Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಪತ್ರ ಸಿಗದೆ ಅಳುತ್ತಿದ್ದ ಸೂರಜ್ ಮುಖದಲ್ಲಿ ನಗು ತರಿಸಿದ ನಟ
ಕರ್ನಾಟಕಪ್ರಮುಖಮನರಂಜನೆ

ಪತ್ರ ಸಿಗದೆ ಅಳುತ್ತಿದ್ದ ಸೂರಜ್ ಮುಖದಲ್ಲಿ ನಗು ತರಿಸಿದ ನಟ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTub

newsics.com

ಗಿಲ್ಲಿ ನಟ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದು ನಂತರ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಈಗ ಅವರು ಬಿಗ್ ಬಾಸ್ ಮನೆಗೆ ಬಂದು ಎಲ್ಲಾ ಸ್ಪರ್ಧಿಗಳನ್ನು ನಗಿಸುತ್ತಿದ್ದಾರೆ. ನವೆಂಬರ್ 5ರ ಎಪಿಸೋಡ್ನಲ್ಲಿ ಒಂದು ಪ್ರಮುಖ ಘಟನೆ ನಡೆದಿದೆ. ಆ ವಿಷಯ ಸಾಕಷ್ಟು ಗಮನ ಸೆಳೆಯುವ ರೀತಿ ಇತ್ತು.
ನವೆಂಬರ್ 5ರ ಎಪಿಸೋಡ್ನಲ್ಲಿ ನಡೆದ ಒಂದು ಘಟನೆ ಗಮನ ಸೆಳೆಯಿತು. ಕಣ್ಣೀರು ಹಾಕುತ್ತಿದ್ದ ಸೂರಜ್ ಮುಖದಲ್ಲಿ ಅವರು ನಗು ತರಿಸಿದರು
ಸೂರಜ್ ಗೆ ಮನೆಯಿಂದ ಬಂದ ಪತ್ರವನ್ನು ರಿಷಾ ಅವರು ಹರಿದು ಹಾಕಿದರು. ಈ ಮೂಲಕ ತಮ್ಮ ಪತ್ರವನ್ನು ಅವರು ಪಡೆದುಕೊಂಡರು. ಮನೆಯಿಂದ ಬಂದ ಪತ್ರ ಸಿಗದೆ ಅವರು ಸಾಕಷ್ಟು ಒದ್ದಾಡಲು ಆರಂಭಿಸಿದರು. ಅವರಿಗೆ ಒಂದು ಹಂತದಲ್ಲಿ ಕಣ್ಣೀರೇ ಬಂದಿತು ಎಂದರೂ ತಪ್ಪಾಗಲಾರದು. ಆಗ ಚಾರ್ಜ್ ತಗೊಂಡಿದ್ದು ಗಿಲ್ಲಿ ನಟ.
ಖಾಲಿ ಪತ್ರವನ್ನು ಹಿಡಿದು ಓದಿದ ಗಿಲ್ಲಿ, ‘ಯಾವುದೋ ಹುಡುಗಿನ ಹೋಗಿ ತಬ್ಬಿಕೊಂಡೆ. ಅದನ್ನು ನಾನು ನೋಡಿದೆ. ಸಾಕಷ್ಟು ಟ್ರೋಲ್ ಆಗ್ತಿದೆ. ಅದು ಬೇಡ. ಆ ಹುಡುಗಿ ಸುಮ್ಮ ಸುಮ್ಮನೆ ಜಗಳಕ್ಕೆ ಬಿದ್ದು ಬಿಡುತ್ತಾಳೆ. ಹಾಗಾಗಿ ಅವಳು ನಮಗೆ ಸೆಟ್ಟಾಗೋಲ್ಲ. ಅದನ್ನು ಇಲ್ಲಿಗೆ ಕಟ್ ಮಾಡಿಬಿಡು. ಇಷ್ಟು ಹೇಳೋಕೆ ಇಷ್ಟಪಡುತ್ತೇನೆ. ನಿನ್ನೆಯಿಂದ ಓಪನ್ ಅಪ್ ಆಗಿದೀಯಾ. ಈ ಲೆಟರ್ ಮಿಷನ್ಗೆ ಹೋಗಿ ಹರಿದರೂ ತೊಂದರೆ ಇಲ್ಲ. ನೀನು ಕೊಟ್ಟ ಕೌಂಟರ್ ಚೆನ್ನಾಗಿತ್ತು. ಅವಳಿಗೆ ಟೈಮ್ ಬಂದಿದೆ. ನಿನ್ನ ಟೈಮ್ ಬಂದಾಗ ಅವಳಿಗೆ ಕೌಂಟರ್ ಕೊಡು’ ಎಂದು ಗಿಲ್ಲಿ ಲೆಟರ್ ಓದಿದರು. ಇದನ್ನು ಕೇಳಿ ಸೂರಜ್ಗೆ ತುಂಬಾನೇ ಖುಷಿ ಆಯಿತು.

https://www.instagram.com/reel/DQrzBbRE9zg/?igsh=YmVzM2x2ZWJyMjRv

ಸರ್ ನಿಮ್ಮ ಸ್ಕಿನ್‌ ಕೇರ್‌ ರುಟೀನ್‌ ಏನು ಎಂದು ಕೇಳಿದ ಕ್ರಿಕೆಟರ್ ಹರ್ಲಿನ್

TAGGED:The actor brought a smile to Suraj's facewho was crying after not receiving the letter.
Share This Article
Facebook Twitter Copy Link Print
Previous Article ಸರ್ ನಿಮ್ಮ ಸ್ಕಿನ್‌ ಕೇರ್‌ ರೊಟೀನ್‌ ಏನು ಎಂದು ಕೇಳಿದ ಕ್ರಿಕೆಟರ್ ಹರ್ಲಿನ್
Next Article ಅದೊಂದು ಚಟವಾಗಿಬಿಟ್ಟಿದೆಯೇ?; ಎಚ್ಚರ ಈ ಗಂಭೀರ ಸಮಸ್ಯೆಗಳು ಕಾಡಬಹುದು

Popular Posts

ಹೆಂಡತಿ ಇನ್ನೊಬ್ಬನ ಜೊತೆ ಹಾಸಿಗೆ ಹಂಚಿಕೊಂಡಿದ್ದು ನೋಡಿ ಗಂಡ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 16-06-2026, ಮಂಗಳವಾರ, ಹೇಗಿದೆ ಇಂದಿನ ನಿಮ್ಮ ಗ್ರಹಗತಿ?

4 Min Read

You Might Also Like

ಕರ್ನಾಟಕದೇಶಪ್ರಮುಖ

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read
ಕರ್ನಾಟಕಪ್ರಮುಖ

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read
ಕರ್ನಾಟಕದೇಶಪ್ರಮುಖ

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read
ಕರ್ನಾಟಕದೇಶಪ್ರಮುಖಮನರಂಜನೆ

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?