂದಾಗಿ ಚೀನಾವು ಮಕ್ಕಳ ಪಾಲನೆಗೆ ವಿಶ್ವದ ಅತ್ಯಂತ ದುಬಾರಿ ಸ್ಥಳಗಳಲ್ಲಿ ಒಂದಾಗಿದೆ ಎಂದು ಹೇಳಿದೆ. ಈ ಕಾರಣಕ್ಕೆ ಅಲ್ಲಿನ ಜನ ಮಕ್ಕಳು ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಸರ್ಕಾರ ಗಣನೀಯವಾಗಿ ಜನಸಂಖ್ಯೆ ಇಳಿಯುವುದನ್ನು ತಡೆಯಲು ಈ ಕ್ರಮವನ್ನು ತಂದಿದೆ.

ಸೊಂಟದ ಮೇಲೆ ತಲವಾರು ಇರಿಸಿಕೊಂಡು ಬೆಲ್ಲಿ ಡಾನ್ಸ್‌ ಮಾಡಿದ ಯುವತಿ: ವೈರಲ್ ವಿಡಿಯೋ ನೋಡಿ

TAGGED:Contraceptives are banned in this countrywhy?
Share This Article
Facebook Twitter Copy Link Print
Previous Article ಸೊಂಟದ ಮೇಲೆ ತಲವಾರು ಇರಿಸಿಕೊಂಡು ಬೆಲ್ಲಿ ಡಾನ್ಸ್‌ ಮಾಡಿದ ಯುವತಿ: ವೈರಲ್ ವಿಡಿಯೋ ನೋಡಿ
Next Article ಹಿಜಾಬ್-ಕೇಸರಿ ಶಾಲು ಧರಿಸಿ ತರಗತಿಗೆ ಬಂದ ವಿದ್ಯಾರ್ಥಿಗಳು; ಮತ್ತೆ ಭುಗಿಲೆದ್ದ ವಿವಾದ!

Popular Posts

ನಟ ದರ್ಶನ್ ಪತ್ನಿ, ವಿಜಯಲಕ್ಷ್ಮಿ ಬಾಸ್ ಚಿತ್ರದ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿದ್ದು ಯಾಕೆ?

2 Min Read

ಅಯೋಧ್ಯೆಯ ರಾಮ ಮಂದಿರ ದೇಣಿಗೆ ವಿವಾದ ; 1250 ಚಿನ್ನ, ವಜ್ರಗಳಿಂದ ಅಲಂಕರಿಸಿದ ಇಟ್ಟಿಗೆಗಳು ನಾಪತ್ತೆ!

2 Min Read

Modi -Trump face off 16 ತಿಂಗಳ ಬಳಿಕ ಮೋದಿ- ಟ್ರಂಪ್‌ ಮುಖಾಮುಖಿ: ಮಾತಾಡಿದ್ದೇನು? ಹೇಳಿದ್ದೇನು?

3 Min Read

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 17-6-2026, ಬುಧವಾರ, ಇಂದು‌ ಹೇಗಿದೆ ನಿಮ್ಮ ಅದೃಷ್ಟ?

4 Min Read

You Might Also Like

ಕರ್ನಾಟಕಪ್ರಮುಖ

Elephant in garbage dump ಎಂಎಂ ಹಿಲ್ಸ್‌ನ ಕಸದ ರಾಶಿಯಲ್ಲಿ ಆಹಾರ ಅರಸುತ್ತಿದೆ ಈ ಆನೆ! ವೈರಲ್ ವಿಡಿಯೋ ನೋಡಿ

1 Min Read
ಪ್ರಮುಖ

ಕಲಿಯುಗದ ಅಂತಿಮ ಹಂತ ಪ್ರಾರಂಭವಾಗಿದೆಯೇ?; ನಿಜವಾಗ್ತಿದೆ 500 ವರ್ಷಗಳ ಹಿಂದಿನ ಭವಿಷ್ಯವಾಣಿ.

2 Min Read
ಮನರಂಜನೆಪ್ರಮುಖ

ನನ್ನ ಪತ್ನಿ ನನ್ನ ಜೊತೆ ಮಲಗಲು ರೆಡಿಯಿರಲಿಲ್ಲ ಎಂದ ಖ್ಯಾತ ನಟ!

1 Min Read
ಕರ್ನಾಟಕಪ್ರಮುಖ

Alert from Police ಅನುಮತಿಯಿಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯ ಖಾಸಗಿ ಚಿತ್ರ ಹಂಚಿದರೆ ಕಠಿಣ ಕ್ರಮ: ರಾಜ್ಯ ಪೊಲೀಸರಿಂದ ಮಾರ್ಗಸೂಚಿ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?