Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಡಿಸೆಂಬರ್ 1 ರಿಂದ SBIನ ಈ ಸೇವೆ ಬಂದ್
ಕರ್ನಾಟಕಪ್ರಮುಖ

ಡಿಸೆಂಬರ್ 1 ರಿಂದ SBIನ ಈ ಸೇವೆ ಬಂದ್

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ತನ್ನ ಗ್ರಾಹಕರಿಗೆ ಒಂದು ಮಹತ್ವದ ಮತ್ತು ಎಚ್ಚರಿಕೆಯ ಸಂದೇಶವನ್ನ ರವಾನಿಸಿದೆ.

ಹೌದು, ಎಸ್‌ಬಿಐ ತನ್ನ ಫೇಮಸ್ ಆಗಿದ್ದ ‘ಎಂಕ್ಯಾಶ್’ ಸೇವೆಯನ್ನ ಡಿಸೆಂಬರ್ 1 ರಿಂದ ಶಾಶ್ವತವಾಗಿ ನಿಲ್ಲಿಸ್ತಿದೆ. ಇನ್ಮುಂದೆ ಆನ್‌ಲೈನ್ ಎಸ್‌ಬಿಐ ಆಗಲಿ ಅಥವಾ ಯೋನೋ ಲೈಟ್ ಆ್ಯಪ್ ಆಗಲಿ, ಅಲ್ಲಿ ಈ ಫೀಚರ್ ಸಿಗೋದಿಲ್ಲ. ಹಾಗಾಗಿ ಗ್ರಾಹಕರು ತಕ್ಷಣವೇ ಪರ್ಯಾಯ ದಾರಿಗಳನ್ನ ನೋಡ್ಕೊಳ್ಳೋದು ಒಳ್ಳೆಯದು.

ಇನ್ನು ಡಿಜಿಟಲ್ ಪೇಮೆಂಟ್ ಸಿಸ್ಟಮ್ ಅನ್ನ ಇನ್ನಷ್ಟು ಸ್ಟ್ರಾಂಗ್ ಮತ್ತು ಸೇಫ್ ಮಾಡೋಕೆ ಎಸ್‌ಬಿಐ ಈ ನಿರ್ಧಾರ ತಗೊಂಡಿದೆ. ಅಲ್ಲದೇ, ನವೆಂಬರ್ 30 ರ ನಂತರ ನೀವು ಎಷ್ಟೇ ಟ್ರೈ ಮಾಡಿದ್ರೂ ಎಂಕ್ಯಾಶ್ ಮೂಲಕ ನಯಾಪೈಸೆ ಕಳಿಸೋಕೆ ಆಗಲ್ಲ. ನೀವು ತಕ್ಷಣವೇ ಯುಪಿಐ (UPI) ಕಡೆ ಶಿಫ್ಟ್ ಆಗ್ಲೇಬೇಕು, ಇಲ್ಲಾಂದ್ರೆ ಅರ್ಜೆಂಟ್ ಟೈಮಲ್ಲಿ ದುಡ್ಡು ಕಳಿಸೋಕೆ ಆಗದೆ ಪೇಚಿಗೆ ಸಿಕ್ಕಿಕೊಳ್ತೀರಾ ಅಂತ ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ವಾರ್ನಿಂಗ್ ಕೊಟ್ಟಿದೆ.

ಭೀಮ್ ಎಸ್‌ಬಿಐ ಪೇ (BHIM SBI Pay), ಯುಪಿಐ ಆ್ಯಪ್, ಐಎಂಪಿಎಸ್ (IMPS) ಅಥವಾ ನೆಫ್ಟ್ (NEFT) ಮೂಲಕ ಆರಾಮಾಗಿ ದುಡ್ಡು ಕಳಿಸಬಹುದು. ಇವು ಹಳೆ ಮೆಥಡ್‌ಗಿಂತ ಸೂಪರ್ ಫಾಸ್ಟ್ ಮತ್ತು ಫುಲ್ ಸೇಫ್.

ಈ ಭೀಮ್ ಎಸ್‌ಬಿಐ ಪೇ (BHIM SBI Pay) ಆ್ಯಪ್ ಬಳಸೋದು ತುಂಬಾನೇ ಸಿಂಪಲ್. ಬ್ಯಾಂಕ್‌ಗೆ ಹೋಗೋದ್ ಬೇಡ, ಕ್ಯೂ ನಿಲ್ಲೋದ್ ಬೇಡ. ಆ್ಯಪ್ ಓಪನ್ ಮಾಡಿ ಲಾಗಿನ್ ಆಗಿ ‘ಪೇ’ ಬಟನ್ ಒತ್ತಿ. ಅಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಥವಾ ಅಕೌಂಟ್ ನಂಬರ್ ಹಾಕಿ ದುಡ್ಡು ಕಳಿಸಿ. ಲಕ್ಷಾಂತರ ಜನ ಈಗ ಆಲ್ರೆಡಿ ಇದನ್ನೇ ಬಳಸ್ತಿದ್ದಾರೆ ಮತ್ತು ಇದು ತುಂಬಾ ಈಸಿಯಾಗಿದೆ.

ಕಾರ್ಮಿಕ ಕ್ಷೇತ್ರದಲ್ಲಿ ದೊಡ್ಡ ಸುಧಾರಣೆ; 4 ಹೊಸ ಕಾರ್ಮಿಕ ಕಾನೂನು ಜಾರಿ, ಏನೆಲ್ಲಾ ಬದಲಾವಣೆ?

TAGGED:This service of SBI is closed from December 1
Share This Article
Facebook Twitter Copy Link Print
Previous Article ಕಾರ್ಮಿಕ ಕ್ಷೇತ್ರದಲ್ಲಿ ದೊಡ್ಡ ಸುಧಾರಣೆ; 4 ಹೊಸ ಕಾರ್ಮಿಕ ಕಾನೂನು ಜಾರಿ, ಏನೆಲ್ಲಾ ಬದಲಾವಣೆ?
Next Article ಸಂಸ್ಕೃತ “ಸತ್ತ ಭಾಷೆ” ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಹೊಸ ವಿವಾದ

Popular Posts

ಹೆಂಡತಿ ಇನ್ನೊಬ್ಬನ ಜೊತೆ ಹಾಸಿಗೆ ಹಂಚಿಕೊಂಡಿದ್ದು ನೋಡಿ ಗಂಡ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 16-06-2026, ಮಂಗಳವಾರ, ಹೇಗಿದೆ ಇಂದಿನ ನಿಮ್ಮ ಗ್ರಹಗತಿ?

4 Min Read

You Might Also Like

ಕರ್ನಾಟಕದೇಶಪ್ರಮುಖ

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read
ಕರ್ನಾಟಕಪ್ರಮುಖ

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read
ಕರ್ನಾಟಕದೇಶಪ್ರಮುಖ

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read
ಕರ್ನಾಟಕದೇಶಪ್ರಮುಖಮನರಂಜನೆ

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?