Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Prajwal Revanna ವಿಡಿಯೋಗಳಿಂದಲೇ ಸಿಕ್ಕಿಬಿದ್ದ ಪ್ರಜ್ವಲ್ ರೇವಣ್ಣ
ಕರ್ನಾಟಕಪ್ರಮುಖ

Prajwal Revanna ವಿಡಿಯೋಗಳಿಂದಲೇ ಸಿಕ್ಕಿಬಿದ್ದ ಪ್ರಜ್ವಲ್ ರೇವಣ್ಣ

Share
2 Min Read
SHARE

newsics.com

ಮನೆ ಕೆಲಸ ಮಾಡುವ ಮಹಿಳೆ ಮೇಲೆ ಅತ್ಯಾ*ಚಾರ ಮಾಡಿದ ಪ್ರಕರಣದಲ್ಲಿ ಹಾಸನದ ಕ್ಷೇತ್ರದ ಜೆಡಿಎಸ್‌ ಮಾಜಿ ಸಂಸದ ಹಾಗೂ ಹೆಚ್‌.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್‌ ರೇವಣ್ಣಗೆ ಕೋರ್ಟ್‌ ಶಿಕ್ಷೆ ವಿಧಿಸಿದೆ. ನಿನ್ನೆಯಷ್ಟೇ ಈ ಪ್ರಕರಣದ ತೀರ್ಪು ಪ್ರಕಟಿಸಿದ್ದ ಕೋರ್ಟ್‌, ಅತ್ಯಾಚಾರ ಕೇಸ್‌ನಲ್ಲಿ ಪ್ರಜ್ವಲ್‌ ರೇವಣ್ಣ ದೋಷಿ ಎಂದು ಹೇಳಿತ್ತು. ಶನಿವಾರದಂದು ಶಿಕ್ಷೆಯ ಪ್ರಮಾಣದ ಅಂತಿಮ ತೀರ್ಪು ನೀಡುವುದಾಗಿ ಹೇಳಿತ್ತು. ಕೊನೆಗೂ ವಿಶೇಷ ಕೋರ್ಟ್ ಅಂತಿಮ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನೂ ಪ್ರಕಟಿಸಿದೆ.

ಕಳೆದ ವರ್ಷ ಅತ್ಯಾಚಾರ ಆರೋಪದ ಮೇಲೆ ಪ್ರಜ್ವಲ್​ ರೇವಣ್ಣರನ್ನು ಪೊಲೀಸರು ಬಂಧಿಸಿದ್ದರು. ಇದೀಗ 14 ತಿಂಗಳ ಬಳಿಕ ಕೋರ್ಟ್​ ತೀರ್ಪು ನೀಡಿದ್ದು, ದೂಷಿ ಎಂದು ಪರಿಗಣಿಸಲಾಗಿದೆ. ಜೊತೆಗೆ ನ್ಯಾಯಾಧೀಶರು ಪ್ರಜ್ವಲ್​​ ರೇವಣ್ಣಗೆ ಕಠಿಣ ಶಿಕ್ಷೆ ನೀಡಿದ್ದಾರೆ.

ಪ್ರಜ್ವಲ್ ರೇವಣ್ಣನವರದ್ದೆಂದು ಹೇಳಲಾಗಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಆದರೆ, ಆ ಯಾವುದೇ ವಿಡಿಯೋದಲ್ಲಿ ಅವರ ಮುಖ ಕಂಡಿರಲಿಲ್ಲ. ಆದರೆ, ಇದೀಗ, ಅದೇ ವಿಡಿಯೋಗಳ ಆಧಾರದಲ್ಲಿ ಅವರಿಗೆ ಶಿಕ್ಷೆಯಾಗಿದೆ. ಆದರೆ ವಿಡಿಯೋದಲ್ಲಿ ಪ್ರಜ್ವಲ್ ರೇವಣ್ಣನವ ಮುಖ ಕಾಣಿಸದಿದ್ದರೂ ಅವರೇ ಇವರು ಎಂದು ಈ ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ಈ ಒಂದು ತಂತ್ರಜ್ಞಾನದಿಂದ ತಿಳಿದಿದೆ.

ಅನಾಟೋಮಿಕಲ್ ಕಾಂಪಾರಿಷನ್ ಆಫ್ ಜನೆಟಲ್ ಫೀಚರ್ಸ್’ ಎಂಬ ತಂತ್ರಜ್ಞಾನದಿಂದ. ಇದನ್ನೀಗ ವಿಶ್ವದ ನಾನಾ ಫಾರೆನ್ಸಿಕ್ ಲ್ಯಾಬ್ ಗಳಲ್ಲಿ ಬಳಸಲಾಗುತ್ತಿದೆ. ಇದನ್ನು ಅರ್ಥ ಮಾಡಿಕೊಳ್ಳುವ ಮುನ್ನ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಮನುಷ್ಯರ ಜನನೇಂದ್ರಿಯಗಳಲ್ಲಿ ಆಗುವ ಮಾರ್ಪಾಟುಗಳ ಬಗ್ಗೆ ತಿಳಿದುಕೊಂಡಿರಬೇಕು. ಇದೇನೂ ಈಗ ಗೌಪ್ಯವಾದ ವಿಚಾರವೇನಲ್ಲ.  ಲೈಂಗಿಕ ಆರೋಪಗಳಲ್ಲಿ ಸಿಕ್ಕ ವಿಡಿಯೋಗಳಿಂದ ಜನನೇಂದ್ರಿಯ ಮೇಲೆ ಆಗುವ ಬದಲಾವಣೆಗಳಿಂದಲೇ ಇದು ಇಂಥವರದ್ದೇ ಎಂದು ಪತ್ತೆ ಹಚ್ಚಲಾಗುತ್ತದೆ.

 

ಈ ತಂತ್ರಜ್ಞಾನ ಬಳಕೆಯಾಗುವುದು ಚೈಲ್ಡ್ ಪೋರ್ನೋಗ್ರಫಿಯ ಆರೋಪಿತರನ್ನು ಪತ್ತೆ ಹಚ್ಚುವ ಸಲುವಾಗಿ. ಇಂಥ ಪ್ರಕರಣಗಳಲ್ಲಿ ಆರೋಪಿ ಭಾಗಿಯಾಗಿದ್ದಾನೆಂದು ಹೇಳಲಾದ ವಿಡಿಯೋಗಳನ್ನು ಸಂಗ್ರಹಿಸಿ, ಆ ಅಶ್ಲೀಲ ವಿಡಿಯೋಗಳಿಂದ ಆರೋಪಿಯ ಜನನೇಂದ್ರಿಯದ ಫೋಟೋ ಸ್ಟಿಲ್ (ಸ್ಕ್ರೀನ್ ಶಾಟ್) ಗಳನ್ನು ತೆಗೆದುಕೊಳ್ಳಲಾಗುತ್ತದೆ. ಆನಂತರ, ಆರೋಪಿಯ ಜನನೇಂದ್ರಿಯ, ಕೈ, ಸೊಂಟ, ಜನನೇಂದ್ರಿಯ ಅಕ್ಕಪಕ್ಕದ ಭಾಗಗಳು, ವಿಡಿಯೋಗಳಲ್ಲಿ ಕಾಣುವ ಆರೋಪಿಯ ನಾನಾ ಭಾಗಗಳಿಗೆ ಹೋಲುವ ನಾನಾ ಆ್ಯಂಗಲ್ ಗಳ ಫೋಟೋವನ್ನು ತೆಗೆದುಕೊಳ್ಳಲಾಗುತ್ತದೆ.

 

ವಿಡಿಯೋಗಳಿಂದ ಪಡೆದ ಸ್ಟಿಲ್ ಫೋಟೋಗಳನ್ನು ಹಾಗೂ ಆರೋಪಿಯ ಜನರೇಂದ್ರಿಯ ಫೋಟೋಗಳನ್ನು ‘ಅನಾಟೋಮಿಕಲ್ ಕಾಂಪಾರಿಷನ್ ಆಫ್ ಜನೆಟಲ್ ಫೀಚರ್ಸ್’ ಒಳಪಡಿಸಲಾಗುತ್ತದೆ. ಅದರಲ್ಲಿ ಜನನೇಂದ್ರಿದ ಉಬ್ಬುವಿಕೆಯಿಂದ ಜನನೇಂದ್ರಿಯ ಕಾಣುವ ರೀತಿ, ಅದರ ಆಕಾರ, ಬಣ್ಣ, ಅದರ ಮೇಲಿನ ರಕ್ತನಾಳಗಳು ಹಾದುಹೋಗಿರುವ ರೀತಿ, ಆ ರಕ್ತನಾಳಗಳು ಉಬ್ಬಿಕೊಂಡಿರುವುದು ಇತ್ಯಾದಿಗಳನ್ನು ಫಾರೆನ್ಸಿಕ್ ಲ್ಯಾಬ್ ನಿಂದ ಈ ಪರಿಶೀಲನೆಗಾಗಿಯೇ ನಿಯೋಜನೆಗೊಂಡಿರುವ ಚರ್ಮದ ವೈದ್ಯರು, ಮೂತ್ರಶಾಸ್ತ್ರ ತಜ್ಞರು, ಫಾರೆನ್ಸಿಕ್ ಮೆಡಿಕಲ್ ಸ್ಪೆಷಲಿಸ್ಟ್ ಗಳು ಅಧ್ಯಯನ ಮಾಡುತ್ತಾರೆ. ಅವರೆಡರ ಹೋಲಿಕೆಯಿಂದ ವಿಡಿಯೋದಲ್ಲಿರುವ ಜನನೇಂದ್ರಿಯವು, ಆರೋಪಿಯ ಜನನೇಂದ್ರಿಯಕ್ಕೆ ಹೋಲುತ್ತದೆಯೇ ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ. ಪ್ರಜ್ವಲ್ ರೇವಣ್ಣನವರ ಕೇಸ್ ನಲ್ಲಿ ಇದೇ ರೀತಿ ತಜ್ಞರ ತಂಡ ಹೋಲಿಕೆ ಮಾಡಿ ಫಲಿತಾಂಶ ನೀಡಿದೆ.

 

https://www.newsics.com/2025/08/02/ramya-says-punishment-for-crimes-against-women-is-too-harsh/

 

 

TAGGED:#Ramya #punishment #crimes #women #prajwalrevanna
Share This Article
Facebook Twitter Copy Link Print
Previous Article ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ- ಮಹಿಳೆಯರ ಮೇಲಿನ ಅಪರಾಧಕ್ಕೆ ಶಿಕ್ಷೆ ತುಂಬಾನೆ ಕಠಿಣ ಎಂದ ರಮ್ಯಾ
Next Article ಹದಗೆಟ್ಟ ನಟಿ ಕಲ್ಪಿಕಾ ಗಣೇಶ್ ಮಾನಸಿಕ ಆರೋಗ್ಯ: ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲು ತಂದೆ ಮನವಿ

Popular Posts

Father’s Day 2026: ತಮ್ಮ ತಂದೆಯ ಹೆಜ್ಜೆಗುರುತುಗಳಲ್ಲಿ ಸಾಗುತ್ತಿರುವ ದಕ್ಷಿಣ ಭಾರತದ 7 ಸ್ಟಾರ್ ನಟರು

2 Min Read

ನಾಳೆ NEET-UG ಮರುಪರೀಕ್ಷೆ: ಇಂದು ದೇಶವ್ಯಾಪಿ ಮೆಗಾ ಮಾಕ್‌ಡ್ರಿಲ್‌, 15,000 ಅರೆಸೈನಿಕ ಸಿಬ್ಬಂದಿಯಿಂದ ಭದ್ರತೆ

1 Min Read

ಕುಂಭಮೇಳದಲ್ಲಿ ವೈರಲ್ ಆಗಿದ್ದ ಯುವತಿಗೆ ಕೇರಳ ಹೈಕೋರ್ಟ್ ರಕ್ಷಣೆ; ಪತಿಯ ವಿರುದ್ಧದ ಅಪಹರಣ ಪ್ರಕರಣದ ನಡುವೆಯೇ ಮಹತ್ವದ ಆದೇಶ

2 Min Read

ಐಟಿ ಷೇರುಗಳಲ್ಲಿ ಭಾರಿ ಕುಸಿತ: ಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರಿಗೆ ₹2 ಲಕ್ಷ ಕೋಟಿ ನಷ್ಟ!

1 Min Read

You Might Also Like

ಪ್ರಮುಖಮನರಂಜನೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಜೀವನ ಆಧಾರಿತ ಡಾಕ್ಯುಮೆಂಟರಿ ಮಾಡಲು ಮುಂದಾದ ಆಮಿರ್ ಖಾನ್

2 Min Read
ಕರ್ನಾಟಕಪ್ರಮುಖ

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಫೇಸ್ 3 ಯೋಜನೆ : 3,627 ಮರಗಳ ಮಾರಣಹೋಮಕ್ಕೆ ಶೀಘ್ರವೇ ಮುಹೂರ್ತ ಫಿಕ್ಸ್.!

1 Min Read
ಪ್ರಮುಖಕರ್ನಾಟಕಮನರಂಜನೆ

ಕರಾವಳಿ – ಮಲೆನಾಡು ಪ್ರವಾಸೋದ್ಯಮ ಬ್ರಾಂಡ್‌ ಅಂಬಾಸಿಡರ್‌ ಆಗಿ ರಿಷಬ್‌ ಶೆಟ್ಟಿ ನೇಮಕ

2 Min Read
ಪ್ರಮುಖಪ್ರಮುಖ

ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, ಖಾಸಗಿ ಭಾಗಕ್ಕೆ ಮರದ ತುಂಡು ತುಂಬಿ ವಿಕೃತಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?