Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Mandhana marriage matter ಕೊರಿಯೋಗ್ರಾಫರ್ ಜತೆ ಪಲಾಶ್ ಚೀಟ್ ಮಾಡಿದ್ರಾ? ಮುಚ್ಚಲ್ ಜತೆ ಮಂಧಾನ ಮದುವೆ ನಡೆಯತ್ತಾ? ವೀಡಿಯೊ ನೋಡಿ
ದೇಶಪ್ರಮುಖಮನರಂಜನೆ

Mandhana marriage matter ಕೊರಿಯೋಗ್ರಾಫರ್ ಜತೆ ಪಲಾಶ್ ಚೀಟ್ ಮಾಡಿದ್ರಾ? ಮುಚ್ಚಲ್ ಜತೆ ಮಂಧಾನ ಮದುವೆ ನಡೆಯತ್ತಾ? ವೀಡಿಯೊ ನೋಡಿ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಟೀಂ ಇಂಡಿಯಾದ ಬ್ಯಾಟರ್‌ ಸ್ಮೃತಿ ಮಂಧಾನ ಮದುವೆ ಪೋಸ್ಟ್‌ಪೋನ್‌ ಆಗಿದ್ಯಾ ಅಥವಾ ರದ್ದಾಗಿದ್ಯಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.

ಅದ್ಧೂರಿಯಾಗಿ ನಡೆಯುತ್ತಿದ್ದ ಮದುವೆ ಸಮಾರಂಭ ಅರ್ಧದಲ್ಲೇ ನಿಂತು ಹೋಗಿದೆ. ಅರಿಶಿಣ ಶಾಸ್ತ್ರ, ಸಂಗೀತ್‌, ಮೆಹೆಂದಿ ಎಲ್ಲವೂ ಆದ ನಂತರ ಮದುವೆಯ ದಿನವೇ ಸ್ಮೃತಿ ತಂದೆಗೆ ಹೃದಯಾಘಾತವಾಗಿದೆ ಎಂದು ಹೇಳಲಾಗಿದೆ.
ಈ ಕಾರಣದಿಂದ ಸ್ಮೃತಿ ಮದುವೆಯನ್ನು ಪೋಸ್ಟ್‌ಪೋನ್‌ ಮಾಡಿದ್ದಾರೆ ಎನ್ನಲಾಗಿದೆ.
ಆದರೆ ಈ ಮದುವೆ ಬಗ್ಗೆ ಹಲವು ರೂಮರ್‌ಗಳು ಕೇಳಿಬರುತ್ತಿವೆ. ಸ್ಮೃತಿ ಮಂಧಾನ ಮದುವೆಯ ಎಲ್ಲ ಫೋಟೊ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಂದ ಡಿಲೀಟ್‌ ಮಾಡಿದ್ದಾರೆ. ಇಲ್ಲಿ ಬೇರೆ ಕಥೆಯೇ ನಡೆದಿದೆ ಎಂದು ಹೇಳಲಾಗಿದೆ.

ಪಲಾಶ್‌ ಮುಚ್ಚಲ್‌ ಮದುವೆಯ ಹಿಂದಿನ ದಿನ ಕೋರಿಯೋಗ್ರಾಫರ್‌ ಜತೆ ನಡೆದುಕೊಂಡ ರೀತಿ, ಮದುವೆ ನಿಲ್ಲೋದಕ್ಕೆ ಕಾರಣ ಎಂದು ಹೇಳಲಾಗಿದೆ.
ಈ ರೀತಿಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಪಲಾಶ್‌ ಮುಚ್ಚಲ್‌ ಮದುವೆ ಹಿಂದಿನ ದಿನ ಕೊರಿಯೋಗ್ರಾಫರ್‌ ಜತೆ ಚೀಟ್‌ ಮಾಡಿದ್ದನ್ನು ಸ್ಮೃತಿ ಕಣ್ಣಾರೆ ನೋಡಿದ್ದಾರೆ. ಈ ಕಾರಣದಿಂದ ಅವರು ಮದುವೆಯನ್ನು ನಿಲ್ಲಿಸಿದ್ದಾರೆ. ನಂತರ ಈ ಇನ್ಸಿಡೆಂಟ್‌ ಮುಚ್ಚಿಹಾಕಲು ತಂದೆಯ ಅನಾರೋಗ್ಯ ಎಂದು ಹೇಳಲಾಗಿದೆ ಎನ್ನುವ ರೂಮರ್‌ಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಪಲಾಶ್‌ ಆಗಲಿ ಅಥವಾ ಸ್ಮೃತಿ ಆಗಲಿ ಯಾವುದೇ ಹೇಳಿಕೆ ನೀಡಿಲ್ಲ.
ಪಲಾಶ್ ಮಹಿಳೆಯೊಬ್ಬಳ ಜೊತೆಗೆ ನಡೆಸಿದ್ದಾರೆ ಎನ್ನಲಾದ ಇನ್ ಸ್ಟಾಗ್ರಾಂ ಚ್ಯಾಟ್ ಸ್ಕ್ರೀನ್ ಶಾಟ್ ಗಳು ವೈರಲ್ ಆಗಿವೆ. ಮೇರಿ ಡಿ ಕೋಸ್ತಾ ಎಂಬ ಮಹಿಳೆ ತನ್ನ ಇನ್ ಸ್ಟಾಗ್ರಾಂನಲ್ಲಿ ಪಲಾಶ್ ಜತೆ ತಾನು ನಡೆಸಿದ್ದೇನೆ ಎನ್ನಲಾಗಿರುವ ಪೋಸ್ಟ್ ಗಳನ್ನು ಹಂಚಿಕೊಂಡಿದ್ದಾಳೆ.
ಈ ಪೋಸ್ಟ್ ನಲ್ಲಿ ಪಲಾಶ್ ತಾನಾಗಿಯೇ ಮಹಿಳೆಯನ್ನು ಬೀಚ್‌ಗೆ ಬಾ, ಸ್ವಿಮ್ಮಿಂಗ್ ಪೂಲ್ ಗೆ ಬಾ ಎಂದು ಡೇಟಿಂಗ್ ಗೆ ಕರೆಯುವ ಸಂದೇಶಗಳಿವೆ. ಇದನ್ನು ನೋಡಿದರೆ ಸ್ಮೃತಿ ಜತೆ ರಿಲೇಷನ್ ಶಿಪ್ ನಲ್ಲಿದ್ದಾಗಲೇ ಪಲಾಶ್ ಚೀಟಿಂಗ್ ಮಾಡಿದ್ದಾರಾ ಎಂದು ಅನುಮಾನ ಮೂಡಿಸುವಂತಿದೆ. ಈ ಪೋಸ್ಟ್ ಗಳ ಸತ್ಯಾಸತ್ಯತೆ ಖಚಿತವಾಗಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಂತೂ ಪೋಸ್ಟ್ ವೈರಲ್ ಆಗಿದ್ದು, ಸ್ಮೃತಿಗೆ ಪಲಾಶ್ ಮೋಸ ಮಾಡಿದ್ರಾ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

Check out this video, “palash muchhal and choreographer” https://share.google/SUP1saXA5QQV0YVXo

https://x.com/K9074493550123/status/1993118678125314092?t=8n9cXYLU5iOOR6xq685YKQ&s=19

ಮದುವೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್ ಡಿಲೀಟ್ ಮಾಡಿದ ಸ್ಮೃತಿ ಮಂಧಾನ

TAGGED:Will Mandhana get married to Muchul?
Share This Article
Facebook Twitter Copy Link Print
Previous Article ದಿಶಾ ಪಠಾನಿ ಬೋಲ್ಡ್ ಲುಕ್‌ಗೆ ಪಡ್ಡೆ ಹುಡುಗರ ಹಾರ್ಟ್‌ಬೀಟ್‌ ಜೋರಾಯ್ತು
Next Article ಸಿಡಿದ ಇಥಿಯೋಪಿಯಾದ ಜ್ವಾಲಾಮುಖಿ ಪರ್ವತ: ಭಾರತದತ್ತ ಬೂದಿ, ಏರ್‌ಪೋರ್ಟ್‌ಗಳಿಗೆ ಸಿಕ್ಕ ಸೂಚನೆ ಏನು?

Popular Posts

ಗ್ಯಾಸ್ ಸಿಲಿಂಡರ್ ಲೀಕ್ ಆದಾಗ ಜೀವ ಉಳಿಸೋ ತಂತ್ರಗಳು ಯಾವುದು ಗೊತ್ತಾ?

1 Min Read

ಶಾಕಿಂಗ್: ಪೊಲೀಸ್ ಜೀಪ್‌ನಲ್ಲೇ ಬಂದು ಉದ್ಯಮಿಗಳಿಂದ ₹20 ಲಕ್ಷ ದೋಚಿದ ಸಿಐಡಿ ಇನ್ಸ್‌ಪೆಕ್ಟರ್!

1 Min Read

Emotional Elephant ಒಡತಿಯ ನೋವನ್ನೂ ಹಂಚಿಕೊಂಡ ಗಜರಾಜ! ಕುಂಟುತ್ತಾ ನಡೆದ ಮಹಿಳೆಯನ್ನು ಅನುಕರಿಸಿದ ಆನೆ ವೈರಲ್, ವಿಡಿಯೋ ನೋಡಿ

1 Min Read

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸ್ಮೃತಿ ಮಂದಾನಗೆ ಸಾಟಿಯಿಲ್ಲ! ಪುರುಷ-ಮಹಿಳಾ ಕ್ರಿಕೆಟ್‌ನಲ್ಲಿ ಯಾರೂ ಮಾಡದ ವಿಶ್ವ ದಾಖಲೆ

2 Min Read

You Might Also Like

ಕರ್ನಾಟಕಪ್ರಮುಖ

ಪರಿಷತ್ ಚುನಾವಣೆ ಮೂಲಕ ಬಿಜೆಪಿ ವರಿಷ್ಠರಿಗೆ ಡಿಕೆ ಶಿವಕುಮಾರ್ ಸಾರಿದ್ದೇನು?

3 Min Read
ಪ್ರಮುಖ

ಟಿ20 ವಿಶ್ವಕಪ್‌ ಟೂರ್ನಿಯಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಔಟ್‌

3 Min Read
ಪ್ರಮುಖ

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read
ಪ್ರಮುಖ

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?