Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಶನಿವಾರ ಕಡಿಮೆ ಡ್ರೆಸ್ ಹಾಕ್ತೀರಾ? ಮೋಕ್ಷಿತಾ ಪೈಗೆ ರಕ್ಷಿತಾ ಶೆಟ್ಟಿ ಈ ರೀತಿ ಹೇಳಿದ್ಯಾಕೆ?
ಕರ್ನಾಟಕಪ್ರಮುಖಮನರಂಜನೆವೈರಲ್

ಶನಿವಾರ ಕಡಿಮೆ ಡ್ರೆಸ್ ಹಾಕ್ತೀರಾ? ಮೋಕ್ಷಿತಾ ಪೈಗೆ ರಕ್ಷಿತಾ ಶೆಟ್ಟಿ ಈ ರೀತಿ ಹೇಳಿದ್ಯಾಕೆ?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ರಕ್ಷಿತಾ ಶೆಟ್ಟಿ ಹೆಚ್ಚು ಸದ್ದು ಮಾಡಲು ಕಾರಣ ಅವರ ಅರೆಬರೆ ಕನ್ನಡ. ಇದೀಗ ಬಿಗ್ ಬಾಸ್ ಮನೆಗೆ ಕಳೆದ ಸೀಸನ್ ಕೆಲವು ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದು,
ಮೋಕ್ಷಿತಾ ಮತ್ತು ರಕ್ಷಿತಾ ನಡುವಿನ ಮಾತಿನ ತುಣುಕೊಂಡು ವೈರಲ್ ಆಗಿದೆ. ಇದನ್ನು ಪಬ್ಲಿಕ್ ಇಂಪ್ಯಾಕ್ಟ್ ಎನ್ನುವ ಪೇಜ್ ಶೇರ್ ಮಾಡಿಕೊಂಡಿದೆ. ಇದರಲ್ಲಿ ಇಬ್ಬರೂ ಬಟ್ಟೆಯ ಬಗ್ಗೆ ಮಾತನಾಡುವುದನ್ನು ಕೇಳಬಹುದು.
ರಕ್ಷಿತಾ, ಮೋಕ್ಷಿತಾ ಬಳಿ ಶನಿವಾರ ಮತ್ತು ಭಾನುವಾರದ ಬಟ್ಟೆಗಳ ಬಗ್ಗೆ ಕೇಳಿದ್ದಾರೆ. ಅದಕ್ಕೆ ಮೋಕ್ಷಿತಾ ಶನಿವಾರ ಲಂಗ ಹಾಕ್ತೇನೆ, ಭಾನುವಾರ ಸೀರೆ ಹಾಕುತ್ತೇನೆ ಎಂದಿದ್ದಾರೆ. ಅದಕ್ಕೆ ಮೋಕ್ಷಿತಾ ಬೇಡ, ಭಾನುವಾರ ತುಂಬಾ ಟಾಸ್ಕ್ ಎಲ್ಲಾ ಇರುತ್ತದೆ. ಅದಕ್ಕಾಗಿಯೇ ಶನಿವಾರ ಸೀರೆ ಹಾಕಿ, ಭಾನುವಾರ ಚೆಂದ ಫುಲ್ ಡ್ರೆಸ್ ಹಾಕಿದ್ರೆ ಟಾಸ್ಕ್ ಮಾಡಲು ಈಸಿಯಾಗುತ್ತೆ ಎಂದಿದ್ದಾರೆ. ನಾನೂ ಹಾಗೇ ಮಾಡುವುದು ಎಂದಿದ್ದಾರೆ.
ಆಗ ರಕ್ಷಿತಾ ಶೆಟ್ಟಿ, ಓಹೊ ನೀವೂ ಹಾಗೇ ಮಾಡೋದಾ? ಶನಿವಾರ ಸೀರೆ ಹಾಕಿ, ಭಾನುವಾರ ಕಡಿಮೆ ಡ್ರೆಸ್ ಹಾಕ್ತೀರಾ ಎಂದು ಪ್ರಶ್ನಿಸಿದ್ದಾರೆ. ಅವರಿಗೆ ಕನ್ನಡ ಸರಿಯಾಗಿ ಬರದ ಕಾರಣ, ಉದ್ದದ ಡ್ರೆಸ್ ಎನ್ನಲು ಹೋಗಿ ಕಡಿಮೆ ಡ್ರೆಸ್ ಹಾಕ್ತೀರಾ ಎಂದು ಕೇಳಿರುವುದೇ ಈಗ ತಮಾಷೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ. ಅದಕ್ಕೆ ಕೂಡಲೇ ಮೋಕ್ಷಿತಾ ಪೈ, ಕಡಿಮೆ ಡ್ರೆಸ್ ಅಲ್ಲ, ಫುಲ್ ಡ್ರೆಸ್ ಹಾಕ್ತೇನೆ ಎಂದಿದ್ದಾರೆ.
ಇದೀಗ ಮೋಕ್ಷಿತಾ ಮತ್ತು ರಕ್ಷಿತಾ ನಡುವಿನ ಮಾತಿನ ತುಣುಕೊಂಡು ವೈರಲ್ ಆಗಿದೆ.

ಸ್ಮೃತಿ ಮಂಧನಾಗೆ ʻಈʼ ನಟನ ಮೇಲೆ ಕ್ರಶ್‌ ಆಗಿತ್ತಂತೆ!

TAGGED:Will you dress less on Saturday? ;Rakshita Shetty confuses Mokshita Pai
Share This Article
Facebook Twitter Copy Link Print
Previous Article ಸ್ಮೃತಿ ಮಂಧನಾಗೆ ʻಈʼ ನಟನ ಮೇಲೆ ಕ್ರಶ್‌ ಆಗಿತ್ತಂತೆ!
Next Article ಮೇಕೆಯನ್ನು ಕದಿಯಲು ಹೋಗಿ ರಾತ್ರಿ ಇಡೀ ಪಂಜರದಲ್ಲಿ ಬಂಧಿಯಾದ ವ್ಯಕ್ತಿ; ವೈರಲ್‌ ವಿಡಿಯೊ ನೋಡಿ

Popular Posts

ಮಕ್ಕಳು ಆಟವಾಡುವಾಗ ಗೇಟ್ ಸಮೇತ ಕುಸಿದುಬಿದ್ದ ಕಾಂಪೌಂಡ್ ಗೋಡೆ; 5 ವರ್ಷದ ಮಗು ಸಾವು

1 Min Read

ಫಿಫಾ ವಿಶ್ವಕಪ್: ಎಂಬಾಪೆ ದಾಖಲೆಯ ಬೇಟೆ, ಸೆನೆಗಲ್ ವಿರುದ್ಧ ಫ್ರಾನ್ಸ್‌ಗೆ ಭರ್ಜರಿ ಜಯ – Newsics

1 Min Read

ಚಿನ್ನದ ಬೆಲೆ 13,875 ರೂ; ಬೆಳ್ಳಿ ಮತ್ತಷ್ಟು ಅಗ್ಗ; ಇಂದಿನ ಬೆಲೆ ಎಷ್ಟು?

1 Min Read

ಯೂಟ್ಯೂಬ್ ನೋಡಿ ನಕಲಿ ನೋಟು ಮುದ್ರಿಸುತ್ತಿದ್ದ ದಂಪತಿ ಅರೆಸ್ಟ್

1 Min Read

You Might Also Like

ಪ್ರಮುಖಮನರಂಜನೆ

ಪ್ರಭಾಸ್ ಜೊತೆ ನಟಿಸಲಿರುವ ಕಿಚ್ಚ ಸುದೀಪ್? ಸಿನಿಮಾ ಯಾವುದು?

2 Min Read
ಪ್ರಮುಖ

ತತ್ಕಾಲ್ ಟಿಕೆಟ್ ಕೇವಲ 1 ನಿಮಿಷದಲ್ಲಿ ಕನ್‌ಫರ್ಮ್ ಆಗಬೇಕಾ?! ಈ 4 ಸೀಕ್ರೆಟ್ ಟ್ರಿಕ್ಸ್ ಫಾಲೋ ಮಾಡಿ

3 Min Read
ಪ್ರಮುಖ

ಮಜಾ ಭಾರತ ಖ್ಯಾತಿಯ ಹಾಸ್ಯ ಕಲಾವಿದನ ಸಾವಿನ ಸುತ್ತ ಅನುಮಾನದ ಹುತ್ತ!

2 Min Read
ಪ್ರಮುಖ

ಮಹಿಳೆಯರಿಗೆ ಕೇಂದ್ರ ಸರ್ಕಾರದ ಬಂಫರ್ ಗಿಫ್ಟ್: ಪ್ರತಿ ತಿಂಗಳು ಖಾತೆಗೆ ಸೇರಲಿದೆ ₹7,000 ಸ್ಟೈಫಂಡ್!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?