Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > ಪ್ರೀತಿಗೆ ವಯಸ್ಸಿಲ್ಲ….ಸಹಪಾಠಿಯ ಗೆಳತಿಯ ತಾಯಿಯನ್ನೇ ಮದುವೆಯಾದ ವಿದ್ಯಾರ್ಥಿ
ವಿದೇಶ

ಪ್ರೀತಿಗೆ ವಯಸ್ಸಿಲ್ಲ….ಸಹಪಾಠಿಯ ಗೆಳತಿಯ ತಾಯಿಯನ್ನೇ ಮದುವೆಯಾದ ವಿದ್ಯಾರ್ಥಿ

Share
1 Min Read
SHARE

Newsics_Kannada 

 Subscribe and watch video

 ನ್ಯೂಸಿಕ್ಸ್ ಕನ್ನಡ

ಬನ್ನಿ ನಮ್ ಸಂಗಡ

newsics. com

ಕಲಿಯುಗದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳು ಅಚ್ಚರಿ ಮೂಡಿಸುತ್ತಿವೆ. ಇದನ್ನು ಕಂಡು ಜನರು ಬೆರಗಾಗುತ್ತಿದ್ದಾರೆ.ಒಂದೆಡೆ ಪ್ರೀತಿ ಪ್ರೇಮ ಪುಸ್ತಕದ ಬದನೆಕಾಯಿ ಎನ್ನುವವರಿದ್ದರೆ, ಇನ್ನೊಂದೆಡೆ ಪ್ರೀತಿ ಮಾಯೆ ಹುಷಾರು…ಇಲ್ಲಿ ಏನು ಬೇಕಾದ್ರೂ ನಡೆಯುತ್ತೆ ಎಂಬುದನ್ನು ನಿರೂಪಿಸುವವರು ಇದ್ದಾರೆ. ಹೌದು, ಇಲ್ಲಿ ಪ್ರೀತಿ ಕುರುಡು ನಿಜ, ವಯಸ್ಸು ಕೂಡ ಲೆಕ್ಕಕ್ಕಿಲ್ಲ ಎಂಬುದನ್ನು ನಿರೂಪಿಸಲು ಹೊರಟಿದ್ದಾರೆ ಈ ಜೋಡಿ.ತನ್ನ ಜೊತೆ ಓದುತ್ತಿದ್ದ ಸಹಪಾಠಿಯ ಗೆಳತಿಯ ತಾಯಿಯನ್ನೇ ವಿದ್ಯಾರ್ಥಿಯೊಬ್ಬ ಪ್ರೀತಿ ಮಾಡಿ, ಮದುವೆಯಾಗಿದ್ದಾನೆ.

ಜಪಾನ್​​ನ ಶಿಜುವೊಕಾ ಪ್ರಾಂತ್ಯದ 33 ವರ್ಷದ ​ಇಸಾಮು ಟೊಮಿಯೋಕಾ 54 ವರ್ಷದ ಮಿಡೋರಿಳನ್ನು ಮೊದಲು ತನ್ನ ಶಾಲೆಯ ದಿನಗಳಲ್ಲಿ ಪೇರೇಂಟ್ಸ್​ ಮೀಟಿಂಗ್​ನಲ್ಲಿ ಭೇಟಿಯಾಗಿದ್ದನು. ಬಳಿಕ ಇಬ್ಬರು ಅವರವರ ಕೆಲಸ ಮಾಡಿಕೊಂಡಿದ್ದರು. ಹಲವಾರು ವರ್ಷಗಳ ಬಳಿಕ ಒಮ್ಮೆ ಆಕಸ್ಮಿಕವಾಗಿ ಬ್ಯೂಟಿ ಸಲೂನ್​ಗೆ ಹೋಗಿದ್ದಾಗ ಇಬ್ಬರ ಮಧ್ಯೆ ಮತ್ತೆ ಸಂಪರ್ಕ ಏರ್ಪಟ್ಟು, ಪ್ರೀತಿಯಾಗಿ ಅರಳಿತ್ತು.

ಇತ್ತೀಚೆಗಷ್ಟೇ ಮಿಡೋರಿ ತನ್ನ ಪತಿಯಿಂದ ಡಿವೋರ್ಸ್ ಪಡೆದಿದ್ದಳು. ಬ್ಯೂಟಿ ಸಲೂನ್​ನಲ್ಲಿ ಮಿಡೋರಿಳನ್ನು ನೋಡಿದಾಗ ಅಳೆಯ ನೆನಪನ್ನು ಮಾಡಿಕೊಂಡಿದ್ದಾರೆ.

ಯಾವಾಗ ಇಬ್ಬರು ಮದುವೆ ಬಗ್ಗೆ ಆಲೋಚನೆ ಮಾಡಿದರೋ ಅವಾಗ ಮಿಡೋರಿ ಕುಟುಂಬಸ್ಥರಿಂದ ಬಲವಾದ ವಿರೋಧ ವ್ಯಕ್ತವಾಯಿತು. ಇಸಾಮುಗೆ ಎಚ್ಚರಿಕೆ ನೀಡಿ, ಆಕೆಗೆ ಈಗ 51 ವರ್ಷಗಳು, ನಿನಗಿಂತ 21 ವರ್ಷ ದೊಡ್ಡವಳು. ನಿನ್ನ ವಯಸ್ಸಿನವರನ್ನೇ ಮದುವೆಯಾಗು ಎಂದು ಬುದ್ಧಿವಾದ ಹೇಳಿದರು.

 

ಇಸಾಮು ತನ್ನ ಪ್ರೀತಿ ಎಂಥಹದ್ದು ಎಂದು ತೋರಿಸಲು ಆಕೆಗಾಗಿ ದುಬಾರಿ ಮನೆಯೊಂದು ಖರೀದಿ ಮಾಡಿದನು. 38 ಮಿಲಿಯನ್​ ಯೆನ್​​ ಅಂದರೆ ಭಾರತದ ಹಣ 2,26,33,252 ರೂಪಾಯಿ ಮೌಲ್ಯದ ನಿವಾಸ ಖರೀದಿ ಮಾಡಿ ನಾವು ಒಟ್ಟಿಗೆ ಬಾಳುತ್ತೇವೆ ಎಂದು ಮಹಿಳೆಯ ಕುಟುಂಬಸ್ಥರಿಗೆ ಹೇಳಿದನು. ಹೀಗಾಗಿ ಈ ಇಬ್ಬರು 2024ರ ಜುಲೈನಲ್ಲಿ ಅಧಿಕೃತವಾಗಿ ಮದುವೆಯಾದರು. ಇಸಾಮು, ಮಿಡೋರಿಗಿಂತ ಚಿಕ್ಕವನಾದರೂ ಆಕೆಯ ಮಗಳಿಗೆ ಮಲತಂದೆಯಾಗಿದ್ದಾನೆ. ಮಲತಂದೆ ಆಗಿರುವುದು ಅಷ್ಟೇ ಅಲ್ಲ, ಆಕೆಯ ನಾಲ್ವರು ಮೊಮ್ಮಕ್ಕಳಿಗೆ ಅಜ್ಜ ಕೂಡ ಆಗಿದ್ದಾರೆ.

 

 

 

TAGGED:#Student #marries #classmate #girlfriend #mother
Share This Article
Facebook Twitter Copy Link Print
Previous Article ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು 1 ಲಕ್ಷ ರೂ. ದೇಣಿಗೆ ಕಡ್ಡಾಯ
Next Article Rain Alert ರಾಜ್ಯದ 14 ಜಿಲ್ಲೆಗಳಲ್ಲಿ ಮಳೆ – ಯೆಲ್ಲೋ ಅಲರ್ಟ್ ಘೋಷಣೆ

Popular Posts

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read

You Might Also Like

ದೇಶಪ್ರಮುಖವಿದೇಶ

ಗಲ್ಫ್ ಕಡಲ ತೀರದಲ್ಲಿ ತೀವ್ರ ಉದ್ವಿಗ್ನತೆ: ಭಾರತೀಯ ನಾವಿಕರ ರಕ್ಷಣೆಗೆ ಕೇಂದ್ರ ಸರ್ಕಾರ ಹೈ ಅಲರ್ಟ್!

1 Min Read
ದೇಶಪ್ರಮುಖವಿದೇಶ

Giant Lizard ಅಮೆರಿಕದ ನಿದ್ದೆಗೆಡಿಸಿದ 4 ಅಡಿ ಉದ್ದ, 5 ಕೆಜಿ ತೂಕದ ದೈತ್ಯ ಹಲ್ಲಿ

2 Min Read
ದೇಶಪ್ರಮುಖವಿದೇಶ

ಎಲೋನ್ ಮಸ್ಕ್ ಒಡೆತನದ SpaceX ಮತ್ತು Starlink ಟಾರ್ಗೆಟ್ ಎಂದ ಇರಾನ್!

1 Min Read
ವಿದೇಶದೇಶಪ್ರಮುಖ

ಪಿಒಕೆಯಲ್ಲಿ ಪ್ರತಿಭಟನಾಕಾರರ ಮೇಲೆ ಪಾಕ್ ಸೇನೆ ಗುಂಡಿನ ದಾಳಿ, 16 ಜನ ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?