Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Human’s life 150 ವರ್ಷ ಬದುಕಬಲ್ಲ ಮನುಷ್ಯರು ಹುಟ್ಟಿದ್ದಾರೆ! ರಷ್ಯಾ ವಿಜ್ಞಾನಿಯ ಅಚ್ಚರಿ ಹೇಳಿಕೆ
ಪ್ರಮುಖವಿದೇಶ

Human’s life 150 ವರ್ಷ ಬದುಕಬಲ್ಲ ಮನುಷ್ಯರು ಹುಟ್ಟಿದ್ದಾರೆ! ರಷ್ಯಾ ವಿಜ್ಞಾನಿಯ ಅಚ್ಚರಿ ಹೇಳಿಕೆ

Share
1 Min Read
SHARE

Subscribe NewsicsKannada/YouTube

newsics.com

ಮಾಸ್ಕೋ: ಸುದೀರ್ಘ ಯೌವನ ಅಥವಾ 150 ವರ್ಷ ಬದುಕುವುದು ಈಗ ಅಸಾಧ್ಯದ ಮಾತಾಗಿ ಉಳಿದಿಲ್ಲ. ಅಂತಹ ಸಾಮರ್ಥ್ಯ ಇರುವವರು ಈಗಾಗಲೇ ಜನಿಸಿಯಾಗಿದೆ ಎಂದು ರಷ್ಯಾದ ವಿಜ್ಞಾನಿ ವಿಟಾಲಿ ಕೊವಾಲೆವ್‌ ಹೇಳಿದ್ದಾರೆ.

ಔಷಧ ಮತ್ತು ಆರೋಗ್ಯದ ಬಗೆಗಿನ ಸಂದರ್ಶನವೊಂದರಲ್ಲಿ ಮಾತನಾಡಿದ ವಿಟಾಲಿ, ವೈಜ್ಞಾನಿಕ ಸಿದ್ಧಾಂತವನ್ನು ವೈದ್ಯಕೀಯ ಅಭ್ಯಾಸವಾಗಿ ಪರಿವರ್ತಿಸುವುದು ಮುಂದಿನ ಎರಡು ದಶಕಗಳ ಗುರಿ. 150 ಬದುಕಬಲ್ಲವರು ಈಗಾಗಲೇ ಹುಟ್ಟಿದ್ದು, 20, 30, 40 ವಯಸ್ಸಿನವರಾಗಿದ್ದಾರೆ. ಅಲ್ಲದೆ, ಮರಳಿ ಯೌವನವನ್ನು ಪಡೆಯುವುದು ಅಸಂಭವ ಎಂಬುದು ತಪ್ಪು ತಿಳಿವಳಿಕೆ. ಇದನ್ನು ಸಾಧ್ಯವಾಗಿಸುವ ವಸ್ತು ತಯಾರಿಕೆಯ ಕೆಲಸಗಳು ಪ್ರಯೋಗಾಲಯಗಳಲ್ಲಿ ಈಗಾಗಲೇ ನಡೆಯುತ್ತಿವೆ ಎಂದು ಹೇಳಿದ್ದಾರೆ.

ಈ ಮೂಲಕ, ಸಣ್ಣ ವಯಸ್ಸಿನಲ್ಲೇ ಸಾವನ್ನಪ್ಪುವವರ ಸಂಖ್ಯೆ ವರ್ಷ ಕಳೆದಂತೆ ಹೆಚ್ಚಾಗುತ್ತಾ ಸಾಗುತ್ತಿದ್ದರೂ, ದೀರ್ಘಾಯುಗಳಾಗುವುದು ಅಸಾಧ್ಯವಲ್ಲ ಎಂದು ವಿಟಾಲಿ ಪ್ರತಿಪಾದಿಸಿದ್ದಾರೆ.

ಆದರೆ ಶತಾಯುಷಿಗಳಾಗಲಿರುವವರು ಯಾರು? ವಯಸ್ಸಾಗುವುದನ್ನು ತಡೆಯಲು ಯಾವ ವಿಧಾನವನ್ನು ಆವಿಷ್ಕರಿಸಲಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಹಿಂದೊಮ್ಮೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮತ್ತು ರಷ್ಯಾ ಅಧ್ಯಕ್ಷ ಪುಟಿನ್‌ ಬೀಜಿಂಗ್‌ನಲ್ಲಿ ಭೇಟಿಯಾಗಿದ್ದಾಗ, ಅಂಗಾಂಗ ಕಸಿಯ ಮೂಲಕ ಅಮರರಾಗುವ ಬಗ್ಗೆ ಚರ್ಚಿಸಿದ್ದನ್ನು ಹಾಗೂ ಆಧುನಿಕ ಔಷಧದಿಂದ ದೀರ್ಘಾಯುವಾಗುವುದು ಸಾಧ್ಯ ಎಂದು ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

TAGGED:Humans who can live to 150 years have been born! Russian scientist's surprising statement
Share This Article
Facebook Twitter Copy Link Print
Previous Article ರೈಲು ಡಿಕ್ಕಿಯಾಗಿ ಬೈಕ್ ಸವಾರ ಸಾವು : ವಿಡಿಯೋ ನೋಡಿ
Next Article ಗಾಜಾ ಶಾಂತಿ ಶೃಂಗಸಭೆಯಲ್ಲಿ ಮೋದಿಯನ್ನು ಹಾಡಿ ಹೊಗಳಿದ ಟ್ರಂಪ್ : ವೈರಲ್ ವಿಡಿಯೋ ನೋಡಿ

Popular Posts

Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

1 Min Read

ಸಿಎಂ ಡಿಕೆ ಶಿವಕುಮಾರ್ ತಲೆನೋವಾದ ಖಾತೆ ಕ್ಯಾತೆ : ರಾಜೀನಾಮೆ ಕೊಟ್ಟೇ ಸಿದ್ದ ಎಂದ ರಾಮಲಿಂಗಾರೆಡ್ಡಿ

1 Min Read

ಡಿಕೆ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

1 Min Read

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read

You Might Also Like

ಕರ್ನಾಟಕಪ್ರಮುಖ

DK Shivakumar ಸಾರ್ವಜನಿಕರ ದೂರು ಆಲಿಸಲು ಪ್ರತ್ಯೇಕ ಸಚಿವಾಲಯ ಆರಂಭ : ದೇಶದಲ್ಲೇ ಮೊದಲು!

1 Min Read
ದೇಶಪ್ರಮುಖ

ಟಿಸಿಎಸ್‌ ಬಳಿಕ ವಿಪ್ರೋದಲ್ಲಿ ಮತಾಂತರ ಜಾಲ? ಮಾಜಿ ಉದ್ಯೋಗಿ ಹೇಳಿದ ಶಾಕಿಂಗ್‌ ರಹಸ್ಯವೇನು?

1 Min Read
ಕರ್ನಾಟಕಪ್ರಮುಖ

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ

1 Min Read
ಕರ್ನಾಟಕಪ್ರಮುಖಮನರಂಜನೆ

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?