Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಸಂಪ್ರದಾಯಕ ಫೋಟೋಗಳ ಜೊತೆಗೆ ವೈಸ್ಟರ್ನ್ ಸ್ಟೈಲ್ ಗೌನ್ ತೊಟ್ಟಿರೋ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಕೆಂಡಲ್ಗಳ ಬೆಳಕಿನಲ್ಲಿ ಹೊಳೆಯುತ್ತಿರೋ ನಕ್ಷತ್ರದಂತೆ ಕಂಗೋಳಿಸಿದ್ದಾರೆ.
ರಶ್ಮಿ ಹೊಸದಾಗಿ ಪ್ರೆಗ್ನೆನ್ಸಿ ಫೋಟೊ ಶೂಟ್ ಮಾಡಿಸಿದ್ದು, ಪಿಂಕ್ ಸೀರೆ ಮತ್ತು ಬ್ರೌನ್ ಬಣ್ಣದ ಗೌನ್ ಧರಿಸಿ ವಿಭಿನ್ನವಾಗಿ ಫೋಟೊ ಶೂಟ್ ಮಾಡಿಸಿಕೊಳ್ಳುವ ಮೂಲಕ ತಮ್ಮ ತಾಯ್ತನದ ಸಂಭ್ರಮವನ್ನು ಹೆಚ್ಚಿಸಿಕೊಂಡಿದ್ದಾರೆ.
ರಶ್ಮಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಬೇಬಿ ಬಂಪ್ ಫೋಟೊ ಸೀರೀಸ್ ಗಳನ್ನು ಶೇರ್ ಮಾಡಿದ್ದು, A Tiny World of Dreams ಎಂದು ಬರೆದುಕೊಂಡಿದ್ದಾರೆ.
ರಶ್ಮಿ ಪ್ರಭಾಕರ್ ಅವರ ಸೀಮಂತ ಇತ್ತೀಚೆಗೆ ಮನೆಯಲ್ಲಿ ಸರಳವಾಗಿ ಜರುಗಿದೆ. ಕುಟುಂಬಸ್ಥರು, ಹಿರಿಯರು ಅವರಿಗೆ ಆಶೀರ್ವದಿಸಿದ್ದಾರೆ.