newsics.com
ಶುಭೋದಯ
ಈ ದಿನ- ನಿತ್ಯ ಪಂಚಾಂಗ
27 ಜುಲೈ 2024, ಶನಿವಾರ
ದಿನ ವಿಶೇಷ
– ಚಾಮುಂಡೇಶ್ವರಿ ವರ್ಧಂತ್ಯುತ್ಸವ
– ಭೃಗುವಿಶಾಲ ಋಷಿ ಜಯಂತಿ
***
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಆಯನ – ದಕ್ಷಿಣಾಯಣ
ದಿನಾಂಕ – 27/07/2024
ತಿಂಗಳು – ಜುಲೈ
ಬಣ್ಣ – ನೀಲಿ/ಕಪ್ಪು
ವಾರ – ಶನಿವಾರ
ತಿಥಿ – ಸಪ್ತಮಿ21:18:54
ಪಕ್ಷ – ಕೃಷ್ಣ
ನಕ್ಷತ್ರ – ರೇವತಿ 12:58:41
ಯೋಗ – ಧೃತಿ 22:42:30
ಕರಣ – ವಿಷ್ಟಿ (ಭದ್ರ) 10:22:06
ಕರಣ – ಭವ 21:18:54
ತಿಂಗಳು (ಅಮಾವಾಸ್ಯಾಂತ್ಯ) ಆಷಾಢ
ತಿಂಗಳು (ಹುಣ್ಣಿಮಾಂತ್ಯ) ಶ್ರಾವಣ
ಚಂದ್ರ ರಾಶಿ ಮೀನ till 12:58:41
ಚಂದ್ರ ರಾಶಿ ಮೇಷ from 12:58:41
ಸೂರ್ಯ ರಾಶಿ ಕರ್ಕಾಟಕ
ಋತು- ಗ್ರೀಷ್ಮ
ಸೂರ್ಯೋದಯ- 06:05:21
ಸೂರ್ಯಾಸ್ತ- 18:46:50
ಹಗಲಿನ ಅವಧಿ 12:41:28
ರಾತ್ರಿಯ ಅವಧಿ 11:18:44
ಚಂದ್ರಾಸ್ತ 11:32:01
ಚಂದ್ರೋದಯ 23:33:57
ರಾಹು ಕಾಲ 09:16 – 10:51 ಅಶುಭ
ಯಮಗಂಡ ಕಾಲ 14:01 – 15:36 ಅಶುಭ
ಗುಳಿಕ ಕಾಲ 06:05 – 07:41
ಅಭಿಜಿತ್ 12:01 – 12:51 ಶುಭ
ದುರ್ಮುಹೂರ್ತ 07:47 – 08:38 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

***
ಈ ದಿನದ ಮಾತು
ಸಾಮಾನ್ಯವಾಗಿ, ನಮ್ಮನ್ನು ಬಹುವಾಗಿ ಕಾಡುವ ಎರಡು ಸಂಗತಿಗಳು ಎಂದರೆ: ನಾವು ಹೇಳಿದ ಸುಳ್ಳುಗಳು ಹಾಗೂ ಹೇಳದೆ ಬಚ್ಚಿಟ್ಟುಕೊಂಡ ಸತ್ಯಗಳು.
***
ಈ ದಿನ
ಜುಲೈ 27
* ಪೆನುಗೊಂಡೆ ನರಸಿಂಹನ್ – ಪಿ. ನರಸಿಂಹರಂಗನ್ ಅವರು ಮನು ಎಂಬ ಹೆಸರಿನಿಂದ ಕನ್ನಡದಲ್ಲಿ ವೈಜ್ಞಾನಿಕ ಕಥೆ ಕಾದಂಬರಿಗಳಿಗೆ ಪ್ರಖ್ಯಾತರಾಗಿದ್ದಾರೆ. ಅವರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯಲ್ಲಿ 1946 ರ ಜುಲೈ 27 ರಂದು ಜನಿಸಿದರು.
* ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ ನಡುವಿನ ಯುದ್ಧವು ಜುಲೈ 27, 1953 ರಂದು ಕೊನೆಗೊಂಡಿತು.
* ಜುಲೈ 27, 1962 ರಂದು ಭಾರತೀಯ ಪತ್ರಕರ್ತ, ನಟ, ನಿರ್ದೇಶಕ ರಾಹುಲ್ ಬೋಸ್ ಜನಿಸಿದರು.
* ಜುಲೈ 27, 1992 ರಂದು ಬಾಲಿವುಡ್ ಪ್ರಖ್ಯಾತ ನಟ ಅಮ್ಜದ್ ಖಾನ್ ನಿಧನರಾದರು.
* ಡಾ. ಎ. ಪಿ. ಜೆ. ಅಬ್ದುಲ್ ಕಲಾಂ – ಅಬ್ದುಲ್ ಕಲಾಂರವರು ಒಬ್ಬ ಭಾರತೀಯ ವಿಜ್ಞಾನಿ ಹಾಗೂ ಭಾರತದ 11ನೆಯ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದವರು. ಜುಲೈ 27, 2015 ರಂದು ನಿಧನರಾದರು.