Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಜಿಎಸ್ಟಿ ಕಡಿತದಿಂದ ಅಡುಗೆ ಮನೆಯ ಯಾವೆಲ್ಲ ವಸ್ತುಗಳು ಅಗ್ಗ?
ದೇಶಪ್ರಮುಖ

ಜಿಎಸ್ಟಿ ಕಡಿತದಿಂದ ಅಡುಗೆ ಮನೆಯ ಯಾವೆಲ್ಲ ವಸ್ತುಗಳು ಅಗ್ಗ?

Share
1 Min Read
SHARE

newsics.com

ಇನ್ಮೇಲೆ ಎರಡು GST ಸ್ಲ್ಯಾಬ್ಗಳು ಮಾತ್ರ ಇರಲಿವೆ. ಶೇ.5 ಮತ್ತು ಶೇ. 18 ಸ್ಲ್ಯಾಬ್‌ಗಳು ಮಾತ್ರ ಇರಲಿವೆ. 12 ಪ್ರತಿಶತ ಮತ್ತು 28 ಪ್ರತಿಶತದ ಸ್ಲ್ಯಾಬ್‌ ತೆಗೆದುಹಾಕಲು ನಿರ್ಧರಿಸಲಾಗಿದೆ. ಸೆ. 22 ರಿಂದ ಹೊಸ GST ಬರಲಿದೆ. ಜಿಎಸ್ಟಿ ಕಡಿತದಿಂದ ಯಾವೆಲ್ಲ ವಸ್ತುಗಳ ಬೆಲೆ ಕಡಿಮೆ ಅನ್ನೋದ್ರ ವಿವರ ಇಲ್ಲಿದೆ.

ಹೊಸ ಜಿಎಸ್ಟಿಯಿಂದ ಅನೇಕ ಸರಕುಗಳು ಅಗ್ಗವಾಗುತ್ತವೆ. ಬೈಕ್‌ಗಳು, ಕಾರುಗಳು, ಟಿವಿಗಳು ಮತ್ತು ಎಸಿಗಳನ್ನು ಖರೀದಿಸಲು ಬಯಸೋರಿಗೆ ಗುಡ್ನ್ಯೂಸ್ ಸಿಕ್ಕಿದೆ.

ಏನು ಅಗ್ಗವಾಯಿತು? (ಜಿಎಸ್‌ಟಿ 5% ಕ್ಕೆ ಇಳಿಸಲಾದ ವಸ್ತುಗಳು)

ಗೃಹೋಪಯೋಗಿ ವಸ್ತುಗಳು

ಉಪ್ಪು

ಭುಜಿಯಾ

ಸಾಸ್

ಪಾಸ್ತಾ

ಇನ್‌ಸ್ಟಂಟ್ ನೂಡಲ್ಸ್

ಚಾಕೊಲೇಟ್

ಕಾಫಿ

ಸಂರಕ್ಷಿತ ಮಾಂಸ

ಕಾರ್ನ್‌ಫ್ಲೇಕ್‌ಗಳು

ಬೆಣ್ಣೆ

ತುಪ್ಪ

ಇನ್ನೂ ಏನೇನು..?

ಹೇರ್ ಆಯಿಲ್

ಟಾಯ್ಲೆಟ್ ಸೋಪ್

ಸೋಪ್ ಬಾರ್

ಶಾಂಪೂ

ಟೂತ್ ಬ್ರಷ್

ಟೂತ್‌ಪೇಸ್ಟ್

ಸೈಕಲ್

ಟೇಬಲ್‌ವೇರ್

ಅಡುಗೆಮನೆಯ ವಸ್ತುಗಳು

New GST ಸೆ.22ರಿಂದ ಹೊಸ ಜಿಎಸ್‌ಟಿ ನೀತಿ: ದಸರಾ ಸಂಭ್ರಮ ಹೆಚ್ಚಿಸಿದ ಕೇಂದ್ರ ಸರ್ಕಾರ, ಯಾವ್ಯಾವ ವಸ್ತು ಅಗ್ಗ? ಯಾವುದು ದುಬಾರಿ?

TAGGED:#kitchen #items #cheaper #GST #item
Share This Article
Facebook Twitter Copy Link Print
Previous Article Hevay Rain ರಾಜ್ಯದಲ್ಲಿ ಭಾರೀ ಮಳೆ, ಇಲ್ಲಿ ರೆಡ್ ಅಲರ್ಟ್ ಘೋಷಣೆ
Next Article ವಾಶ್ ರೂಂನಲ್ಲಿ ಮಹಿಳೆ ಮೇಲೆ ಅತ್ಯಾ*ಚಾರ: ನಟ ಆಶಿಶ್ ಕಪೂರ್ ಅರೆಸ್ಟ್

Popular Posts

ನಿರ್ಮಾಣ ಹಂತದ ಫ್ಲೈಓವರ್ ಮುರಿದುಬಿದ್ದ ದೈತ್ಯ ಕ್ರೇನ್ : ಮೂವರು ಸಾವು

1 Min Read

Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ

2 Min Read

Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

1 Min Read

ಸಿಎಂ ಡಿಕೆ ಶಿವಕುಮಾರ್ ತಲೆನೋವಾದ ಖಾತೆ ಕ್ಯಾತೆ : ರಾಜೀನಾಮೆ ಕೊಟ್ಟೇ ಸಿದ್ದ ಎಂದ ರಾಮಲಿಂಗಾರೆಡ್ಡಿ

1 Min Read

You Might Also Like

ಕರ್ನಾಟಕಪ್ರಮುಖ

ಡಿಕೆ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

1 Min Read
ಕರ್ನಾಟಕಪ್ರಮುಖ

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read
ಕರ್ನಾಟಕಪ್ರಮುಖ

DK Shivakumar ಸಾರ್ವಜನಿಕರ ದೂರು ಆಲಿಸಲು ಪ್ರತ್ಯೇಕ ಸಚಿವಾಲಯ ಆರಂಭ : ದೇಶದಲ್ಲೇ ಮೊದಲು!

1 Min Read
ದೇಶಪ್ರಮುಖ

ಟಿಸಿಎಸ್‌ ಬಳಿಕ ವಿಪ್ರೋದಲ್ಲಿ ಮತಾಂತರ ಜಾಲ? ಮಾಜಿ ಉದ್ಯೋಗಿ ಹೇಳಿದ ಶಾಕಿಂಗ್‌ ರಹಸ್ಯವೇನು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?