Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಕಚೇರಿಯಲ್ಲಿ ಲವ್ ಮಾಡಿದ್ರೆ ಕೆಲಸದಿಂದ ವಜಾ; ಕಂಪನಿ ಆದೇಶ
ಪ್ರಮುಖ

ಕಚೇರಿಯಲ್ಲಿ ಲವ್ ಮಾಡಿದ್ರೆ ಕೆಲಸದಿಂದ ವಜಾ; ಕಂಪನಿ ಆದೇಶ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com

ಕೆಲಸ ಮಾಡುವ ಸ್ಥಳಗಳಲ್ಲಿ ಲವ್ ಮಾಡುವಂತಿಲ್ಲ  ಎಂದು ಕಂಪನಿಯೊಂದು ಆದೇಶ ಹೊರಡಿಸಿದೆ. ಇದೀಗ ಈ ಆದೇಶ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಕಂಪನಿಯಲ್ಲಿ ಪರಸ್ಪರ ಲವ್ ಮಾಡುವುದು ಅಥವಾ ಬೇರೆ ಕಂಪನಿಯರನ್ನು ಪ್ರೀತಿ ಮಾಡುವುದು ತಿಳಿದರೆ, ಅಂತಹ ಉದ್ಯೋಗಿಯನ್ನು ಕೆಲಸದಿಂದ ವಜಾ ಮಾಡಿ ಎಂದು ಕಂಪನಿ ಹೇಳಿದೆ. ಹೊಸದಾಗಿ ಔಪಚಾರಿಕವಾಗಿ ಈ ನಿಯಮವನ್ನು ಕಂಪನಿ ತಂದಿದೆ. ಇದೀಗ ಪೋಸ್ಟ್ವೊಂದು ರೆಡ್ಡಿಟ್ನಲ್ಲಿ ವೈರಲ್ ಆಗಿದೆ. ಅಮೆರಿಕ ಕಂಪನಿಯೊಂದು ತನ್ನ ಐದು ರಾಜ್ಯಗಳಲ್ಲಿರುವ ಕಂಪನಿಗಳ ಉದ್ಯೋಗಿಗಳಿಗೆ ಈ ರೂಲ್ಸ್ ಮಾಡಿದೆ. ಕಂಪನಿಯು ಕಾನೂನು ತಂಡದೊಂದಿಗಿನ ಸಭೆಯನ್ನು ಕರೆದು, ಈ ನಿರ್ಧಾರಕ್ಕೆ ಬಂದಿದೆ. ಈ ಪೋಸ್ಟ್ಗೆ ಇದು ಮುಕ್ತಾಯದ ಹೊಸ ರೂಪ ಎಂದು ಶೀರ್ಷಿಕೆಯನ್ನು ನೀಡಿದ್ದಾರೆ.

ಕಂಪನಿಯ ಒಳಗೆ ಅಥವಾ ಹೊರಗೆ ಯಾರೊಂದಿಗೂ ಸಂಬಂಧವನ್ನು ಹೊಂದಿರಬಾರದು, ಒಂದು ವೇಳೆ ಸಂಬಂಧ ಹೊಂದಿದ್ದರೆ ಕಂಪನಿಗೆ ನೇರವಾಗಿ ಗಮನಕ್ಕೆ ತರಬೇಕು ಎಂದು ಹೇಳಿದೆ. ಕಂಪನಿಗೆ ತಿಳಿಸದೇ ಗುಟ್ಟಾಗಿ ಲವ್ ಮಾಡಿದ್ರೆ, ಅಂತಹ ಉದ್ಯೋಗಿಗಳನ್ನು ವಜಾ ಮಾಡಲಾಗುವುದು. ಜತೆಗೆ ಬೇರೆ ಕಂಪನಿಯ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿದ್ದರೆ ಅದನ್ನು ಮೊದಲೇ ಕಂಪನಿಗೆ ಹೇಳಬೇಕು. ಹೇಳದಿದ್ದರೆ ಅಂತವರನ್ನು ಕೂಡ ಕಂಪನಿಯಿಂದ ವಜಾ ಮಾಡಲಾಗುವುದು. ಇಲ್ಲಿ ಯಾವುದೇ ರಿಯಾಯಿತಿಯನ್ನು ನೀಡಲಾಗುವುದಿಲ್ಲ. ನೇರ ಮನೆ ಕಳಿಸುತ್ತೇವೆ ಎಂದು ಆದೇಶ ನೀಡಿದೆ. ಇದರ ಜತೆಗೆ ಮತ್ತೊಂದು ಮಹತ್ವದ ಆದೇಶ ಕೂಡ ನೀಡಿದೆ. ಕಂಪನಿಯಲ್ಲಿ ಯಾವುದೇ ತೊಂದರೆ ಅಥವಾ ಕಿರುಕುಳ ಉಂಟಾದರೆ ಅದನ್ನು HRಗೆ ಅಲ್ಲ, ಕಾರ್ಪೊರೇಟ್ ವಕೀಲರಿಗೆ ತಿಳಿಸಬೇಕು ಎಂದು ಹೇಳಿದೆ.

ಹೆಂಡ್ತಿ, ಮಕ್ಕಳಿದ್ರೂ ಅಪ್ರಾಪ್ತ ಬಾಲಕಿಯೊಂದಿಗೆ ಅಕ್ರಮ ಸಂಬಂಧ : ಆಗಿದ್ದೇನು?

TAGGED:If you fall in love in the officeyou will be fired; company rules
Share This Article
Facebook Twitter Copy Link Print
Previous Article ಹೆಂಡ್ತಿ, ಮಕ್ಕಳಿದ್ರೂ ಅಪ್ರಾಪ್ತ ಬಾಲಕಿಯೊಂದಿಗೆ ಅಕ್ರಮ ಸಂಬಂಧ : ಆಗಿದ್ದೇನು?
Next Article ಕಾರು ತೊಳೆಯುವ ವೇಳೆ ಕಾಲುವೆಯಲ್ಲಿ ಕೊಚ್ಚಿ ಹೋದ ಕಾರು

Popular Posts

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read

You Might Also Like

ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read
ಪ್ರಮುಖ

ಮನೆಗೆಲಸ ಮಾಡುತ್ತಲೇ ಗಂಟೆಗೆ ₹250 ಗಳಿಸಬಹುದು; ಈ ಟ್ರಿಕ್ ಟ್ರೈ ಮಾಡಿ

2 Min Read
ಪ್ರಮುಖಮನರಂಜನೆ

ನಟ ದರ್ಶನ್ ಪತ್ನಿ, ವಿಜಯಲಕ್ಷ್ಮಿ ಬಾಸ್ ಚಿತ್ರದ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿದ್ದು ಯಾಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?