Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > BBK 12: ದೊಡ್ಮನೆಯಲ್ಲಿ ಅಭಿಷೇಕ್‌ ಫ್ಲರ್ಟ್‌ ಮಾಡ್ತಿದ್ದಾರಂತೆ;‌ ಬಿಗ್ ಬಾಸ್ ಗೆ ದೂರು ನೀಡಿದ ಅಶ್ವಿನಿ
ಪ್ರಮುಖಮನರಂಜನೆ

BBK 12: ದೊಡ್ಮನೆಯಲ್ಲಿ ಅಭಿಷೇಕ್‌ ಫ್ಲರ್ಟ್‌ ಮಾಡ್ತಿದ್ದಾರಂತೆ;‌ ಬಿಗ್ ಬಾಸ್ ಗೆ ದೂರು ನೀಡಿದ ಅಶ್ವಿನಿ

Share
1 Min Read
SHARE

Newsics_Kannada

Subscribe and watch video

ನ್ಯೂಸಿಕ್ಸ್ ಕನ್ನಡ

ಬನ್ನಿ ನಮ್ ಸಂಗಡ

newsics.com
ಬಿಗ್‌ ಬಾಸ್‌ ಮನೆಯಲ್ಲಿ ಲವ್‌, ಜಗಳ ಮಾಮೂಲು. ಆದರೆ ಈ ಬಾರಿ ಮೂರನೇ ದಿನಕ್ಕೆ ಫ್ಲರ್ಟ್‌ ಆರಂಭ ಆಗಿದೆಯಂತೆ. ಹೌದು, ಅಭಿಷೇಕ್‌ ಎಲ್ಲ ಹುಡುಗಿಯರ ಜೊತೆ ಫ್ಲರ್ಟ್‌ ಮಾಡ್ತಿದ್ದಾರೆ ಅಂತ ಅಶ್ವಿನಿ ಅವರು ತಮಾಷೆಯಾಗಿ ಬಿಗ್‌ ಬಾಸ್‌ಗೆ ದೂರು ಹೇಳಿದ್ದಾರೆ.

ಇನ್ನು ಬಿಗ್‌ ಬಾಸ್‌ ಮನೆಗೆ ಬಂದ ಮೊದಲ ದಿನವೇ ಅಭಿಷೇಕ್‌ ಅವರು ಅಶ್ವಿನಿಗೆ “ನೀನು ಚೆನ್ನಾಗಿದ್ದೀಯಾ” ಅಂತ ಹೇಳಿದ್ದರು. ಅದಾದ ಮೇಲೆ ರಾಶಿಕಾಗೆ ಅಭಿಷೇಕ್‌ ಮೇಕಪ್‌ ಕೂಡ ಮಾಡಿದ್ದರು. ರಾಶಿಕಾ ಹಾಗೂ ಅಭಿಷೇಕ್‌ ಅವರು ಡ್ರೆಸ್‌ ಎಕ್ಸ್‌ಚೇಂಜ್‌, ಚಪ್ಪಲಿ ಅಂತೆಲ್ಲ ಒಂದಿಷ್ಟು ಮಾತುಕತೆ ಆಡಿಕೊಂಡಿದ್ದಾರೆ. ಒಟ್ಟಿನಲ್ಲಿ ಬಿಗ್‌ ಬಾಸ್‌ ಮನೆಯಲ್ಲಿ ನಿಜಕ್ಕೂ ಲವ್‌ ಆಗಿರುತ್ತದೋ ಅಥವಾ ಹೆಚ್ಚು ದಿನ ದೊಡ್ಮನೆಯಲ್ಲಿ ಇರಬೇಕು ಅಂತ ಈ ರೀತಿ ಆಟ ಆಡ್ತಾರೋ ಗೊತ್ತಿಲ್ಲ.

ಅಭಿಷೇಕ್‌ ಶ್ರೀಕಾಂತ್:‌ ಫ್ಲರ್ಟ್‌ ಮಾಡ್ತಿಲ್ಲ, ಚೆನ್ನಾಗಿರೋದು ಕಾಣಿಸಿದ್ರೆ ಹೇಳ್ತೀನಿ, ಅಷ್ಟೇ. ನಾನು ಫ್ಲರ್ಟ್‌ ಮಾಡೋಕೆ ಶುರು ಮಾಡಿದ್ರೆ ನಿಂತುಕೊಳ್ಳೋಕೆ ಆಗೋದಿಲ್ಲ.

ಅಶ್ವಿನಿ: ಎಲ್ಲ ಹುಡುಗಿಯರನ್ನು ಬೇಬಿ, ಬಂಗಾರಿ ಅಂತ ಹೇಳುತ್ತಾನೆ. ರಾಶಿಕಾಗೆ ನಿನ್ನ ಸೊಂಟ ವೀಕ್‌ನೆಸ್‌, ಸ್ಪಂದನಾಗೆ ನಿನ್‌ ಕಾಲು, ಕಾವ್ಯಗೆ ಕಣ್ಣು ಅಂತ ಹೇಳಿದ್ದಾನೆ. ಜಾನುಗೆ, ನನಗೆ ಇನ್ನೂ ಏನೂ ಹೇಳಿಲ್ಲ ಎಂದು ಕ್ಯೂಟ್ ಆಗಿ ಹೇಳಿದ್ದಾರೆ.

ವಂದೇ ಮಾತರಂ ಗೀತೆಗೆ 150ರ ಸಂಭ್ರಮ; ದೇಶಾದ್ಯಂತ ಆಚರಿಸಲು ಕೇಂದ್ರ ಸಚಿವ ಸಂಪುಟ ನಿರ್ಧಾರ

TAGGED:Abhishek Srikanth flirting; Ashwini complainsBBK 12: Rashika hipsSpandana legs
Share This Article
Facebook Twitter Copy Link Print
Previous Article Gowri Shruthi ಮೇಕ್‌ಅಪ್ ಕಿಟ್ ಗೆ ಪೂಜೆ….ವಿಶೇಷ ಫೋಟೋ ಹಂಚಿಕೊಂಡ ನಟಿ ಶ್ರುತಿ ಮಗಳು
Next Article ಪ್ರಗತಿ ಶೆಟ್ಟಿ ಆನಂದಬಾಷ್ಪ : ಕಾಂತಾರ 1 ಪ್ರೀಮಿಯರ್ ನೋಡಿ ಕಣ್ಣೀರಾದ ಡಿಸೈನರ್

Popular Posts

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

You Might Also Like

ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read
ಕರ್ನಾಟಕಪ್ರಮುಖ

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read
ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

Social Networks

Facebook-f Instagram Twitter
Welcome Back!

Sign in to your account

Lost your password?