Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಅಂಪೈರ್​ ಜತೆ ಜಗಳಕ್ಕಿಳಿದ ಪಾಕ್ ಆಟಗಾರ್ತಿಯರು
ದೇಶವಿದೇಶ

ಅಂಪೈರ್​ ಜತೆ ಜಗಳಕ್ಕಿಳಿದ ಪಾಕ್ ಆಟಗಾರ್ತಿಯರು

Share
2 Min Read
SHARE

Newsics_Kannada 

Subscribe and watch video

ನ್ಯೂಸಿಕ್ಸ್ ಕನ್ನಡ

ಬನ್ನಿ ನಮ್ ಸಂಗಡ

newsics.com

 

ಮಹಿಳಾ ಏಕದಿನ ವಿಶ್ವಕಪ್​​ನಲ್ಲಿ  ಬಲಿಷ್ಠ ಆಸ್ಟ್ರೇಲಿಯಾ  ತಂಡ ಪಾಕಿಸ್ತಾನ ಮಹಿಳಾ ತಂಡವನ್ನ 107 ರನ್​ಗಳ ಅಂತರದಲ್ಲಿ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

 

 ಕೊಲಂಬೊದಲ್ಲಿ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಪಾಕ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 78 ರನ್​ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಈ ಹಂತದಲ್ಲಿ 8ನೇ ವಿಕೆಟ್ ಪಡೆಯಲು ಪಾಕ್ ಆಟಗಾರ್ತಿಯರು ಹರಸಾಹಸ ಪಟ್ಟಿದ್ದರು. ಅದರಲ್ಲೂ 28ನೇ ಓವರ್​ನಲ್ಲಿ ಸಿಕ್ಕ ಅವಕಾಶವನ್ನು ಕೈಚೆಲ್ಲಿಕೊಂಡಿದ್ದರು. 28ನೇ ಓವರ್​ನ ಐದನೇ ಎಸೆತದಲ್ಲಿ , ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಬೆತ್ ಮೂನಿ ಡೀಪ್ ಮಿಡ್‌ವಿಕೆಟ್ ಕಡೆಗೆ ಶಾಟ್ ಹೊಡೆದು ಎರಡು ರನ್ ಪಡೆಯಲು ಪ್ರಯತ್ನಿಸಿದರು.

 

ಈ ವೇಳೆ ನಾನ್​ ಸ್ಟ್ರೈಕ್​ನಲ್ಲಿದ್ದ ಕಿಮ್ ಗಾರ್ತ್ ಅವರನ್ನು ರನೌಟ್ ಮಾಡಲು ಉತ್ತಮ ಅವಕಾಶವಿತ್ತು. ಎರಡನೇ ರನ್ ಓಡುವಾಗ ಫೀಲ್ಡರ್ ಚೆಂಡನ್ನು ಬೌಲರ್​ ಫಾತಿಮಾ ಸನಾ ಅವರ ಕೈಗೆ ಎಸೆದರು. ವಿಕೆಟ್ ಮುಂದೆ ಇದ್ದ ಫಾತಿಮಾ ಥ್ರೋ ಅನ್ನು ಹಿಡಿದು ಸ್ಟಂಪ್‌ಗಳ ಕಡೆಗೆ ಗುರಿಯಿಡಲು ಪ್ರಯತ್ನಿಸಿದರು.

 

ಆದರೆ ತನ್ನ ಆತುರದಲ್ಲಿ, ಫಾತಿಮಾ ಸನಾ ಚೆಂಡನ್ನು ಸ್ಟಂಪ್‌ಗೆ ತಾಗಿಸದೇ ದೊಡ್ಡ ತಪ್ಪು ಮಾಡಿದ್ದಳು . ಈ ತಪ್ಪಿನಿಂದ ಗಾರ್ತ್ ಕ್ರೀಸ್‌ಗೆ ಮರಳಲು ಸಾಧ್ಯವಾಯಿತು. ಇದಾಗ್ಯೂ ಸನಾ ಔಟ್​ಗಾಗಿ ಅಂಪೈರ್​ನತ್ತ ನೋಡಿದರು . ಅತ್ತ ಅಂಪೈರ್ ನಾಟೌಟ್ ಎಂದರು.

 

ಅಂಪೈರ್ ನಿರ್ಧಾರದಿಂದ ಫಾತಿಮಾ ಸನಾ ಈ ನಿರ್ಧಾರದಿಂದ ಅತೃಪ್ತರಾಗಿದ್ದರು. ಅಲ್ಲದೆ ಸಹ ಆಟಗಾರ್ತಿಯರೊಂದಿಗೆ ಅಂಪೈರ್ ಜೊತೆ ವಾದ ಮಾಡಲು ಪ್ರಾರಂಭಿಸಿದರು. ಈ ವಾದ ನಡುವೆ ಥರ್ಡ್ ಅಂಪೈರ್​ಗೆ ಮನವಿ ಮಾಡಿ ರೀಪ್ಲೆ ಪರಿಶೀಲಿಸುವಂತೆ ಪಾಕ್ ಆಟಗಾರ್ತಿಯರು ಒತ್ತಾಯಿಸಿದರು. ಆದಾಗ್ಯೂ, ಅಂಪೈರ್ ತಮ್ಮ ನಿರ್ಧಾರದಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದು, ನಾಟೌಟ್ ಎಂದೇ ತೀರ್ಪು ನೀಡಿದರು. ಇದರಿಂದ ಪಾಕಿಸ್ತಾನಿ ಆಟಗಾರ್ತಿಯರು ಅಸಮಾಧಾನ ಹೊರಹಾಕಿದರು. ಇದೀಗ ಅಂಪೈರ್ ಜೊತೆ ವಾಗ್ವಾದ ನಡೆಸುತ್ತಿರುವ ಪಾಕ್ ಆಟಗಾರ್ತಿಯರ ವಿಡಿಯೋ ವೈರಲ್ ಆಗಿದೆ.

 

TAGGED:#Cricket #Australia #Pakistan #aisacup #kolambo
Share This Article
Facebook Twitter Copy Link Print
Previous Article Biggboss 12 ಕನ್ನಡದ ಬಿಗ್ ಬಾಸ್ ಶೋ ಪುನಾರಂಭದ ಬೆನ್ನಲ್ಲೇ ಪ್ರೋಮೋ ರಿಲೀಸ್ – ವಿಡಿಯೋ ನೋಡಿ
Next Article ಟಿವಿಕೆ ಮುಖ್ಯಸ್ಥ, ನಟ ವಿಜಯ್ ನಿವಾಸಕ್ಕೆ ಬಾಂಬ್ ಬೆದರಿಕೆ

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ದೇಶಪ್ರಮುಖವಿದೇಶ

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read
ದೇಶಪ್ರಮುಖವಿದೇಶ

ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರಕ್ಷಣೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Rashmika-Vijay ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?