Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > ಮಕ್ಕಳ ಮುಂದೆ ಪಾಲಕರು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ
ರಿಲೇಷನ್‌ಶಿಪ್

ಮಕ್ಕಳ ಮುಂದೆ ಪಾಲಕರು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ

Share
2 Min Read
SHARE

Newsics_Kannada

Subscribe and watch video

ನ್ಯೂಸಿಕ್ಸ್ ಕನ್ನಡ

ಬನ್ನಿ ನಮ್ ಸಂಗಡ

newsics.com

ಮನೆ ಮಕ್ಕಳಿಗೆ ಮೊದಲ ಪಾಠ ಶಾಲೆ. ಮಕ್ಕಳು ಮನೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ. ಮಕ್ಕಳು, ಮನೆಯ ಜನರಿಂದ ಸಾಕಷ್ಟು ವಿಷ್ಯವನ್ನು ಕಲಿಯುತ್ತಾರೆ. ಮಕ್ಕಳಿಗೆ ಒಳ್ಳೆ ವಿಷ್ಯಗಳನ್ನು ಕಲಿಸಲು, ಪಾಲಕರು ಸಾಕಷ್ಟು ಕಷ್ಟಪಡ್ತಾರೆ. ಆದ್ರೆ ಪಾಲಕರ ಯಡವಟ್ಟಿನಿಂದಾಗಿ ಮಕ್ಕಳು ಅನೇಕ ಬಾರಿ ಕೆಟ್ಟ ವಿಷ್ಯಗಳನ್ನು ಕಲಿಯುತ್ತಾರೆ.
ಮಕ್ಕಳ ಮುಂದೆ ಕೆಲವೊಂದು ತಪ್ಪುಗಳನ್ನು ಪಾಲಕರು ಅಪ್ಪಿತಪ್ಪಿಯೂ ಮಾಡಬಾರದು.
ಜಗಳ : ಮಕ್ಕಳ ಮುಂದೆ ಜಗಳವಾಡಿದ್ರೆ ಅದು ಮಕ್ಕಳ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ದಂಪತಿ ಮಧ್ಯೆ ಎಷ್ಟು ಭಿನ್ನಾಭಿಪ್ರಾಯವಿದ್ದರೂ ಅದನ್ನು ಮಕ್ಕಳ ಮುಂದೆ ತೋರಿಸಬೇಡಿ. ಮಕ್ಕಳ ಮುಂದೆ ಶಾಂತವಾಗಿ ಮಾತನಾಡಿ. ಯಾವುದೇ ಸಮಸ್ಯೆ, ವಿವಾದವನ್ನು ಪ್ರೀತಿಯಿಂದಲೂ ಬಗೆಹರಿಸಿಕೊಳ್ಳಬಹುದು ಎಂಬುದನ್ನು ಮಕ್ಕಳಿಗೆ ಕಲಿಸಿ.
ಬಡಿದಾಟ : ಮಕ್ಕಳ ಮುಂದೆ ನಡೆಯುವ ಯಾವುದೇ ಹಿಂಸೆ, ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಬೇರೆಯವರ ಜೊತೆ ವ್ಯವಹರಿಸುವುದನ್ನು ಮಕ್ಕಳು, ಪಾಲಕರಿಂದ ಕಲಿಯುತ್ತಾರೆ. ಮನೆಯಲ್ಲಿ ಸದಾ ಗಲಾಟೆ, ಜಗಳ, ಬಡಿದಾಟವಾಗ್ತಿದ್ದರೆ ಮುಂದೆ ಮಕ್ಕಳು ವ್ಯಸನಿಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಕಠಿಣ ನಿಮಯ : ಮಕ್ಕಳಿಗೆ ಯಾವುದೇ ವಿಷ್ಯದಲ್ಲಿ ಒತ್ತಡ ಹೇರಬಾರದು. ಬೆದರಿಕೆ, ಒತ್ತಾಯದ ಮೂಲಕ ಅವರನ್ನು ಬದಲಿಸುವ ಪ್ರಯತ್ನ ಮಾಡಬಾರದು. ಕಠಿಣ ನಿಯಮಗಳು ಮಕ್ಕಳನ್ನು ಬದಲಿಸುತ್ತವೆ. ಪಾಲಕರಿಂದ ದೂರವಾಗುವ ಮಕ್ಕಳು, ನಕಾರಾತ್ಮಕ ಆಲೋಚನೆ ಶುರು ಮಾಡುತ್ತವೆ.
ಸಮಾಜದಿಂದ ದೂರ : ಅನೇಕ ಪಾಲಕರು ಮನೆಯಿಂದ ಹೊರ ಬೀಳುವುದಿಲ್ಲ. ಬೇರೆಯವರ ಜೊತೆ ಬೆರೆಯುವುದಿಲ್ಲ. ಸದಾ ಮನೆಯಲ್ಲಿರುವ ಪಾಲಕರ ಸ್ವಭಾವವನ್ನೇ ಮಕ್ಕಳು ಕಲಿಯುತ್ತವೆ. ಮಕ್ಕಳು ಕೂಡ ಬೇರೆಯವರ ಜೊತೆ ಬೆರೆಯದೆ, ಬೇರೆಯವರಿಗೆ ನೆರವಾಗದೆ ಒಂಟಿಯಾಗಿ ಜೀವನ ನಡೆಸಲು ಕಲಿಯುತ್ತಾರೆ.
ಒತ್ತಡ : ಪಾಲಕರು, ಒತ್ತಡವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಅತಿ ಬೇಗ ಒತ್ತಡಕ್ಕೊಳಗಾಗುವ ಪಾಲಕರಿದ್ದರೆ, ಮಕ್ಕಳು ಕೂಡ ಇದೇ ರೀತಿ ವರ್ತಿಸಲು ಶುರು ಮಾಡ್ತಾರೆ. ಯಾವುದೇ ಒತ್ತಡವನ್ನು ಅವರಿಂದಲೂ ಹಿಡಿದಿಡಲು ಸಾಧ್ಯವಾಗುವುದಿಲ್ಲ. ಕೋಪದಲ್ಲಿ ಕೂಗಾಡುವುದು, ಎದುರುತ್ತರ ನೀಡುವುದು,ವಸ್ತುಗಳನ್ನು ಒಡೆದು ಹಾಕುವುದು ಸೇರಿದಂತೆ ಕೆಟ್ಟ ಅಭ್ಯಾಸವನ್ನು ಮಕ್ಕಳಿಂದ ಕಲಿಯುತ್ತಾರೆ.

ಸುಲಭವಾಗಿ ಓವನ್ ಕ್ಲೀನ್ ಮಾಡಬೇಕಾ; ಜಸ್ಟ್ ಈ ರೀತಿ ಟ್ರೈ ಮಾಡಿ!

TAGGED:don't do this in front of your childreneven if it's a mistake.Parents
Share This Article
Facebook Twitter Copy Link Print
Previous Article ಸುಲಭವಾಗಿ ಓವನ್ ಕ್ಲೀನ್ ಮಾಡಬೇಕಾ; ಜಸ್ಟ್ ಈ ರೀತಿ ಟ್ರೈ ಮಾಡಿ!
Next Article ಕಾಳಸಂತೆಯಲ್ಲಿ ದಸರಾ ಪಾಸ್ ಮಾರಾಟ; ಎಲ್ಲೆಡೆ ಜನರ ಪರದಾಟ, ನೂಕುನುಗ್ಗಲು, ಯುವತಿ ಅಸ್ವಸ್ಥ, ಓರ್ವ ಪೊಲೀಸ್ ವಶಕ್ಕೆ

Popular Posts

‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

2 Min Read

ಫೋನ್​ ಸ್ವಿಚ್​ ಆಫ್​; ರಾಜೀನಾಮೆ ಬಳಿಕ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ?

1 Min Read

ರಾಮಲಿಂಗಾರೆಡ್ಡಿ ರಿಸೈನ್​ ಬೆನ್ನಲ್ಲೇ ಕಾಂಗ್ರೆಸ್​​ ನಲ್ಲಿ ಖರ್ಗೆಗೆ ಸಾಮೂಹಿಕ ರಾಜೀನಾಮೆ!

2 Min Read

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read

You Might Also Like

ಪ್ರಮುಖಆರೋಗ್ಯರಿಲೇಷನ್‌ಶಿಪ್

Relationship ಅತಿಯಾದ ಲೈಂಗಿಕತೆಯಿಂದ ವೀರ್ಯಾಣು ಸಂಖ್ಯೆ ಕ್ಷೀಣಿಸುತ್ತಾ? ತಜ್ಞರು ಏನಂತಾರೆ?

2 Min Read
ಪ್ರಮುಖರಿಲೇಷನ್‌ಶಿಪ್

ಮಗುವಿನ ಆರೋಗ್ಯಕ್ಕೆ ಅಪ್ಪನೂ ಕಾರಣ: ಸಂಶೋಧನೆಯಿಂದ ಬಯಲಾದ ಆಘಾತಕಾರಿ ಸತ್ಯ!

2 Min Read
ಆರೋಗ್ಯಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Relationship- Obstacles to s*ex life ಸುಖಮಯ ಲೈಂಗಿಕ ಜೀವನಕ್ಕೆ ಈ‌ ಅಭ್ಯಾಸಗಳೇ ಅಡ್ಡಿ!

2 Min Read
ಲೈಫ್‌ಸ್ಟೈಲ್ರಿಲೇಷನ್‌ಶಿಪ್

ಹೆಂಡತಿಯ ಬಳಿ ಎಂದಿಗೂ ಗಂಡ ಈ ಮಾತುಗಳನ್ನಾಡಬಾರದು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?