newsics.com
ನವದೆಹಲಿ: ಭದ್ರತಾ ವೈಫಲ್ಯದಿಂದ ವ್ಯಕ್ತಿಯೊಬ್ಬರು ಮರದ ಸಹಾಯದಿಂದ ರೈಲು ಭವವನದ ಗೋಡೆ ಹಾರಿ ಹೊಸ ಸಂಸತ್ತು ಭವನದ ಗರುಡ ಗೇಟ್ ಬಳಿ ನುಗ್ಗಲು ಯತ್ನಿಸಿದ್ದಾನೆ
ಇಂದು ಬೆಳಗ್ಗೆ 6:30ರ ಸಮಯಕ್ಕೆ ವ್ಯಕ್ತಿಯು ಮರದ ಸಹಾಯದಿಂದ ಸಂಸತ್ ಭವನದ ಗೋಡೆ ಏರಿದ್ದಾನೆ. ರೈಲು ಭವನದ ಕಟ್ಟಡದಿಂದ ಎಂಟ್ರಿ ಕೊಟ್ಟಿರುವ ವ್ಯಕ್ತಿ ಹೊಸ ಸಂಸತ್ ಭವನದ ಗರುಡ ಗೇಟ್ ಬಳಿಗೆ ಬಂದಿದ್ದಾನೆ.
ಇನ್ನು ಒಳಗೆ ಹೋಗಲು ಯತ್ನಿಸಿದ್ದಾನೆ. ಈ ವೇಳೆ ಭದ್ರತಾ ಅಧಿಕಾರಿಗಳು ಆತನನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ಸದ್ಯ ಬಂಧಿಸಿರುವ ವ್ಯಕ್ತಿಯನ್ನು ವಿಚಾರಣೆ ಮಾಡಲಾಗುತ್ತಿದೆ.
https://www.newsics.com/2025/08/22/gauhara-sultana-bids-farewell-to-all-forms-of-cricket/