Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > WPL Auction 67 ಆಟಗಾರ್ತಿಯರು ಯಾವ ತಂಡ ಸೇರಿದರು? ಎಷ್ಟು ಮೊತ್ತಕ್ಕೆ ಮಾರಾಟವಾದರು?
ದೇಶಪ್ರಮುಖವಿದೇಶ

WPL Auction 67 ಆಟಗಾರ್ತಿಯರು ಯಾವ ತಂಡ ಸೇರಿದರು? ಎಷ್ಟು ಮೊತ್ತಕ್ಕೆ ಮಾರಾಟವಾದರು?

Share
5 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ನವದೆಹಲಿ: 2026ರ ಮಹಿಳಾ ಪ್ರೀಮಿಯರ್ ಲೀಗ್‌ಗೂ ಮುನ್ನ ಗುರುವಾರ ನವದೆಹಲಿಯಲ್ಲಿ ಮೆಗಾ ಹರಾಜು ನಡೆಯಿತು.

ಈ ಬಾರಿ ಒಟ್ಟು 276 ಆಟಗಾರ್ತಿಯರು ಹರಾಜಿನಲ್ಲಿ ಭಾಗವಹಿಸಿದ್ದರು. ಒಟ್ಟು 73 ಸ್ಥಾನಗಳು ಖಾಲಿ ಇದ್ದಿದ್ದರಿಂದ ಹರಾಜು ರೋಚಕವಾಗಿತ್ತು.

ಅಂತಿಮವಾಗಿ ಎಲ್ಲಾ ಐದು ಫ್ರಾಂಚೈಸಿಗಳು 67 ಆಟಗಾರ್ತಿಯರನ್ನು ಖರೀದಿ ಮಾಡಿವೆ. ಅದರಂತೆ ಮಾರಾಟವಾದ 67 ಆಟಗಾರ್ತಿಯರ ಪಟ್ಟಿ ಇಲ್ಲಿದೆ.

ಬ್ಯಾಟರ್ಸ್

  • 1. ಮೆಗ್ ಲ್ಯಾನಿಂಗ್ – 1.90 ಕೋಟಿ – ಯುಪಿ ವಾರಿಯರ್ಜ್
  • 2. ಲಾರಾ ವೋಲ್ವಾರ್ಡ್ – 1.10 ಕೋಟಿ – ಡೆಲ್ಲಿ ಕ್ಯಾಪಿಟಲ್ಸ್
  • 3. ಭಾರ್ತಿ ಫುಲ್ಮಾಲಿ – 70 ಲಕ್ಷ – ಗುಜರಾತ್ ಜೈಂಟ್ಸ್ (ರೈಟ್ ಮ್ಯಾಚ್ ಕಾರ್ಡ್)
  • 4. ಫೋಬೆ ಲಿಚ್‌ಫೀಲ್ಡ್ – 1.20 ಕೋಟಿ – ಯುಪಿ ವಾರಿಯರ್ಜ್
  • 5. ಜಾರ್ಜಿಯಾ ವೋಲ್ – 60 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
  • 6. ಕಿರಣ್ ನವಗಿರೆ – 60 ಲಕ್ಷ – ಯುಪಿ ವಾರಿಯರ್ಜ್ (ರೈಟ್ ಮ್ಯಾಚ್ ಕಾರ್ಡ್)
  • 7. ದೀಯಾ ಯಾದವ್ – 10 ಲಕ್ಷ – ಡೆಲ್ಲಿ ಕ್ಯಾಪಿಟಲ್ಸ್
  • 8. ಸಿಮ್ರಾನ್ ಶೇಖ್ – 10 ಲಕ್ಷ – ಯುಪಿ ವಾರಿಯರ್ಜ್
  • 9. ಡ್ಯಾನಿ ವ್ಯಾಟ್-ಹಾಡ್ಜ್ – 50 ಲಕ್ಷ – ಗುಜರಾತ್ ಜೈಂಟ್ಸ್

ಬೌಲರ್‌ಗಳು

  • 1. ರೇಣುಕಾ ಸಿಂಗ್ – 60 ಲಕ್ಷ – ಗುಜರಾತ್ ಜೈಂಟ್ಸ್
  • 2. ಸೋಫಿ ಎಕ್ಲೆಸ್ಟೋನ್ – 85 ಲಕ್ಷ – ಯುಪಿ ವಾರಿಯರ್ಸ್ (ರೈಟ್ ಮ್ಯಾಚ್ ಕಾರ್ಡ್)
  • 3. ಲಾರನ್ ಬೆಲ್ – 90 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
  • 4. ಕ್ರಾಂತಿ ಗೌಡ್ – 50 ಲಕ್ಷ – ಯುಪಿ ವಾರಿಯರ್ಸ್ (ರೈಟ್ ಮ್ಯಾಚ್ ಕಾರ್ಡ್)
  • 5. ಶಬ್ನಿಮ್ ಇಸ್ಮಾಯಿಲ್ – 60 ಲಕ್ಷ – ಮುಂಬೈ ಇಂಡಿಯನ್ಸ್
  • 6. ಟೈಟಾಸ್ ಸಾಧು – 30 ಲಕ್ಷ – ಗುಜರಾತ್ ಜೈಂಟ್ಸ್
  • 7. ಲಿನ್ಸೆ ಸ್ಮಿತ್ – 30 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
  • 8. ಆಶಾ ಶೋಬ್ನ – 1.10 ಕೋಟಿ – ಯುಪಿ ವಾರಿಯರ್ಸ್
  • 9. ಹ್ಯಾಪಿ ಕುಮಾರಿ – 10 ಲಕ್ಷ – ಗುಜರಾತ್ ಜೈಂಟ್ಸ್
  • 10. ನಂದಿನಿ ಶರ್ಮಾ – 20 ಲಕ್ಷ – ದೆಹಲಿ ಕ್ಯಾಪಿಟಲ್ಸ್
  • 11. ಸೈಕಾ ಇಶಾಕ್ – 30 ಲಕ್ಷ – ಮುಂಬೈ ಇಂಡಿಯನ್ಸ್
  • 12. ಮಿಲ್ಲಿ ಇಲಿಂಗ್‌ವರ್ತ್ – 10 ಲಕ್ಷ – ಮುಂಬೈ ಇಂಡಿಯನ್ಸ್
  • 13. ರಾಜೇಶ್ವರಿ ಗಾಯಕ್ವಾಡ್ – 40 ಲಕ್ಷ – ಗುಜರಾತ್ ಜೈಂಟ್ಸ್

ಆಲ್-ರೌಂಡರ್ಸ್

  • 1. ಸೋಫಿ ಡಿವೈನ್ – 2 ಕೋಟಿ – ಗುಜರಾತ್ ಜೈಂಟ್ಸ್
  • 2. ದೀಪ್ತಿ ಶರ್ಮಾ – 3.20 ಕೋಟಿ – ಯುಪಿ ವಾರಿಯರ್ಜ್ (ರೈಟ್ ಮ್ಯಾಚ್ ಕಾರ್ಡ್)
  • 3. ಅಮೆಲಿಯಾ ಕರ್ – 3 ಕೋಟಿ – ಮುಂಬೈ ಇಂಡಿಯನ್ಸ್
  • 4. ಚಿನೆಲ್ಲೆ ಹೆನ್ರಿ – 1.30 ಕೋಟಿ – ದೆಹಲಿ ಕ್ಯಾಪಿಟಲ್ಸ್
  • 5. ಶ್ರೀ ಚರಣಿ – 1.30 ಕೋಟಿ – ದೆಹಲಿ ಕ್ಯಾಪಿಟಲ್ಸ್
  • 6. ನಾಡಿನ್ ಡಿ ಕ್ಲರ್ಕ್ – 65 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
  • 7. ಸ್ನೇಹ ರಾಣಾ – 50 ಲಕ್ಷ – ದೆಹಲಿ ಕ್ಯಾಪಿಟಲ್ಸ್
  • 8. ರಾಧಾ ಯಾದವ್ – 65 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
  • 9. ಹರ್ಲೀನ್ ಡಿಯೋಲ್ – 50 ಲಕ್ಷ – ಯುಪಿ ವಾರಿಯರ್ಜ್
  • 10. ಸಂಸ್ಕೃತಿ ಗುಪ್ತಾ – 20 ಲಕ್ಷ – ಮುಂಬೈ ಇಂಡಿಯನ್ಸ್
  • 11. ಪ್ರೇಮಾ ರಾವತ್ – 20 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು (ರೈಟ್ ಮ್ಯಾಚ್ ಕಾರ್ಡ್)
  • 12. ಡಿಯಾಂಡ್ರಾ ಡಾಟಿನ್ – 80 ಲಕ್ಷ – ಯುಪಿ ವಾರಿಯರ್ಜ್
  • 13. ಕಾಶ್ವೀ ಗೌತಮ್ – 65 ಲಕ್ಷ – ಗುಜರಾತ್ ಜೈಂಟ್ಸ್ (ರೈಟ್ ಮ್ಯಾಚ್ ಕಾರ್ಡ್)
  • 14. ಶಿಖಾ ಪಾಂಡೆ – 2.40 ಕೋಟಿ – ಯುಪಿ ವಾರಿಯರ್ಜ್
  • 15. ಅರುಂಧತಿ ರೆಡ್ಡಿ – 75 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
  • 16. ಸಜೀವನ್ ಸಜನಾ – 75 ಲಕ್ಷ – ಮುಂಬೈ ಇಂಡಿಯನ್ಸ್
  • 17. ಪೂಜಾ ವಸ್ತ್ರಾಕರ್ – 85 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
  • 18. ಕನಿಕಾ ಅಹುಜಾ – 30 ಲಕ್ಷ – ಗುಜರಾತ್ ಜೈಂಟ್ಸ್
  • 19. ತನುಜಾ ಕನ್ವರ್ – 45 ಲಕ್ಷ – ಗುಜರಾತ್ ಜೈಂಟ್ಸ್
  • 20. ಜಾರ್ಜಿಯಾ ವೇರ್ಹ್ಯಾಮ್ – 1 ಕೋಟಿ – ಗುಜರಾತ್ ಜೈಂಟ್ಸ್
  • 21. ಅನುಷ್ಕಾ ಶರ್ಮಾ – 45 ಲಕ್ಷ – ಗುಜರಾತ್ ಜೈಂಟ್ಸ್
  • 22. ನಿಕೋಲಾ ಕ್ಯಾರಿ – 30 ಲಕ್ಷ – ಮುಂಬೈ ಇಂಡಿಯನ್ಸ್
  • 23. ಗ್ರೇಸ್ ಹ್ಯಾರಿಸ್ – 75 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
  • 24. ಕಿಮ್ ಗಾರ್ತ್ – 50 ಲಕ್ಷ – ಗುಜರಾತ್ ಜೈಂಟ್ಸ್
  • 25. ಪೂನಂ ಖೇಮ್ನಾರ್ – 10 ಲಕ್ಷ – ಮುಂಬೈ ಇಂಡಿಯನ್ಸ್
  • 26. ತಾರಾ ನಾರ್ರಿಸ್ – 10 ಲಕ್ಷ – ಯುಪಿ ವಾರಿಯರ್ಜ್
  • 27. ಕ್ಲೋಯ್ ಟ್ರಯಾನ್ – 30 ಲಕ್ಷ – ಯುಪಿ ವಾರಿಯರ್ಜ್
  • 28. ಲೂಸಿ ಹ್ಯಾಮಿಲ್ಟನ್ – 10 ಲಕ್ಷ – ದೆಹಲಿ ಕ್ಯಾಪಿಟಲ್ಸ್
  • 29. ತ್ರಿವೇಣಿ ವಸಿಷ್ಠ – 20 ಲಕ್ಷ – ಮುಂಬೈ ಇಂಡಿಯನ್ಸ್
  • 30. ಸುಮನ್ ಮೀನಾ – 10 ಲಕ್ಷ – ಯುಪಿ ವಾರಿಯರ್ಜ್
  • 31. ಗೌತಮಿ ನಾಯಕ್ – 10 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
  • 32. ನಲ್ಲ ರೆಡ್ಡಿ – 10 ಲಕ್ಷ – ಮುಂಬೈ ಇಂಡಿಯನ್ಸ್
  • 33. ಜಿ. ತ್ರಿಶಾ – 10 ಲಕ್ಷ – ಯುಪಿ ವಾರಿಯರ್ಜ್
  • 34. ಮಿನ್ನು ಮಣಿ – 40 ಲಕ್ಷ – ದೆಹಲಿ ಕ್ಯಾಪಿಟಲ್ಸ್
  • 35. ಪ್ರತೀಕಾ ರಾವಲ್ – 50 ಲಕ್ಷ – ಯುಪಿ ವಾರಿಯರ್ಜ್
  • 36. ಡಿ. ಹೇಮಲತಾ – 30 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
  • 37. ಆಯುಷಿ ಸೋನಿ – 30 ಲಕ್ಷ – ಗುಜರಾತ್ ಜೈಂಟ್ಸ್

ವಿಕೆಟ್‌ಕೀಪರ್‌ಗಳು

  • 1. ಲಿಜೆಲ್ ಲೀ – 30 ಲಕ್ಷ – ದೆಹಲಿ ಕ್ಯಾಪಿಟಲ್ಸ್
  • 2. ತನಿಯಾ ಭಾಟಿಯಾ – 30 ಲಕ್ಷ – ದೆಹಲಿ ಕ್ಯಾಪಿಟಲ್ಸ್
  • 3. ರಾಹಿಲಾ ಫಿರ್ದೌಸ್ – 10 ಲಕ್ಷ – ಮುಂಬೈ ಇಂಡಿಯನ್ಸ್
  • 4. ಶಿಪ್ರಾ ಗಿರಿ – 10 ಲಕ್ಷ – ಯುಪಿ ವಾರಿಯರ್ಜ್
  • 5. ಮಮತಾ ಮಡಿವಾಳ – 10 ಲಕ್ಷ – ದೆಹಲಿ ಕ್ಯಾಪಿಟಲ್ಸ್
  • 6. ಯಾಸ್ತಿಕಾ ಭಾಟಿಯಾ – 50 ಲಕ್ಷ – ಗುಜರಾತ್ ಜೈಂಟ್ಸ್
  • 7. ಶಿವಾನಿ ಸಿಂಗ್ – 10 ಲಕ್ಷ – ಗುಜರಾತ್ ಜೈಂಟ್ಸ್
  • 8. ಪ್ರತ್ಯೂಷಾ ಕುಮಾರ್ – 10 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
TAGGED:Which team did the 67 players join? How much were they sold for?
Share This Article
Facebook Twitter Copy Link Print
Previous Article Good news for Bengaluru residents ನೀರಿನ ಬಿಲ್ ಬಾಕಿ ಉಳಿಸಿಕೊಂಡ ಬೆಂಗಳೂರಿಗರಿಗೆ ಗುಡ್ ನ್ಯೂಸ್
Next Article New Zealand declares war ಯುದ್ಧ ಘೋಷಿಸಿದ ನ್ಯೂಜಿಲೆಂಡ್! 25 ಲಕ್ಷ Stone Cold Killers ನಿರ್ಮೂಲನೆಗೆ ಶಪಥ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?