newsics.com
ಹೈದರಾಬಾದ್ : ಹಾಡ ಹಗಲೇ ಗುಂಡಿನ ದಾಳಿ ನಡೆಸಿ ಚಿನ್ನಾಭರಣ ದರೋಡೆ ಮಾಡಿದ ಘಟನೆ ಹೈದರಾಬಾದ್ನ ಚಂದಾನಗರದ ಖಜಾನಾ ಜುವೆಲರ್ಸ್ ನಲ್ಲಿ ನಡೆದಿದೆ.
ಅಂಗಡಿ ತೆರೆದ ಕೆಲವೇ ನಿಮಿಷಗಳಲ್ಲಿ ದುಷ್ಕರ್ಮಿಗಳಿಂದ ಗುಂಡಿನ ದಾಳಿ ನಡೆದಿದೆ. ಗುಂಡು ಹಾರಿಸಿ ದುಷ್ಕರ್ಮಿಗಳು ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ.
ಗುಂಡಿನ ದಾಳಿಯಲ್ಲಿ ಖಜಾನ ಜುವೆಲರ್ಸ್ ವ್ಯವಸ್ಥಾಪಕನಿಗೆ ಗಂಭೀರವಾದ ಗಾಯಗಳಾಗಿದ್ದು ಅಂಗಡಿ ಸಿಬ್ಬಂದಿ ಮತ್ತು ಗ್ರಾಹಕರಿಗೆ ಬೆದರಿಸಿ ಚಿನ್ನಾಭರಣ ದೋಚಿ ದುಷ್ಕರ್ಮಿಗಳು ಪರಾರೀಯಾಗಿದ್ದಾರೆ ಮ್ಯಾನೇಜರ್ ಕಾಲಿಗೆ ಗುಂಡು ಹಾರಿಸಿರುವ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಎಂದು ತಿಳಿದುಬಂದಿದೆ.
https://www.newsics.com/2025/08/12/ips-officer-k-ramachandra-rao-reappointed-as-dgp/