Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Actress Janhvi ವಿಭಿನ್ನ ಡ್ರೆಸ್‌ನಲ್ಲಿ ಕಾಣಿಸಿಕೊಂಡ ಜಾನ್ವಿ! ವಿಡಿಯೋ ನೋಡಿ
ದೇಶಮನರಂಜನೆ

Actress Janhvi ವಿಭಿನ್ನ ಡ್ರೆಸ್‌ನಲ್ಲಿ ಕಾಣಿಸಿಕೊಂಡ ಜಾನ್ವಿ! ವಿಡಿಯೋ ನೋಡಿ

Share
1 Min Read
SHARE

newsics.com

ಬಾಲಿವುಡ್ ಫ್ಯಾಷನ್ ದಿವಾ ಜಾನ್ವಿ ಕಪೂರ್ ತಮ್ಮ ಉಡುಗೆ ವಿನ್ಯಾಸದಿಂದಲೇ ಹೆಚ್ಚು ಗಮನ ಸೆಳೆಯುತ್ತಿದ್ದಾರೆ.

ಇದೀಗ ಮುಂಬೈನಲ್ಲಿ ನಡೆದ ಪರಮ್ ಸುಂದರಿ ಚಿತ್ರದ ಪ್ರೀಮಿಯರ್‌ಗೆ ವಿಭಿನ್ನ ಸ್ಟೈಲ್ ಉಡುಗೆ ಧರಿಸಿ ಬಂದಿದ್ದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಿರ ಮಿರ ಮಿಂಚುವ ಕೇಸರಿ ಬಣ್ಣದ ಮಿನಿ ಸ್ಕರ್ಟ್ ಧರಿಸಿದ್ದ ಜಾನ್ವಿ ಇಂಡೋ ವೆಸ್ಟರ್ನ್ ಸ್ಟೈಲ್‍ನಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.

ಮಿನಿ ಸ್ಕರ್ಟ್ ಧರಿಸಿ ಸೊಂಟಕ್ಕೆ ಚಿನ್ನದ ಡಾಬು ಕಟ್ಟಿಕೊಂಡಿದ್ರು. ಕೈಯಲ್ಲಿ ಬಳೆಗಳನ್ನು ಧರಿಸಿ ಪೋಸ್ ಕೊಟ್ರು. ನಟಿಯ ವಿಚಿತ್ರ ಫ್ಯಾಶನ್ ಸ್ಟೈಲ್‍ಗೆ ನೆಟ್ಟಿಗರ ಟೀಕೆ ಜೋರಾಗಿಯೇ ವ್ಯಕ್ತವಾಗಿದೆ.
ಜಾನ್ವಿ ಅವರೇ ಹೇಳಿಕೊಂಡಂತೆ, ಕೆಲವು ಬಾರಿ ಸೆಲ್ಫ್ ಡಿಸೈನ್ ಮಾಡಿಕೊಳ್ತಾರೆ. ಇಂಡೋ ವೆಸ್ಟರ್ನ್ ಸ್ಟೈಲ್ ಅಂತೂ ಹಲವು ಚಾಲ್ತಿಯಲ್ಲಿರೋದೇ.

ಆದರೆ ಈ ರೀತಿ ವಿಚಿತ್ರ ಉಡುಗೆಯಲ್ಲಿ ಜಾನ್ವಿ ಕಂಡುಬರ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಇದುವರೆಗೆ ಚಿತ್ರದ ಪ್ರಚಾರದಲ್ಲಿ ಸರಳವಾಗೇ ಕಂಡುಬಂದಿದ್ದ ನಟಿ ಇದೀಗ ಗಣೇಶ ಹಬ್ಬದ ದಿನ ನಡೆದ ಪ್ರೀಮಿಯರ್ ಶೋ ವೇಳೆ ವಿಚಿತ್ರ ಉಡುಗೆಯಿಂದ ಕಾಣಿಸ್ಕೊಂಡು ಸೆಂಟರ್ ಆಫ್ ಆ್ಯಟ್ರ್ಯಾಕ್ಷನ್ ಆಗಿದ್ದಂತೂ ದಿಟ.

https://www.instagram.com/reel/DN3ODdp0JnA/?igsh=M2V3N2tjNGp6cHM=

TAGGED:#Actress #Janhvi #appeared #different #bollywood #paramasundari #mumbai
Share This Article
Facebook Twitter Copy Link Print
Previous Article ದೆಹಲಿಯಲ್ಲಿ ಭಾರಿ ಮಳೆ ಹಿನ್ನೆಲೆ : 170 ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿ ವ್ಯತ್ಯಯ.!
Next Article ಸುಜಾತ ಭಟ್ ಕೇಸ್ ಗೆ ಮಹಿಳಾ ಆಯೋಗ ಎಂಟ್ರಿ

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖಮನರಂಜನೆ

ನಟ ದರ್ಶನ್ ಪತ್ನಿ, ವಿಜಯಲಕ್ಷ್ಮಿ ಬಾಸ್ ಚಿತ್ರದ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿದ್ದು ಯಾಕೆ?

2 Min Read
ದೇಶಪ್ರಮುಖವಿದೇಶ

Modi -Trump face off 16 ತಿಂಗಳ ಬಳಿಕ ಮೋದಿ- ಟ್ರಂಪ್‌ ಮುಖಾಮುಖಿ: ಮಾತಾಡಿದ್ದೇನು? ಹೇಳಿದ್ದೇನು?

3 Min Read
ಮನರಂಜನೆಪ್ರಮುಖ

ನನ್ನ ಪತ್ನಿ ನನ್ನ ಜೊತೆ ಮಲಗಲು ರೆಡಿಯಿರಲಿಲ್ಲ ಎಂದ ಖ್ಯಾತ ನಟ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?