Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > ಪುತ್ರನ ಎದುರು ತಾಯಿಯಾದವಳು ಈ ಕೆಲಸ ಮಾಡಬಾರದು
ರಿಲೇಷನ್‌ಶಿಪ್

ಪುತ್ರನ ಎದುರು ತಾಯಿಯಾದವಳು ಈ ಕೆಲಸ ಮಾಡಬಾರದು

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ತಾಯಿಗೆ ಮಗ-ಮಗಳು ಎಲ್ಲರೂ ಸಮಾನರು. ಆದರೆ ಆಕೆಗೆ ಮಗನ ಮೇಲೆ ಪ್ರೀತಿ ಹೆಚ್ಚು. ಆದರೆ ಚಾಣಕ್ಯರ ಪ್ರಕಾರ, ತಾಯಿಯಾದವಳು ಅದೇ ರೀತಿ ಪ್ರೀತಿಯನ್ನು ಕಾದಿಡಬೇಕು ಅಂದರೆ, ಮಗನ ಎದುರು ಕೆಲ ಕೆಲಸಗಳನ್ನು ಮಾಡಬಾರದು.

ಮಗು ಗಂಡಾಗಲಿ, ಹೆಣ್ಣಾಗಲಿ ಮಕ್ಕಳನ್ನು ಅಗತ್ಯಕ್ಕಿಂತ ಹೆಚ್ಚು ಮುದ್ದಿಸಬಾರದು. ಬಳಿಕ ಅವರಿಗೆ ಅದೇ ಅಭ್ಯಾಸವಾಗಿ, ಸಲುಗೆ ಬೆಳೆಯುತ್ತದೆ. ಆಗ ಮಕ್ಕಳು ಅಪ್ಪ-ಅಮ್ಮನ ಮಾತು ಕೇಳುವುದಿಲ್ಲ. ಅಲ್ಲದೇ, ಚಿಕ್ಕಂದಿನಲ್ಲೇ ಮಕ್ಕಳಿಗೆ ಹಣದ ಬೆಲೆ ಹೇಳಿ ಕೊಡಬೇಕು ಅಂತಾರೆ ಚಾಣಕ್ಯರು.

ಮಕ್ಕಳು ಏನು ಕಲಿಯುತ್ತೇನೆ ಅಂತಾರೆ ಅಡಕ್ಕೆ ಅಡ್ಡಿ ಮಾಡಬಾರದು: ಇನ್ನು ಕೆಲ ಪೋಷಕರು ಮಕ್ಕಳು ಏನಾದರೂ ತಮ್ಮಿಷ್ಟದ ಕಲಿಕೆ ಕಲಿಯುತ್ತಾರೆ ಎಂದರೆ, ಅದು ಬೇಡವೆಂದೇ ಹೇಳುತ್ತಾರೆ. ಆದರೆ ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆಯೋ, ಅದರಲ್ಲೇ ಮುಂದುವರಿಯಲು ಬಿಡುವುದು ಉತ್ತಮ.

ಹದಿಹರಿಯದ ವಯಸ್ಸಿಗೆ ಬಂದಾಗ ಚೆನ್ನಾಗಿ ನೋಡಿಕ”ಳ್ಳಿ: ಮಕ್ಕಳು ಹದಿಹರೆಯದ ವಯಸ್ಸಿಗೆ ಬಂದಾಗ ಪೋಷಕರು ಸ್ನೇಹಿತರಾಗಿರಬೇಕಂತೆ. ಹಾಗಂತ, ಸಲುಗೆ ನೀಡಬೇಕು ಎಂದಲ್ಲ. ಆ ವಯಸ್ಸಿನಲ್ಲಿ ಮಕ್ಕಳಿಗೆ ಬಡಿಯಬಾರದು, ಮಾತು ಮಾತಿಗೂ ಬೈಯ್ಯಬಾರದು, ಎಲ್ಲದಕ್ಕೂ ಸ್ಟ್ರೀಕ್ಟ್ ಆಗಬಾರದು. ಅವರ ದಿನಚರಿಯ ಬಗ್ಗೆ ವಿಚಾರಿಸಬೇಕು.
ಮಗನ ಮುಂದೆ ಜಗಳವಾಡಬಾರದು: ಮಗನಾಗಲಿ-ಮಗಳಾಗಲಿ ಅವರ ಮುಂದೆ ತಂದೆ ತಾಯಿ ಎಂದಿಗೂ ಜಗಳವಾಡಬಾರದು. ಏಕೆಂದರೆ, ಮಕ್ಕಳಿಗೆ ಅಪ್ಪ ಅಮ್ಮನ ಜಗಳ ನೋಡಿಯೇ, ಮದುವೆ ಮೇಲೆ ನಂಬಿಕೆ ಹೋಗುತ್ತದೆ. ಮದುವೆಯಾದರೆ, ಬರೀ ಜಗಳ ಅಂತಲೇ ಅವರು ಭಾವಿಸುತ್ತಾರೆ. ಹಾಗಾಗಿ ಮಕ್ಕಳಿಗೆ ಆದಷ್ಟು ಸಂಬಂಧಗಳ ಬಗ್ಗೆ ತಿಳುವಳಿಕೆ ನೀಡಿ.
ಮಕ್ಕಳ ಮುಂದೆ ತಂದೆ ತಾಯಿ ಹೀಗಿರಬಾರದು: ಮಕ್ಕಳ ಮುಂದೆ ತಂದೆ ತಾಯಿ ರೋಮ್ಯಾಂಟಿಕ್ ಆಗಿರಬಾರದು. ಇದರಿಂದ ಮಕ್ಕಳ ಮೇಲೆ ಅದರಲ್ಲೂ ಗಂಡುಮಗುವಿನ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ನಿಮ್ಮ ಮೇಲಿನ ಗೌರವ ಕಡಿಮೆಯಾದರೂ ಆಗಬಹುದು.
ವಿವಾಹ ಮತ್ತು ವಿವಾಹದ ನಂತರ: ವಿವಾಹಕ್ಕೆ ಮಗನಿಗೆ ಹೆಣ್ಣು ಹುಡುಕುವಾಗ ಮಗನ ಅಭಿಪ್ರಾಯ ಕೇಳುವುದು ತುಂಬಾ ಮುಖ್ಯ. ಆತ ಓಕೆ ಎಂದರೆ ಮಾತ್ರ, ಮದುವೆ ಮಾಡಬೇಕು. ನೀವೇ ಎಲ್ಲಾ ಜವಾಾಬ್ದಾರಿ ತೆಗೆದುಕ”ಂಡು ಮಗನನ್ನು ಕಡೆಗಣಿಸಿದರೆ, ಅವನ ವೈವಾಹಿಕ ಜೀವನ ಚೆನ್ನಾಗಿರಲು ಸಾಧ್ಯವೇ ಇಲ್ಲ. ಅಲ್ಲದೇ ವಿವಾಹದ ನಂತರ, ಆತನಿಗೆ ಸಲಹೆ ನೀಡುವುದು ಉತ್ತಮ. ಹಾಗಂತ, ಅವನ ಜೀವನದ ಮೇಲೆ ಹಿಡಿತ ಸಾಧಿಸುತ್ತೇನೆ ಎನ್ನುವುದು ಭ್ರಮೆ. ಇಂಥ ಕೆಲಸ ಮಾಡಿದರೆ, ಗೌರವಕ್ಕೆ ಧಕ್ಕೆ ಬರುವ ಸಾಧ್ಯತೆ ಇರುತ್ತದೆ.

ವಾರಕ್ಕೆ ಎಷ್ಟು ಬಾರಿ ತಲೆ ಸ್ನಾನ ಮಾಡಿದರೆ ಸೂಕ್ತ?

TAGGED:A mother should not do these things in front of her son.
Share This Article
Facebook Twitter Copy Link Print
Previous Article ವಾರಕ್ಕೆ ಎಷ್ಟು ಬಾರಿ ತಲೆ ಸ್ನಾನ ಮಾಡಿದರೆ ಸೂಕ್ತ?
Next Article ಅಣ್ಣ, ಗರ್ಭಿಣಿ ಅತ್ತಿಗೆ‌ ಕೊಂ*ದ ಅಪ್ರಾಪ್ತ, ಅತ್ತಿಗೆ ಮೇಲೆ ಅತ್ಯಾ*ಚಾರ, ಇಬ್ಬರನ್ನೂ ಬೆತ್ತಲಾಗಿಸಿ ಹೂತಿದ್ದ ಆರೋಪಿ!

Popular Posts

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read

DK Shivakumar ಸಾರ್ವಜನಿಕರ ದೂರು ಆಲಿಸಲು ಪ್ರತ್ಯೇಕ ಸಚಿವಾಲಯ ಆರಂಭ : ದೇಶದಲ್ಲೇ ಮೊದಲು!

1 Min Read

ಟಿಸಿಎಸ್‌ ಬಳಿಕ ವಿಪ್ರೋದಲ್ಲಿ ಮತಾಂತರ ಜಾಲ? ಮಾಜಿ ಉದ್ಯೋಗಿ ಹೇಳಿದ ಶಾಕಿಂಗ್‌ ರಹಸ್ಯವೇನು?

1 Min Read

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ

1 Min Read

You Might Also Like

ಪ್ರಮುಖಆರೋಗ್ಯರಿಲೇಷನ್‌ಶಿಪ್

Relationship ಅತಿಯಾದ ಲೈಂಗಿಕತೆಯಿಂದ ವೀರ್ಯಾಣು ಸಂಖ್ಯೆ ಕ್ಷೀಣಿಸುತ್ತಾ? ತಜ್ಞರು ಏನಂತಾರೆ?

2 Min Read
ಪ್ರಮುಖರಿಲೇಷನ್‌ಶಿಪ್

ಮಗುವಿನ ಆರೋಗ್ಯಕ್ಕೆ ಅಪ್ಪನೂ ಕಾರಣ: ಸಂಶೋಧನೆಯಿಂದ ಬಯಲಾದ ಆಘಾತಕಾರಿ ಸತ್ಯ!

2 Min Read
ಆರೋಗ್ಯಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Relationship- Obstacles to s*ex life ಸುಖಮಯ ಲೈಂಗಿಕ ಜೀವನಕ್ಕೆ ಈ‌ ಅಭ್ಯಾಸಗಳೇ ಅಡ್ಡಿ!

2 Min Read
ಲೈಫ್‌ಸ್ಟೈಲ್ರಿಲೇಷನ್‌ಶಿಪ್

ಹೆಂಡತಿಯ ಬಳಿ ಎಂದಿಗೂ ಗಂಡ ಈ ಮಾತುಗಳನ್ನಾಡಬಾರದು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?