Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಪ್ರಗತಿ ಶೆಟ್ಟಿ ಆನಂದಬಾಷ್ಪ : ಕಾಂತಾರ 1 ಪ್ರೀಮಿಯರ್ ನೋಡಿ ಕಣ್ಣೀರಾದ ಡಿಸೈನರ್
ಕರ್ನಾಟಕಮನರಂಜನೆ

ಪ್ರಗತಿ ಶೆಟ್ಟಿ ಆನಂದಬಾಷ್ಪ : ಕಾಂತಾರ 1 ಪ್ರೀಮಿಯರ್ ನೋಡಿ ಕಣ್ಣೀರಾದ ಡಿಸೈನರ್

Share
1 Min Read
SHARE

Newsics_Kannada 

Subscribe and watch video

 ನ್ಯೂಸಿಕ್ಸ್ ಕನ್ನಡ

ಬನ್ನಿ ನಮ್ ಸಂಗಡ

newsics.com 

ಕಾಂತಾರ: ಚಾಪ್ಟರ್ 1′ ಸಿನಿಮಾ ಅಕ್ಟೋಬರ್ 2ರಂದು ವಿಶ್ವಾದ್ಯಂತ ಬಿಡುಗಡೆಯಾಗಿದೆ. ದುಬಾರಿ ಟಿಕೆಟ್ ಬೆಲೆ ಮತ್ತು ಯಶಸ್ವಿ ಪ್ರೀಮಿಯರ್ ಶೋಗಳಿಂದ ಚಿತ್ರಕ್ಕೆ ಕೋಟಿ ಕೋಟಿ ಹರಿದುಬಂದಿದೆ. ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರವು ಮೊದಲ ದಿನವೇ ಭಾರಿ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ.ಈ ಚಿತ್ರದ ಪ್ರೀಮಿಯರ್ ಶೋದಲ್ಲಿಯೇ ಬಿಗ್ ಹಿಟ್ ನಂಬಿಕೆ ಸಿಕ್ಕಾಗಿದೆ. ತೆರೆ ಮೇಲೆ ರಿಷಬ್ ಶೆಟ್ರ ಚಮತ್ಕಾರ್ ನೋಡಿ ಬಂದ ಜನರಿಗೆ ರೋಮಾಂಚನವಾಗಿದೆ. ಇದನ್ನ ಜನರೊಟ್ಟಿಗೆ ನೋಡಿದ ರಿಷಬ್ ಶೆಟ್ರ ಪತ್ನಿ ಪ್ರಗತಿ ಶೆಟ್ಟಿ ಕಣ್ಣೀರಾಗಿದ್ದಾರೆ.

ಬೆಂಗಳೂರಿನಲ್ಲಿಯೇ ಕಾಂತಾರ ಚಾಪ್ಟರ್ ಒನ್ ಚಿತ್ರದ ಪ್ರೀಮಿಯರ್ ಇತ್ತು. ರಿಷಬ್ ಶೆಟ್ಟಿ ಅವರ ಜೊತೆ ಪತ್ನಿ ಪ್ರಗತಿ ಶೆಟ್ಟಿಯೂ ‘ಕಾಂತಾರ: ಚಾಪ್ಟರ್ 1’ ಸಿನಿಮಾನ ವೀಕ್ಷಣೆ ಮಾಡಿದ್ದಾರೆ. ಈ ಚಿತ್ರವನ್ನು ನೋಡಿ ಪ್ರಗತಿ ಅವರು ಭಾವುಕರಾದರು. ಅವರು ಹೋಗಿ, ರಿಷಬ್​ನ ತಬ್ಬಿಕೊಂಡು ಅತ್ತಿದ್ದಾರೆ. ರಿಷಬ್ ಅವರು ಈ ವೇಳೆ ಪತ್ನಿಯನ್ನು ಸಮಾಧಾನ ಮಾಡಲು ಪ್ರಯತ್ನಿಸಿದ್ದನ್ನು ವಿಡಿಯೋದಲ್ಲಿ ಕಾಣಬಹುದು.

ಆದರೆ, ಪ್ರಗತಿ ಶೆಟ್ರಿಗೆ ಅದ್ಯಾಕೋ ಎಮೋಷನ್ಸ್ ಕಂಟ್ರೋಲಿಗೇನೆ ಸಿಗಲಿಲ್ಲ ನೋಡಿ. ಆನಂದಬಾಷ್ಪ ಬಂದೇ ಬಿಡ್ತು. ಆದರೆ, ಇದನ್ನ ತೋರಿಸಬಾರದು ಅನ್ನೊ ಸಣ್ಣ ಹಠ ಬೇರೆ. ಅದನ್ನ ತಡೆಯೋಕೆ ಪ್ರಗತಿ ಶೆಟ್ರು ಪತ್ನಿಯ ಬೆನ್ನಿಯ ಸಹಾಯ ಪಡೆದರು. ಅಂದ್ರೆ, ರಿಷಬ್ ಶೆಟ್ರ ಬೆನ್ನಿನ ಹಿಂದೆ ಹೋಗಿ ನಿಂತುಕೊಂಡ್ರು. ಈ ಒಂದು ದೃಶ್ಯ ಎಲ್ಲ ಮಾಧ್ಯಮದ ಕ್ಯಾಮರಾದಲ್ಲೂ ಕ್ಯಾಪ್ಚರ್ ಆಗಿದೆ.

https://www.instagram.com/reel/DPRm8AAkzqO/?igsh=MWk0YXE0bmtqbm9hMg==

TAGGED:#kanthara #rishabshetty #pragthishetty #premiere #realse
Share This Article
Facebook Twitter Copy Link Print
Previous Article BBK 12: ದೊಡ್ಮನೆಯಲ್ಲಿ ಅಭಿಷೇಕ್‌ ಫ್ಲರ್ಟ್‌ ಮಾಡ್ತಿದ್ದಾರಂತೆ;‌ ಬಿಗ್ ಬಾಸ್ ಗೆ ದೂರು ನೀಡಿದ ಅಶ್ವಿನಿ
Next Article ಕುಟುಂಬದವರನ್ನೆಲ್ಲಾ ಕೂಡಿ ಹಾಕಿ ಮನೆಗೆ ಬೆಂಕಿ ಹಚ್ಚಿದ ವ್ಯಕ್ತಿ: ಆರು ಜನ ಸಾವು

Popular Posts

CJP Tensed ಸಿಜೆ‍ಪಿಗೆ ತಲೆನೋವಾದ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ: ಪ್ರತಿಭಟನೆ ಎಚ್ಚರಿಕೆ

1 Min Read

CJP and Supreme Court ಜಂತರ್ ಮಂತರ್ ಪ್ರತಿಭಟನೆ: ಸುಪ್ರೀಂ ಕೋರ್ಟ್ ಹೇಳಿದ್ದೇನು?

1 Min Read

Bizarre case ಪತ್ನಿ ಆತ್ಮಹ*ತ್ಯೆ ಮಾಡಿಕೊಳ್ಳುವುದನ್ನೂ ವಿಡಿಯೋ‌ ಮಾಡಿದ ಪತಿ! ಬಾಗಲಕೋಟೆಯಲ್ಲಿ ವಿಲಕ್ಷಣ ಪ್ರಕರಣ

1 Min Read

Jayam Ravi Divorce Case ನಟ ಜಯಂ ರವಿಗೆ ಕೋರ್ಟ್‌ನಿಂದ ಬಿಗ್ ರಿಲೀಫ್; ಮಾಜಿ ಪತ್ನಿಯ 40 ಲಕ್ಷ ರೂ. ಜೀವನಾಂಶ ಬೇಡಿಕೆ ತಿರಸ್ಕೃತ

1 Min Read

You Might Also Like

ಪ್ರಮುಖಕರ್ನಾಟಕ

Rain Alert ವರುಣ ಆರ್ಭಟ; ಮೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ಹೈಅಲರ್ಟ್ ಘೋಷಣೆ

1 Min Read
ಪ್ರಮುಖಕರ್ನಾಟಕ

GBA ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ; ಆಗಸ್ಟ್ 15ರೊಳಗೆ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಲು ಜಿಬಿಎ ಸೂಚನೆ

1 Min Read
ಪ್ರಮುಖಕರ್ನಾಟಕ

Cabinet Expansion ದೆಹಲಿಯಲ್ಲಿ ಹೈಕಮಾಂಡ್ ಸಭೆ, ಇಂದೇ ನೂತನ ಸಚಿವರ ಸಂಪುಟ ವಿಸ್ತರಣೆ ಸಾಧ್ಯತೆ: ಸಿದ್ದರಾಮಯ್ಯ

1 Min Read
ಪ್ರಮುಖಕರ್ನಾಟಕ

Farmers Protest ಕಾವೇರಿ ನೀರು ಹರಿಸಲು CWRC ಆದೇಶ; ಮಂಡ್ಯದಲ್ಲಿ ಮುಗಿಲುಮುಟ್ಟಿದ ರೈತರ ಆಕ್ರೋಶ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?