ಹೆಂಡ್ತಿ, ಮಕ್ಕಳಿದ್ರೂ ಅಪ್ರಾಪ್ತ ಬಾಲಕಿಯೊಂದಿಗೆ ಅಕ್ರಮ ಸಂಬಂಧ : ಆಗಿದ್ದೇನು?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com ಹೆಂಡತಿ, ಮಕ್ಕಳಿದ್ರೂ ಅಪ್ರಾಪ್ತ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬನನ್ನು ಲೈಟ್ ಕಂಬಕ್ಕೆ ಕಟ್ಟಿಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮುಳುಗು ಜಿಲ್ಲೆ ಮಂಡಲದ ಲಾಲಾಯಗುಡ ಗ್ರಾಮದಲ್ಲಿ ಜಡಿ ಸಮ್ಮಯ್ಯ (40) ಎಂಬ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಸಿಮೆಂಟ್ ಕಂಬಕ್ಕೆ ಕಟ್ಟಿ ಹೊಡೆದು ಕೊಂದ ಘಟನೆ ಸ್ಥಳೀಯವಾಗಿ ಸಂಚಲನ ಮೂಡಿಸಿದೆ. ಎಟುರು ನಗರಂ ಮಂಡಲ ಕೇಂದ್ರದ ಜಡಿ ಸಮ್ಮಯ್ಯ (40) ಮಂಡಲ ಕೇಂದ್ರದಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. … Continue reading ಹೆಂಡ್ತಿ, ಮಕ್ಕಳಿದ್ರೂ ಅಪ್ರಾಪ್ತ ಬಾಲಕಿಯೊಂದಿಗೆ ಅಕ್ರಮ ಸಂಬಂಧ : ಆಗಿದ್ದೇನು?