Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಬಿಗ್ ಬಾಸ್ ಮನೆಯಲ್ಲಿ ಯಾರೂ ಗಂಡಸ್ರೇ ಅನ್ಸಲ್ಲ,ಅಂತಾ ಜಾಹ್ನವಿ ಹೇಳಿದ್ಯಾಕೆ?; ಸುದೀಪ್ ಕಕ್ಕಾಬಿಕ್ಕಿಯಾಗಿದ್ಯಾಕೆ?
ಪ್ರಮುಖಮನರಂಜನೆ

ಬಿಗ್ ಬಾಸ್ ಮನೆಯಲ್ಲಿ ಯಾರೂ ಗಂಡಸ್ರೇ ಅನ್ಸಲ್ಲ,ಅಂತಾ ಜಾಹ್ನವಿ ಹೇಳಿದ್ಯಾಕೆ?; ಸುದೀಪ್ ಕಕ್ಕಾಬಿಕ್ಕಿಯಾಗಿದ್ಯಾಕೆ?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com

ಬಿಗ್ಬಾಸ್  ಮನೆಯಲ್ಲಿ ಇನ್ನು ಕೆಲವೇ ಕ್ಷಣಗಳಲ್ಲಿ ಒಬ್ಬರು ಮನೆಯಿಂದ ಹೊರಕ್ಕೆ ಹೋಗುತ್ತಿದ್ದಾರೆ. ಇದರ ನಡುವೆಯೇ ಸುದೀಪ್ ಅವರು ವೀಕೆಂಡ್ನಲ್ಲಿ ಕಾಣಿಸಿಕೊಂಡು ಬಿಗ್ಬಾಸ್ನಲ್ಲಿ ಪುರುಷ ಸ್ಪರ್ಧಿಗಳಿಗಿಂತಲೂ, ಮಹಿಳೆಯರೇ ಸ್ಟ್ರಾಂಗ್ ಎಂದು ಹೇಳಲಾಗ್ತಿದೆ, ನಿಮಗೆ ಏನು ಅನ್ನಿಸತ್ತೆ ಜಾಹ್ನವಿಯವರೇ ಎಂದು ಪ್ರಶ್ನಿಸಿದ್ದಾರೆ

ಜಾಹ್ನವಿ ಅವರು, ನೀವು ಹೇಳ್ತಿರೋದು ನಿಜ ಸರ್. ಇಲ್ಲಿ ಯಾರೂ ಮ್ಯಾನ್ಲಿ ಅನ್ನಿಸ್ತಿಲ್ಲ ಎಂದಾಗ ಸುದೀಪ್ ಶಾಕ್ ಆದರು. ಇದ್ಯಾವ ರೀತಿ ಸ್ಟೇಟ್ಮೆಂಟ್ರಿ ಎಂದು ಪ್ರಶ್ನಿಸಿದ್ರು. ಅಂದ್ರೆ ಯಾರೂ ಖಡಕ್ ಇಲ್ಲ ಸರ್ ಎಂದು ಜಾಹ್ನವಿ ಹೇಳಿದ್ರು. ಅಂದ್ರೆ ಸರ್ ಅವರೆಲ್ಲಾ ಸತ್ತ ಹೆಣದ ಥರ ಇರ್ತಾರೆ. ಈಗ ಸೂರಜ್ ತೆಗೆದುಕೊಳ್ಳಿ, ಎನರ್ಜಿನೇ ಇರಲ್ಲ. ಎಲ್ಲವನ್ನೂ ಹಾಂ ಹೀ ಎಂದು ಮಾತನಾಡುತ್ತಾರೆ ಎಂದಿದ್ದಾರೆ.

ಹಾಗಿದ್ರೆ ಗಿಲ್ಲಿ ನಟ ಎಂದು ಪ್ರಶ್ನಿಸಿದ್ದಾರೆ ಸುದೀಪ್. ಅದಕ್ಕೆ ಜಾಹ್ನವಿ ಅವನಿಗೆ ಸೊಂಟನೇ ಇಲ್ಲ ಸರ್ ಎಂದಾಗ, ಸುದೀಪ್ ಕುಳಿತುಬಿಟ್ಟರು. ಗಿಲ್ಲಿ ಶಾಕ್ ಆಗಿ ನೋಡಿದ್ರು!

ಸಹಖೈದಿಗಳಿಂದ ಕಿರುಕುಳ ಆರೋಪ: ಜೈಲಲ್ಲೇ ಆತ್ಮಹತ್ಯೆ ಮಾಡಿಕೊಂಡು ಕೈದಿ ಸಾವು

TAGGED:Why did Jahnavi say that no one in the Bigg Boss house is a man?; Why is Sudeep so upset?
Share This Article
Facebook Twitter Copy Link Print
Previous Article ಸಹಖೈದಿಗಳಿಂದ ಕಿರುಕುಳ ಆರೋಪ: ಜೈಲಲ್ಲೇ ಆತ್ಮಹತ್ಯೆ ಮಾಡಿಕೊಂಡು ಕೈದಿ ಸಾವು
Next Article ನನ್ನಿಂದ ಆಗ್ತಿಲ್ಲ , ನಾನು ಸಾಯುತ್ತೇನೆ ಎಂದು ಬಿಗ್ ಬಾಸ್ ಮನೆಯಲ್ಲಿ ಸಂಜನಾ ಗಲ್ರಾನಿ ಬಿಕ್ಕಿ ಬಿಕ್ಕಿ ಅತ್ತಿದೇಕೆ?; ಸಂಜನಾಗೆ ಅನ್ಯಾಯ ಆಗಿದ್ದೆಲ್ಲಿ?

Popular Posts

ಮನೆಗೆಲಸ ಮಾಡುತ್ತಲೇ ಗಂಟೆಗೆ ₹250 ಗಳಿಸಬಹುದು; ಈ ಟ್ರಿಕ್ ಟ್ರೈ ಮಾಡಿ

2 Min Read

ಮನೆಯಲ್ಲಿ ಜರಿ ಹುಳು ಕಾಣಿಸಿಕೊಂಡರೆ ಏನಾಗುತ್ತೆ? ಜ್ಯೋತಿಷ್ಯ ಹೇಳುವುದೇನು?

2 Min Read

ನಟ ದರ್ಶನ್ ಪತ್ನಿ, ವಿಜಯಲಕ್ಷ್ಮಿ ಬಾಸ್ ಚಿತ್ರದ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿದ್ದು ಯಾಕೆ?

2 Min Read

ಅಯೋಧ್ಯೆಯ ರಾಮ ಮಂದಿರ ದೇಣಿಗೆ ವಿವಾದ ; 1250 ಚಿನ್ನ, ವಜ್ರಗಳಿಂದ ಅಲಂಕರಿಸಿದ ಇಟ್ಟಿಗೆಗಳು ನಾಪತ್ತೆ!

2 Min Read

You Might Also Like

ದೇಶಪ್ರಮುಖವಿದೇಶ

Modi -Trump face off 16 ತಿಂಗಳ ಬಳಿಕ ಮೋದಿ- ಟ್ರಂಪ್‌ ಮುಖಾಮುಖಿ: ಮಾತಾಡಿದ್ದೇನು? ಹೇಳಿದ್ದೇನು?

3 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 17-6-2026, ಬುಧವಾರ, ಇಂದು‌ ಹೇಗಿದೆ ನಿಮ್ಮ ಅದೃಷ್ಟ?

4 Min Read
ಕರ್ನಾಟಕಪ್ರಮುಖ

Elephant in garbage dump ಎಂಎಂ ಹಿಲ್ಸ್‌ನ ಕಸದ ರಾಶಿಯಲ್ಲಿ ಆಹಾರ ಅರಸುತ್ತಿದೆ ಈ ಆನೆ! ವೈರಲ್ ವಿಡಿಯೋ ನೋಡಿ

1 Min Read
ಪ್ರಮುಖ

ಕಲಿಯುಗದ ಅಂತಿಮ ಹಂತ ಪ್ರಾರಂಭವಾಗಿದೆಯೇ?; ನಿಜವಾಗ್ತಿದೆ 500 ವರ್ಷಗಳ ಹಿಂದಿನ ಭವಿಷ್ಯವಾಣಿ.

2 Min Read

Social Networks

Facebook-f Instagram Twitter
Welcome Back!

Sign in to your account

Lost your password?