Bharat Taxi ಜನವರಿಯಲ್ಲಿ ಭಾರತ್ ಟ್ಯಾಕ್ಸಿ ಸಂಚಾರ ಆರಂಭ
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಓಲಾ, ಉಬರ್ ಮತ್ತು ರ‌್ಯಾಪಿಡೊದಂತಹ ಖಾಸಗಿ ಅಗ್ರಿಗೇಟರ್‌ಗಳಿಗೆ ಪೈಪೋಟಿ ನೀಡಲು 2026 ರ ಜನವರಿಯಲ್ಲಿ ‘ಭಾರತ್ ಟ್ಯಾಕ್ಸಿ’ ಸಂಚಾರ ಆರಂಭಿಸಲಿವೆ. ಚಾಲಕರನ್ನು ಸಬಲೀಕರಣಗೊಳಿಸಲು ಮತ್ತು ಸಾರ್ವಜನಿಕರಿಗೆ ಕೈಗೆಟುಕುವ ಮತ್ತು ವಿಶ್ವಾಸಾರ್ಹ ಸಾರಿಗೆಯನ್ನು ಒದಗಿಸಲು ವಿನ್ಯಾಸಗೊಳಿಸಲಾದ ಬಹು-ರಾಜ್ಯ ಸಹಕಾರಿ ಸಂಘವಾದ ಸಹಕಾರ್ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ಈ ವೇದಿಕೆಯನ್ನು ನಿರ್ವಹಿಸಲಿದೆ ಎಂದು ಸಹಕಾರ ಸಚಿವ ಅಮಿತ್ ಶಾ ಮಂಗಳವಾರ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಸಹಕಾರ, ಪಾರದರ್ಶಕತೆ ಮತ್ತು ಹಂಚಿಕೆಯ ಮಾಲೀಕತ್ವದ … Continue reading Bharat Taxi ಜನವರಿಯಲ್ಲಿ ಭಾರತ್ ಟ್ಯಾಕ್ಸಿ ಸಂಚಾರ ಆರಂಭ
Copy and paste this URL into your WordPress site to embed
Copy and paste this code into your site to embed