Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ ಇಂದಿನ ಪಂಚಾಂಗ 31-07-2024 ಬುಧವಾರ ಕ್ರೋಧಿ ಸಂವತ್ಸರ ದಕ್ಷಿಣಾಯನ ಗ್ರೀಷ್ಮ ಋತು ಆಷಾಢ ಮಾಸ ಕೃಷ್ಣ ಪಕ್ಷ ಏಕಾದಶಿ
ಈ ದಿನಪಂಚಾಂಗ

ಶುಭೋದಯ ಇಂದಿನ ಪಂಚಾಂಗ 31-07-2024 ಬುಧವಾರ ಕ್ರೋಧಿ ಸಂವತ್ಸರ ದಕ್ಷಿಣಾಯನ ಗ್ರೀಷ್ಮ ಋತು ಆಷಾಢ ಮಾಸ ಕೃಷ್ಣ ಪಕ್ಷ ಏಕಾದಶಿ

Share
3 Min Read
SHARE

newsics.com

ಶುಭೋದಯ

ಈ ದಿನ- ನಿತ್ಯ ಪಂಚಾಂಗ

31 ಜುಲೈ 2024, ಬುಧವಾರ

ದಿನ ವಿಶೇಷ:

– ಕಾಮಿಕಾ ಏಕಾದಶಿ

– ಸರದಾರ ಉಧಮಸಿಂಗ್ ಬಲಿದಾನ ದಿನ

—

ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 31/07/2024
ತಿಂಗಳು – ಜುಲೈ
ಬಣ್ಣ – ಹಸಿರು
ವಾರ – ಬುಧವಾರ

ತಿಥಿ – ಏಕಾದಶಿ 15:54:54
ಪಕ್ಷ – ಕೃಷ್ಣ
ನಕ್ಷತ್ರ – ರೋಹಿಣಿ 10:11:29
ಯೋಗ – ಧ್ರುವ 14:12:25
ಕರಣ – ಬಾಳವ 15:54:54
ಕರಣ – ಕೌಳವ 27:38:42*

ತಿಂಗಳು (ಅಮಾವಾಸ್ಯಾಂತ್ಯ) ಆಷಾಢ
ತಿಂಗಳು (ಹುಣ್ಣಿಮಾಂತ್ಯ) ಶ್ರಾವಣ
ಚಂದ್ರ ರಾಶಿ – ವೃಷಭ till 22:14:21
ಚಂದ್ರ ರಾಶಿ – ಮಿಥುನ from 22:14:21
ಸೂರ್ಯ ರಾಶಿ – ಕರ್ಕಾಟಕ

ಸೂರ್ಯೋದಯ 06:06:12
ಸೂರ್ಯಾಸ್ತ 18:45:40
ಹಗಲಿನ ಅವಧಿ 12:39:27
ರಾತ್ರಿಯ ಅವಧಿ 11:20:44
ಚಂದ್ರಾಸ್ತ 15:26:25
ಚಂದ್ರೋದಯ 26:56:32*

ರಾಹು ಕಾಲ 12:26 – 14:01 ಅಶುಭ
ಯಮಗಂಡ ಕಾಲ 07:41 – 09:16 ಅಶುಭ
ಗುಳಿಕ ಕಾಲ 10:51 – 12:26
ಅಭಿಜಿತ್ 12:01 – 12:51 ಅಶುಭ
ದುರ್ಮುಹೂರ್ತ 12:01 – 12:51 ಅಶುಭ

***

ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30

ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30

ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00

***

***

ಈ ದಿನದ ಮಾತು

ನಮಗೆ ಯಾವುದು ಮುಖ್ಯ, ಯಾವುದು ಮುಖ್ಯವಲ್ಲ ಎಂಬುದನ್ನು ಅರಿತುಕೊಳ್ಳುವ ವಿವೇಚನೆ ಸದಾ ನಮ್ಮಲ್ಲಿ ಜಾಗೃತವಿರಬೇಕು.

***

ಈ ದಿನ

ಜುಲೈ 31

ಇಂದಿನ ಇತಿಹಾಸ

* ಜುಲೈ 31, 1861 ರಂದು ಅಸ್ಸಾಮಿನ ಚಿರಾಪುಂಜಿಯಲ್ಲಿ 19,300 ಮಿ.ಮೀ. ಮಳೆ ಸುರಿದದ್ದು ವಿಶ್ವ ದಾಖಲೆಯಾಯಿತು. (ಈಗ ಚಿರಾಪುಂಜಿಯ ಹೆಸರು ‘ಸೊಹರಾ’ ಎಂಬುದಾಗಿ ಬದಲಾಗಿದೆ).

* ಜುಲೈ 31, 1865 ರಂದು ವಿಶ್ವದ ಮೊದಲ ನ್ಯಾರೋ ಗೇಜ್ ಮುಖ್ಯ ರೈಲು ಮಾರ್ಗವು ತೆರೆಯಿತು.

* ದಾಮೋದರ್ ಧರ್ಮಮಾನಂದ ಕೊಸಂಬಿ – 31 ಜುಲೈ 1907 ರಂದು ಜನಿಸಿದರು. ಗಣಿತ, ಅಂಕಿಅಂಶ, ಭಾಷಾಶಾಸ್ತ್ರ, ಇತಿಹಾಸ ಮತ್ತು ತಳಿಶಾಸ್ತ್ರದಲ್ಲಿ ಆಸಕ್ತಿ ಹೊಂದಿರುವ ಭಾರತೀಯ ಪಾಲಿಮಥ್. ಅವರು ಪರಿಚಯಿಸುವ ಮೂಲಕ ತಳಿಶಾಸ್ತ್ರಕ್ಕೆ ಕೊಡುಗೆ ನೀಡಿದರು. ಕೊಸಾಂಬಿ ನಕ್ಷೆ ಕಾರ್ಯ, ಅಂಕಿ ಅಂಶಗಳಲ್ಲಿ, ಕೊಸಾಂಬಿ – ಕಾರ್ಹುನೆನ್ – ಲೊವ್ ಪ್ರಮೇಯದ ಮೂಲಕ ಸಂಭವನೀಯ ಪ್ರಕ್ರಿಯೆಗಳಿಗಾಗಿ ಆರ್ಥೋಗೋನಲ್ ಅನಂತ ಸರಣಿ ಅಭಿವ್ಯಕ್ತಿಗಳನ್ನು ಅಭಿವೃದ್ಧಿಪಡಿಸಿದ ಮೊದಲ ವ್ಯಕ್ತಿ ಇವರು. ನಾಣ್ಯಶಾಸ್ತ್ರದಲ್ಲಿ ಮತ್ತು ಪ್ರಾಚೀನ ಸಂಸ್ಕೃತ ಗ್ರಂಥಗಳ ವಿಮರ್ಶಾತ್ಮಕ ಆವೃತ್ತಿಗಳನ್ನು ಸಂಕಲಿಸುವಲ್ಲಿ ಅವರು ಪ್ರಸಿದ್ಧರಾಗಿದ್ದಾರೆ.

* ಶಾರದಾ ಗೋಕಾಕ್ – ಬರಹಗಾರ್ತಿ ಶಾರದಾ ಗೋಕಾಕ್ ಅವರು 1916 ಜುಲೈ 31 ರಂದು ಜನಿಸಿದರು. ದಾರಿ ಸಾಗಿದೆ, ಒಲವೇ ನಮ್ಮ ಬದುಕು, ಸ್ಮೃತಿ ಚಿತ್ರಗಳು, ವನಮಾಲಿಯ ಒಲವಿನೋಲೆಗಳು ಮುಂತಾದವು ಇವರ ಪ್ರಮುಖ ಕೃತಿಗಳು. ಇವರು 1994 ಜನವರಿ 23 ರಂದು ನಿಧನರಾದರು.

* ಜುಲೈ 31, 1940 ರಂದು ಭಾರತದ ಕಾರ್ಯಕರ್ತ ಸರದಾರ ಉಧಮ್ ಸಿಂಗ್ ನಿಧನರಾದರು.

* ಮೊಹಮ್ಮದ್ ರಫಿ – ಜುಲೈ 31, 1980ರಂದು ನಿಧನರಾದರು. ಭಾರತೀಯ ಖ್ಯಾತ ಹಿನ್ನಲೆ ಗಾಯಕ. ಇವರು ತಮ್ಮ ವೃತ್ತಿಜೀವನವನ್ನು ನಾಲ್ಕು ದಶಕಗಳ ಕಾಲ ನಡೆಸಿದ್ದಾರೆ. ಅವರು 5 ನ್ಯಾಶನಲ್ ಅವಾರ್ಡ್ಸ್ ರಾಷ್ಟ್ರೀಯ ಪುರಸ್ಕಾರ ಮತ್ತು 6 ಫಿಲ್ಮ್ ಫೇರ್ ಅವಾರ್ಡ್ಸ್ ಗೆ ಪಾತ್ರರಾಗಿದ್ದಾರೆ. ಅವರು 1967 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಭಾರತ ಸರ್ಕಾರದಿಂದ ಪಡೆದರು.

* ಜುಲೈ 31, 2016 ರಂದು ಟೋಕಿಯೋದ ಮೊದಲ ಮಹಿಳಾ ಗವರ್ನರ್ ಆಗಿ ಯೂರಿಕೊ ಕೊಯಿಕೆ ಆಯ್ಕೆಯಾದರು.

TAGGED:Good Morning 31-07-2024 Wednesday Krodhi Samvatsara Dakshinayana Greeshma Ritu Ashadha Masa Krishna Paksha Ekadashi newsics ಇಂದಿನ ಪಂಚಾಂಗ
Share This Article
Facebook Twitter Copy Link Print
Previous Article ಆಗಸ್ಟ್ 3ರವರೆಗೂ ರಾಜ್ಯದ ಹಲವೆಡೆ ಭಾರೀ‌ ಮಳೆ: ಹವಾಮಾನ ಇಲಾಖೆ ಮಾಹಿತಿ
Next Article ಇಂದಿನ ರಾಶಿ ಭವಿಷ್ಯ 31-07-2024 ಬುಧವಾರ… ಕರ್ಕಾಟಕ- ಆರ್ಥಿಕ ಪ್ರಗತಿ, ತುಲಾ- ದಿಢೀರ್ ಧನಲಾಭ, ನಿಮ್ಮ ಇಂದಿನ ರಾಶಿ ಭವಿಷ್ಯ ಹೇಗಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ಈ ದಿನ

Ashada Friday Significance ಆಷಾಢ ಶುಕ್ರವಾರದ ವಿಶೇಷತೆ: ಪೂಜೆ, ಮಹತ್ವ ಮತ್ತು ಆಧ್ಯಾತ್ಮಿಕ ಫಲಗಳು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?