Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > actress Sai Pallavi ಬಿಕಿನಿಯಲ್ಲಿ ನಟಿ ಸಾಯಿ ಪಲ್ಲವಿ ಕಂಡು ಶಾಕ್ ಆದ ಫ್ಯಾನ್ಸ್
ಮನರಂಜನೆ

actress Sai Pallavi ಬಿಕಿನಿಯಲ್ಲಿ ನಟಿ ಸಾಯಿ ಪಲ್ಲವಿ ಕಂಡು ಶಾಕ್ ಆದ ಫ್ಯಾನ್ಸ್

Share
1 Min Read
SHARE

Newsics_Kannada 

 Subscribe and watch video

 ನ್ಯೂಸಿಕ್ಸ್ ಕನ್ನಡ

ಬನ್ನಿ ನಮ್ ಸಂಗಡ

ಬಹುಭಾಷಾ ನಟಿ ಸಾಯಿ ಪಲ್ಲವಿ ಅವರನ್ನು ಸಿಂಪಲ್‌ ಸ್ಟಾರ್‌, ಸಿಂಪಲ್‌ ಬ್ಯೂಟಿ ಎಂದೇ ಕರೆಯುತ್ತಾರೆ. ಅವರ ಅಭಿನಯ ಹಾಗೂ ಅಂದ ಕೂಡ ಸಿಂಪಲ್‌ ಆಗಿರುತ್ತೆ ಎನ್ನುತ್ತಾರೆ ಅವರ ಅಭಿಮಾನಿಗಳು. ಮೇಕಪ್‌ಗೆ ಹೆಚ್ಚು ಆದ್ಯತೆ ಕೊಡದೆ ಇರುವ ಅಂದವೇ ಸಾಕು ಅನ್ನೋದು ಸಾಯಿ ಪಲ್ಲವಿ ಸ್ಟೈಲ್‌.ಈಗ ಏಕ್​ಧಮ್​ ತುಂಡು ಬಟ್ಟೆ ಹಾಕೊಂಡಿರೋ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಲ್​ಚಲ್​ ಎಬ್ಬಿಸಿದೆ.

ಪಲ್ಲವಿ ಗ್ಲಾಮರಸ್​ ಡ್ರೆಸ್​ ಅಲ್ಲ ಮಾಡರ್ನ್​​ ಡ್ರೆಸ್​​ನಲ್ಲೂ ಕಾಣಿಸಿಕೊಂಡಿಲ್ಲ.. ಒಂದು ಲಂಗ ಧಾವಣಿ ಬಿಟ್ರೆ ಸೀರೆಯಲ್ಲೆ ಅತಿ ಹೆಚ್ಚು ಬಾರಿ ಕಾಣಿಸಿಕೊಳ್ತಿದ್ರು.. ಆದ್ರೆ ತಂಗಿ ಪೂಜಾ ಕಣ್ಣನ್ ಜೊತೆ ವೊಕೆಷನ್​​ ಮೂಡ್​ನಲ್ಲಿರೋ ಸಾಯಿ ಪಲ್ಲವಿ ಬಿಕಿನಿಯಲ್ಲಿ ಮಿಂಚ್ತಿರೋದು ಟೀಕೆಗೆ ಗುರಿಯಾಗಿದೆ.

ವೀಕೆಂಡ್‌ನಲ್ಲಿ ಪೂಜಾ ಕಣ್ಣನ್ ತಮ್ಮ ಬೀಚ್ ಟ್ರಿಪ್‌ನ ಸ್ನ್ಯಾಪ್‌ಶಾಟ್‌ಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸಾಯಿ ಪಲ್ಲವಿ ಕ್ಲಿಕ್ ಮಾಡಿದ ಹಲವು ಚಿತ್ರಗಳಲ್ಲಿ ಪೂಜಾ ಬೀಚ್‌ನಲ್ಲಿ ಕುಳಿತಿರುವುದು, ನಗುತ್ತಿರುವುದನ್ನು ತೋರಿಸಲಾಗಿದೆ. ಪೋಸ್ಟ್‌ನಲ್ಲಿ ಸಹೋದರಿಯರು ಒಟ್ಟಿಗೆ ಇರುವ ಸೆಲ್ಫಿಗಳು ಸಹ ಇವೆ. ಆದರೆ ಸಾಯಿ ಪಲ್ಲವಿ ಒಂದು ಕೆಲ ಫೋಟೋಗಳಲ್ಲಿ ಈಜುಡುಗೆ ಮತ್ತು ಇನ್ನೊಂದರಲ್ಲಿ ವೆಟ್‌ಸೂಟ್ ಧರಿಸಿದ್ದಾರೆ.

 

ಸಾಯಿ ಪಲ್ಲವಿ ಬಿಕಿನಿ ಹಾಕಿರೋದು ನೋಡಿ ದಂಗಾಗಿರೋ ಅಭಿಮಾನಿಗಳು ನಟಿ ಮೇಲೆ ಟೀಕೆಗಳು ಕೂಡ ಕೇಳಿಬಂದಿವೆ. ಸಾಯಿ ಪಲ್ಲವಿ ಅವರನ್ನು ಇಂತಹ ಗೆಟಪ್‌ನಲ್ಲಿ ನಾವು ನಿರೀಕ್ಷಿಸಿರಲಿಲ್ಲ ಎಂದೆಲ್ಲ ಟ್ರೋಲ್‌ ಕೂಡ ಮಾಡುತ್ತಿದ್ದಾರೆ.  ಸಾಯಿ ಪಲ್ಲವಿ ಸಿಂಪಲ್ ಲೈಫ್​​ಸ್ಟೈಲ್ ಕಾರಣಕ್ಕೆ ಸೀತೆಗೆ ಇವರೇ ಸೂಕ್ತ ಅಂತ ತುಂಬಾ ಜನ ಹೇಳಿದ್ರು.. ಆದ್ರೀಗ ತುಂಡುಡುಗೆಯಲ್ಲಿ ಕಾಣಿಸಿಕೊಂಡಿರೋ ಸಾಯಿ ಪಲ್ಲವಿ ಅವತಾರ ಕಂಡು ನಮಗೆ ಈ ಸೀತೆ ಬೇಡ ಅಂತ ಕಮೆಂಟ್ ಹಾಕ್ತಿದ್ದಾರೆ.

TAGGED:#Fans #actress #SaiPallavi #bikini #film #photoshoot
Share This Article
Facebook Twitter Copy Link Print
Previous Article ಪ್ರಚೋದನಾಕಾರಿ ಸನ್ನೆ ತೋರಿಸಿದ ಪಾಕ್ ಆಟಗಾರರ ವಿರುದ್ಧ ಐಸಿಸಿಗೆ ದೂರು ನೀಡಿದ ಬಿಸಿಸಿಐ
Next Article ಪತ್ನಿಯ ಶೀಲ ಶಂಕಿಸಿ ಇಬ್ಬರು ಮಕ್ಕಳನ್ನು ಕೊಂದ ಪಾಪಿ ಪತಿ.!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಪ್ರಮುಖದೇಶಮನರಂಜನೆ

Jana Nayagan ಸಿಎಂ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್‌; ಅಭಿಮಾನಿಗಳಿಗೆ ಡಬಲ್ ಧಮಾಕಾ

2 Min Read
ಕರ್ನಾಟಕಮನರಂಜನೆ

Toxic New Song | ಯಶ್–ತಾರಾ ಸುತಾರಿಯಾ ಜೋಡಿಯ ‘ಮನಮೋಹಕ’ ಹಾಡು ಬಿಡುಗಡೆ

1 Min Read
ವಿದೇಶಮನರಂಜನೆ

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?