Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Coffee and cockroaches ಕಾಫಿ ಪುಡಿಯಲ್ಲಿ ಶೇಕಡಾ 10ರಷ್ಟು ಜಿರಳೆ ಸೇರ್ಪಡೆಗೆ FDA ಅನುಮತಿ!
ದೇಶ

Coffee and cockroaches ಕಾಫಿ ಪುಡಿಯಲ್ಲಿ ಶೇಕಡಾ 10ರಷ್ಟು ಜಿರಳೆ ಸೇರ್ಪಡೆಗೆ FDA ಅನುಮತಿ!

Share
1 Min Read
SHARE

newsics.com

ಕಾಫಿ, ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಬೆಳಗ್ಗೆ ಬೆಡ್ ನಿಂದ ಎದ್ದಾಗ ಏನು ಇಲ್ಲದಿದ್ದರೂ ಒಂದು ಕಪ್ ಕಾಫಿ ಸಿಕ್ಕರೆ ಸಾಕು ಅವರ ದಿನ ಅತ್ಯುತ್ತಮವಾಗಿರುತ್ತದೆ ಎಂದು ಜನರು ತಿಳಿದುಕೊಳ್ಳುತ್ತಾರೆ. ದಿನ ನಿತ್ಯ ಕಾಫಿಯಿಂದಲೇ ದಿನ ಆರಂಭ ಮಾಡುವ ಅನೇಕ ಜನರು ನಮ್ಮ ಮುಂದೆ ಇದ್ದಾರೆ. ಕಾಫಿಗೆ ಅಷ್ಟು ಅಡಿಕ್ಟ್ ಆಗಿರುತ್ತಾರೆ ಕೆಲವು ಜನರು.

ಬೆಳಗ್ಗಿನ ಹವಾಮಾನಕ್ಕೆ ಕಾಫಿ ಕುಡಿದರೆ ಅದರಷ್ಟು ಮಜಾ ಬೇರೆ ಯಾವುದು ಇಲ್ಲ ಎಂದು ಅಂದುಕೊಳ್ಳುತ್ತೇವೆ. ಕಾಫಿ ಕುಡಿದರೆ ನಿದ್ದೆಯಿಂದ ಹೊರಬಂದ ಹಾಗೇ ಅನಿಸುತ್ತದೆ, ಕಾಫಿ ಕುಡಿದರೆ ಸೋಮಾರಿತನ ದೂರವಾಗಿ ಆಕ್ಟೀವ್ ಆಗಿ ಇರುತ್ತಾರೆ ಎಂದು ಅಂದುಕೊಳ್ಳುತ್ತಾರೆ. ಹೌದು, ಅದರಲ್ಲಿರುವ ಕೆಫೇನ್ ಗುಣ ನಮ್ಮಲ್ಲಿರುವ ಸೋಮಾರಿತನ ದೂರ ಮಾಡುತ್ತೆ, ನಿದ್ದೆಯಿಂದ ಬಡಿದೆಬ್ಬಿಸುವ ಗುಣವನ್ನು ಹೊಂದಿದೆ.

ಆದರೆ ಇಂಥ ಕಾಫಿ ಪ್ರಿಯರಿಗೆ ಇದೀಗ ಶಾಕ್ ಆಗಿರೋ ವಿಷಯವೊಂದು ಇದೆ. ಕಾಫಿ ಕುಡಿದವರೂ ವ್ಯಾಕ್ ಎನ್ನುವಂತಾಗಿದೆ. ಕಾಫಿ ಶುರುವಾದ ಆರಂಭದಿಂದಲೂ ಶೇಕಡಾ 10ರಷ್ಟು ಕ್ರಿಮಿ ಕೀಟ ಅದರಲ್ಲಿಯೂ ಹೆಚ್ಚಾಗಿ ಜಿರಳೆಗೆ ಅಧಿಕೃತವಾಗಿ ಅನುಮತಿ ನೀಡಲಾಗಿದೆ. ಅಮೆರಿಕದ ಪ್ರತಿಷ್ಠಿತ ವಿದೇಶಿ ಕಂಪನಿಗಳು ಆಹಾರ ಉತ್ಪನ್ನಗಳ ಸಂಸ್ಕರಣೆಯಲ್ಲಿ ತೊಡಗಿರುವ ಯು.ಎಸ್. ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ಅಧಿಕೃತವಾಗಿ ಇದಕ್ಕೆ ಅನುಮತಿ ನೀಡಿದೆ.

ಅದೇನೆಂದರೆ, ಕಾಫಿ ತಯಾರಿಸುವಾಗ ಜಿರಳೆಗಳು ಕಾಫಿ ಬೀಜಗಳ ಜೊತೆಯಲ್ಲಿ ಸೇರಿಕೊಳ್ಳುವುದು ಸಾಮಾನ್ಯ. ಕಾಫಿ ಬೆಳೆಯುವಾಗ ಮತ್ತು ಸಂಸ್ಕರಿಸುವಾಗ ಜಿರಳೆಗಳು ಕಾಫಿ ಬೀಜಗಳನ್ನು ಮುತ್ತಿಕೊಳ್ಳಬಹುದು. ಇಲ್ಲವೇ, ಕಾಫಿ ಬೀಜಗಳನ್ನು ಸಂಗ್ರಹಿಸಿಡುವಾಗ ಜಿರಳೆಗಳು ಪ್ರವೇಶಿಸಬಹುದು. ಪೂರ್ವ-ಗ್ರೌಂಡ್ ಕಾಫಿಯಲ್ಲಿ ಅಂದರೆ ಕಾಫಿ ಬೀಜಗಳನ್ನು ಪುಡಿ ಮಾಡುವ ಪೂರ್ವದಲ್ಲಿ ಇವುಗಳ ಸಾಧ್ಯತೆ ಹೆಚ್ಚು. ಏಕೆಂದರೆ ಪುಡಿಮಾಡಿದ ಕಾಫಿಯಲ್ಲಿ ಜಿರಳೆಗಳು ಸುಲಭವಾಗಿ ಸೇರಿಕೊಳ್ಳಬಹುದು. ಆದ್ದರಿಂದ ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ, ಶೇಕಡಾ 10ರಷ್ಟು ಅನುಮತಿ ನೀಡಲಾಗಿದೆ. ಕಾಫಿಯಲ್ಲಿ ಮಾತ್ರ ಎಫ್ಡಿಎ ಶೇಕಡಾ 10ರಷ್ಟು ಅನುಮತಿ ನೀಡಿರುವುದನ್ನು ವಿಡಿಯೋದಲ್ಲಿ ಆಹಾರ ತಜ್ಞರು ಖಚಿತಪಡಿಸಿದ್ದಾರೆ.

https://www.instagram.com/reel/DMaJC1JTbQe/?igsh=MXZteWQ0aHFlM2ZlMQ==

TAGGED:#FDI #permission #adding #cockroaches #coffeepowder
Share This Article
Facebook Twitter Copy Link Print
Previous Article IND vs ENG ಅಂತಿಮ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ
Next Article ಬಸ್ ಪಲ್ಟಿ: ಅದೃಷ್ಟವಶಾತ್ ಪ್ರಯಾಣಿಕರು ಪಾರು

Popular Posts

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ದೇಶಪ್ರಮುಖವಿದೇಶ

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?