Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Baby care by stray dogs ನವಜಾತ ಶಿಶುವನ್ನು ರಾತ್ರಿಯಿಡೀ ಜೋಪಾನ ಮಾಡಿದ ಬೀದಿ ನಾಯಿಗಳು!
ದೇಶಪ್ರಮುಖ

Baby care by stray dogs ನವಜಾತ ಶಿಶುವನ್ನು ರಾತ್ರಿಯಿಡೀ ಜೋಪಾನ ಮಾಡಿದ ಬೀದಿ ನಾಯಿಗಳು!

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬೀದಿ ನಾಯಿಗಳು ನವಜಾತ ಶಿಶುವನ್ನು ಒಂದು ಚೂರು ಮುಟ್ಟದೆ ತಾಯಿ ರೀತಿಯಲ್ಲಿ ರಾತ್ರಿ ಇಡೀ ಜೋಪಾನ ಮಾಡಿದ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ. ರೈಲ್ವೆ ಕಾರ್ಮಿಕರಿರುವ ವಸಾಹತು ಪ್ರದೇಶದ ಶೌಚಾಲಯದ ಹೊರಗೆ ಕೆಲವೇ ಗಂಟೆಗಳ ಹಿಂದೆ ಜನಿಸಿದ್ದ ಶಿಶು ಪತ್ತೆಯಾಗಿದೆ.

ಮಗು ಹುಟ್ಟಿದ ಬಳಿಕ ಅದರ ಮೈಮೇಲಿದ್ದ ರಕ್ತವನ್ನು ಕೂಡ ಯಾರೂ ಒರೆಸಿರಲಿಲ್ಲ, ಮಗುವಿಗೆ ಬಟ್ಟೆ ಇರಲಿಲ್ಲ, ಮೈಮೇಲೆ ಯಾವುದೇ ಬೆಚ್ಚನೆಯ ಬಟ್ಟೆಯೂ ಇರಲಿಲ್ಲ.

ಜನರು ಪ್ರತಿದಿನ ಓಡಿಸುವ ನಾಯಿಗಳ ಗುಂಪೇ ಈ ನವಜಾತ ಶಿಶುವಿನ ರಕ್ಷಣೆಗೆ ನಿಂತಿತ್ತು, ನಾಯಿಯ ಗುಂಪು ಮಗುವಿನ ಸುತ್ತಲೂ ಕುಳಿತು ಅದಕ್ಕೆ ರಕ್ಷಣೆ ನೀಡಿದ್ದವು. ಬೊಗಳಲೂ ಇಲ್ಲ, ಅಲ್ಲಿಂದ ಕದಲಲೂ ಇಲ್ಲ. ರಾತ್ರಿ ಇಡೀ ಕುಳಿತು ಕಾವಲು ಕಾದಿವೆ. ರಾತ್ರಿ ಇಡೀ ನಾಯಿಗಳು ಯಾರನ್ನೂ ಅಥವಾ ಯಾವ ಪ್ರಾಣಿಯನ್ನೂ ಹತ್ತಿರ ಬಿಡಲಿಲ್ಲ ಎಂದು ನಿವಾಸಿಗಳು ತಿಳಿಸಿದ್ದಾರೆ.

ಶುಕ್ಲಾ ಅವರು ಹತ್ತಿರ ಬಂದಾಗ ನಾಯಿಗಳು ಸ್ವಲ್ಪ ದೂರ ಸರಿದವು. ಅವರು ಮಗುವನ್ನು ದುಪಟ್ಟಾದಲ್ಲಿ ಸುತ್ತಿ ಬಳಿಕ ಅಕ್ಕಪಕ್ಕದ ಮನೆಯವರನ್ನು ಸಹಾಯಕ್ಕಾಗಿ ಕರೆದರು. ಶಿಶುವನ್ನು ಮೊದಲು ಮಹೇಶ್ಗಂಜ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಕೃಷ್ಣನಗರ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಮಗುವಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ASTRO ವ್ಯತಿಪಾತ, ಗಜಕೇಸರಿ, ಸರ್ವಾರ್ಥಸಿದ್ಧಿ ಯೋಗ: ಈ ರಾಶಿಗಳ ಜನರಿಗೆ ಧನ ಪ್ರಾಪ್ತಿ

Bharat Taxi ಜನವರಿಯಲ್ಲಿ ಭಾರತ್ ಟ್ಯಾಕ್ಸಿ ಸಂಚಾರ ಆರಂಭ

ದೇಗುಲದ ಹುಂಡಿಯಲ್ಲಿ ಪ್ರೇಮಿಗಳ ಪ್ರಾರ್ಥನೆ!

ತೊಡೆ ಮುಟ್ತಾಳೆ, ಪಕ್ಕದಲ್ಲೇ ಕುಳಿತು‌ ಟೆಂಪ್ಟ್ ಮಾಡ್ತಾಳೆ… ಮಹಿಳಾ ಬಾಸ್ ವರ್ತನೆಯಿಂದ ನೊಂದ ಯುವ ಉದ್ಯೋಗಿ

TAGGED:#Straydogs #guarded #newborn #baby #westbengala
Share This Article
Facebook Twitter Copy Link Print
Previous Article ASTRO ವ್ಯತಿಪಾತ, ಗಜಕೇಸರಿ, ಸರ್ವಾರ್ಥಸಿದ್ಧಿ ಯೋಗ: ಈ ರಾಶಿಗಳ ಜನರಿಗೆ ಧನ ಪ್ರಾಪ್ತಿ
Next Article ಮೂರು ಟ್ರೇ ಮೊಟ್ಟೆಗಳನ್ನು ತಂದಿಟ್ಟು ಟ್ರಿಪ್‌ಗೆ ಹೋದ ಫ್ಯಾಮಿಲಿ -ಮುಂದೇನಾಯ್ತು? ವೈರಲ್ ವಿಡಿಯೋ ನೋಡಿ

Popular Posts

Daily Horoscope ಇಂದಿನ ದಿನ ಭವಿಷ್ಯ – 23 ಜುಲೈ 2026

2 Min Read

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read

Today Gold Rates In Bangalore| ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಅಲ್ಪ ಬದಲಾವಣೆ

2 Min Read

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read

You Might Also Like

ಕರ್ನಾಟಕದೇಶಪ್ರಮುಖ

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read
ಕರ್ನಾಟಕಪ್ರಮುಖ

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read
ಜ್ಯೋತಿಷ್ಯಪ್ರಮುಖ

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read
ದೇಶಪ್ರಮುಖ

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?