Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Strange case ಯಾರದ್ದೋ ಮದುವೆಗೆ ಕೋಟಿ ರೂ. ಖರ್ಚು ಮಾಡಿದ ರ‌್ಯಾಪಿಡೋ‌ ಚಾಲಕ! ತನಿಖೆಗಿಳಿದ ಇಡಿ ಅಧಿಕಾರಿಗಳೇ ಶಾಕ್
ದೇಶಪ್ರಮುಖ

Strange case ಯಾರದ್ದೋ ಮದುವೆಗೆ ಕೋಟಿ ರೂ. ಖರ್ಚು ಮಾಡಿದ ರ‌್ಯಾಪಿಡೋ‌ ಚಾಲಕ! ತನಿಖೆಗಿಳಿದ ಇಡಿ ಅಧಿಕಾರಿಗಳೇ ಶಾಕ್

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ನವದೆಹಲಿ: ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಹಲವು ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿದ್ದಾರೆ. ಸಾವಿರಾರು ಕೋಟಿ ರೂಪಾಯಿಗಳ ವರ್ಗಾವಣೆ, ವಹಿವಾಟುಗಳು ಇಡಿ ಅಧಿಕಾರಿಗಳಿಗೆ ಅಚ್ಚರಿಯಲ್ಲ. ಆದರೆ ರ‍್ಯಾಪಿಡೋ ಚಾಲಕನೊಬ್ಬನ ಖಾತೆ, ಆತನ ಖರ್ಚು ವೆಚ್ಚ ನೋಡಿ ಇಡಿ ಅಧಿಕಾರಿಗಳು ಶಾಕ್ ಆಗಿದ್ದಾರೆ.

ಕಾರಣ, ಈ ರ‍್ಯಾಪಿಡೋ ಚಾಲಕನಿಗೆ ಸಂಪರ್ಕವೇ ಇಲ್ಲದ, ಆತ್ಮೀಯರೂ ಅಲ್ಲ, ಗೆಳೆಯ, ಕುಟುಂಬಸ್ಥರು ಅಲ್ಲದ ಜೋಡಿಗಳ ಮದುವೆಗೆ 1 ಕೋಟಿ ರೂಪಾಯಿ ಖರ್ಚು ಮಾಡಿದ್ದಾನೆ.

ಕೇವಲ 8 ತಿಂಗಳಲ್ಲಿ 331.36 ಕೋಟಿ ರೂಪಾಯಿ ವಹಿವಾಟು ನಡೆಸಿದ್ದಾನೆ. ಇದೀಗ ರ‍್ಯಾಪಿಡೋ ಚಾಲಕ ಅರೆಸ್ಟ್ ಆಗಿದ್ದಾನೆ. ಇಷ್ಟೇ ಅಲ್ಲ, ಈತನ ರೋಚಕ ಕತೆಗಳು ಹೊರಬಂದಿವೆ.

ಈತನ ಕೆಲಸ ಕೇವಲ ಉಬರ್ ಬೈಕ್ ರೈಡಿಂಗ್ ಮಾತ್ರ. ಇದು ಬಿಟ್ಟರೆ ಬೇರೆ ಕೆಲಸವೇನೂ ಇಲ್ಲ. ಹಾಗಂತ 8 ಕ್ಕಿಂತ ಹೆಚ್ಚು ಗಂಟೆ ಈತ ಉಬರ್ ಚಾಲಕನಾಗಿ ಕೆಲಸ ಮಾಡಿಲ್ಲ. ವಾರದಲ್ಲಿ 2 ರಿಂದ 3 ದಿನ ರಜೆ. ದಿನಕ್ಕೆ 500 ರೂಪಾಯಿ ಮಾಡಿದರೇ ಅದೇ ಹೆಚ್ಚು ಈತನ ಆದಾಯ.

ಆದರೆ ಈತನ ಖಾತೆ ನೋಡಿದರೆ ಆದಾಯಕ್ಕೂ ವಹಿವಾಟಿಗೂ ಸಂಬಂಧವಿಲ್ಲ. ಕಾರಣ ಆಗಸ್ಟ್ 2024ರಿಂದ ಏಪ್ರಿಲ್ 2025ರ 8 ತಿಂಗಳಲ್ಲಿ 331.36 ಕೋಟಿ ರೂಪಾಯಿ ವಹಿವಾಟು ನಡೆಸಿದ್ದಾನೆ.

ಹಲವು ಅಪರಿಚಿತ ಖಾತೆಗಳಿಂದ ಈತನ ಖಾತೆಗೆ ಹಣ ಜಮೆ ಆಗಿದೆ. ಜತೆಗೆ ಹಲವು ಖಾತೆಗಳಿಗೆ ಈತನ ಹಣ ಪಾವತಿ ಮಾಡಿದ್ದಾನೆ.

ಉದಯಪುರದ ತಾಜ್ ರೆಸ್ಟೋರೆಂಟ್‌ನಲ್ಲಿನ ಮದುವೆ
ಗುಜರಾತ್‌ನ ಯುವ ರಾಜಕೀಯ ನಾಯಕ ಅದಿತ್ಯ ಝುಲಾ ಮದುವೆ ಉದಯಪುರದ ತಾಜ್ ಅರಾವಳಿ ರೆಸಾರ್ಟ್‌ನಲ್ಲಿ ನಡೆದಿತ್ತು. ಈ ಮದುವೆಗೆ ಇದೇ ರ‍್ಯಾಪಿಡೋ ಚಾಲಕ 1 ಕೋಟಿ ರೂಪಾಯಿ ಖರ್ಚು ಮಾಡಿದ್ದಾನೆ. ಆದಿತ್ಯ ಝುಲಾಗೂ ಈ ಉಬರ್ ಚಾಲಕನಿಗೂ ಯಾವುದೇ ಸಂಪರ್ಕವಿಲ್ಲ. ಆದಿತ್ಯ ಝುಲಾಗೆ ಒಂದೇ ಒಂದು ಬಾರಿ ಫೋನ್ ಮಾಡಿಲ್ಲ. ಆದರೆ ಮದುವೆಯ ಹಲವು ಬಿಲ್, ಪಾವತಿಗಳನ್ನು ಇದೇ ರ‍್ಯಾಪಿಡೋ ಚಾಲಕ ಮಾಡಿದ್ದಾನೆ. ಇದರ ಒಟ್ಟು ಮೊತ್ತ 1 ಕೋಟಿ ರೂಪಾಯಿ.

ಈ ರ‍್ಯಾಪಿಡೋ ಚಾಲಕ ಬೇರೆ ಖಾತೆಗಳಿಗೆ ಹಣ ವರ್ಗಾಯಿಸುವ ಹಾಗೂ ಈತನ ಖಾತೆಗೆ ಹಣ ಜಮೆ ಮಾಡುವ ಎಲ್ಲಾ ಖಾತೆಗಳು ಅಪರಿಚಿತ. ಒಂದಕ್ಕೊಂದು ಸಂಬಂಧವೇ ಇಲ್ಲ. ಇದೇ ಕಾರಣದಿಂದ ಇಡಿ ಅಧಿಕಾರಿಗಳೇ ಅಚ್ಚರಿಗೊಂಡಿದ್ದಾರೆ.

ಎಲ್ಲಾ ಟ್ರಾನ್ಸಾಕ್ಷನ್ ಪರಿಶೀಲನೆ ಮಾಡಿದ ಇಡಿ ಅಧಿಕಾರಿಗಳಿಗೆ ಒಂದು ಖಾತೆ ಬೆಟ್ಟಿಂಗ್ ಖಾತೆಗೆ ಲಿಂಕ್ ಆಗಿರುವುದು ಪತ್ತೆಯಾಗಿದೆ. ಹೀಗಾಗಿ ತನಿಖೆ ಮುಂದುವರಿಸಿದ ಇಡಿ ಅಧಿಕಾರಿಗಳಿಗೆ ಈ ರ‍್ಯಾಪಿಡೋ ಚಾಲಕ ಬೆಟ್ಟಿಂಗ್‌ನಲ್ಲೂ ಸಕ್ರಿಯವಾಗಿದ್ದಾನೆ. ಆದರೆ ಈತನ ಫೋನ್ ಸೇರಿದಂತೆ ಇತರ ಯಾವುದೇ ವೇದಿಕೆಗಳಲ್ಲಿ ಬೆಟ್ಟಿಂಗ್ ನಡೆಸಿದ ಮಾಹಿತಿ ಇಲ್ಲ.

ತನಿಖೆ ತೀವ್ರಗೊಳ್ಳುತ್ತಿದ್ದಂತೆ ಹಲವು ಅನಾಮಿಕ ಖಾತೆಗಳು, ಗೊತ್ತಿಲ್ಲದ ವ್ಯವಹಾರಗಳು ಬಯಲಾಗುತ್ತಿವೆ. ಹೀಗಾಗಿ ಈತನ ವ್ಯವಹಾರವೇನು? ಹಣದ ಮೂಲದ ಕುರಿತು ತೀವ್ರ ತನಿಖೆ ಮುಂದುವರಿದಿದೆ.

Black magic ಹೆಣ್ಣುಮಕ್ಕಳ ಬಳಸಿದ ಬಟ್ಟೆ ಯಾರಿಗಾದರೂ ಕೊಟ್ಟರೆ ಅಪಾಯ ನಿಶ್ಚಿತ!

TAGGED:Rapido driver who spent crores of rupees on someone's wedding! ED officials who were investigating are shocked
Share This Article
Facebook Twitter Copy Link Print
Previous Article Black magic ಹೆಣ್ಣುಮಕ್ಕಳ ಬಳಸಿದ ಬಟ್ಟೆ ಯಾರಿಗಾದರೂ ಕೊಟ್ಟರೆ ಅಪಾಯ ನಿಶ್ಚಿತ!
Next Article Viral video ಮದುವೆಯಾದರೂ ಪ್ರಿಯಕರನ ಜತೆ ಬಾತ್‌ರೂಮ್‌ ಲವ್: ಪತಿ ಮಾಡಿದ ವೀಡಿಯೋದಿಂದ ಸಾಬೀತಾಯ್ತು ಪತ್ನಿಯ ಅಕ್ರಮ ಸಂಬಂಧ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?