Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಹೊಸ ಪೋಪ್ ಬಂದಿದ್ದೇ ತಡ, ವ್ಯಾಟಿಕನ್‌ಗೆ 600 ಕೋಟಿ ರೂ. ಲಾಭ!
ದೇಶಪ್ರಮುಖವಿದೇಶ

ಹೊಸ ಪೋಪ್ ಬಂದಿದ್ದೇ ತಡ, ವ್ಯಾಟಿಕನ್‌ಗೆ 600 ಕೋಟಿ ರೂ. ಲಾಭ!

Share
1 Min Read
SHARE

newsics.com

ವ್ಯಾಟಿಕನ್ ಸಿಟಿ: ಹೊಸ ಪೋಪ್ ಆಗಮನದಿಂದ ದಿ ವ್ಯಾಟಿಕನ್ ಹೊಸ ಕಳೆ ಪಡೆದುಕೊಂಡಿದೆ. ಇದೇ ವೇಳೆ, ಹಲವು ವರ್ಷಗಳ ಹಣಕಾಸು ಸಂಕಷ್ಟಗಳಿಂದ ಹೊರಬರುವ ಹಾದಿಯಲ್ಲಿದೆ.

ಪೋಪ್ ಲಿಯೋ-14 (Pope Leo XIV) ಅವರು ಬಂದ ಘಳಿಗೆಯ ದೆಸೆಯಿಂದಲೋ ಏನೋ ಅಡ್ಮಿನಿಸ್ಟ್ರೇಶನ್ ಆಫ್ ದಿ ಪ್ಯಾಟ್ರಿಮೋನಿ ಆಫ್ ದಿ ಅಪೋಸ್ಟೋಲಿಕ್ ಸೀ (APAAS) 2024ರಲ್ಲಿ 62 ಮಿಲಿಯನ್ ಯೂರೋ (ಸುಮಾರು 600 ಕೋಟಿ ರೂ) ಲಾಭ ತೋರಿಸಿದೆ.

2023ರಲ್ಲಿ ಅದು 16 ಮಿಲಿಯನ್ ಯೂರೋ ಲಾಭ ಕಂಡಿತ್ತು. ಒಂದು ವರ್ಷದಲ್ಲಿ ಅದರ ಲಾಭ ಶೇ. 287ರಷ್ಟು ಹೆಚ್ಚಾಗಿದೆ. ಬಹಳಷ್ಟು ವರ್ಷಗಳ ಬಳಿಕ ವ್ಯಾಟಿಕನ್ ಮೊದಲ ಬಾರಿಗೆ 62 ಬಿಲಿಯನ್ ಡಾಲರ್ ಲಾಭದ ಗಡಿ ತಲುಪಿದೆ.
ಎಪಿಎಎಸ್ ಎಂಬುದು ವ್ಯಾಟಿಕನ್ ನ ರಿಯಲ್ ಎಸ್ಟೇಟ್ ಮತ್ತು ಹೂಡಿಕೆಗಳನ್ನು ನಿರ್ವಹಿಸುವ ಒಂದು ಸಂಸ್ಥೆ ಅಥವಾ ಕಚೇರಿ. 62 ಮಿಲಿಯನ್ ಯೂರೋ ಲಾಭದಲ್ಲಿ ಹೂಡಿಕೆಗಳಿಂದ ಸಿಕ್ಕ ಆದಾಯವೇ 10.5 ಮಿಲಿಯನ್ ಡಾಲರ್ ನಷ್ಟಿದೆ. ರಿಯಲ್ ಎಸ್ಟೇಟ್ ಗಳಿಂದ ಸಾಕಷ್ಟು ಆದಾಯ ಬಂದಿದೆ.

ಇಟಲಿಯಲ್ಲಿ ವ್ಯಾಟಿಕನ್ ನಾಲ್ಕು ಸಾವಿರಕ್ಕೂ ಅಧಿಕ ರಿಯಲ್ ಎಸ್ಟೇಟ್ ಆಸ್ತಿಗಳನ್ನು ಹೊಂದಿದೆ. 1,200ಕ್ಕೂ ಅಧಿಕ ರಿಯಲ್ ಎಸ್ಟೇಟ್ ಆಸ್ತಿಗಳು ಲಂಡನ್, ಪ್ಯಾರಿಸ್, ಜಿನಿವಾಗಳಲ್ಲಿವೆ.

ಭಿಕ್ಷುಕರಿಗೆ ಬಿರಿಯಾನಿ, ಮದ್ಯ, ಹಣ ಕೊಟ್ಟು ವೀರ್ಯ, ಅಂಡಾಣು ಪಡೆಯುತ್ತಿದ್ದ ಜಾಲ ಪತ್ತೆ: 7 ಆರೋಪಿಗಳ ಸೆರೆ

TAGGED:New Pope's arrivalVatican gains Rs 600 crore!
Share This Article
Facebook Twitter Copy Link Print
Previous Article ಪೋಷಕರೇ ಜಾಗರೂಕರಾಗಿರಿ; ಈ ತಪ್ಪುಗಳು ಮಕ್ಕಳ ಆರೋಗ್ಯದ ಮೇಲೆ ಎಫೆಕ್ಟ್ ಆಗುತ್ತೆ
Next Article ಅನುಮತಿ ಇಲ್ಲದೆ ಟ್ರಕ್ಕಿಂಗ್ ಮಾಡುತ್ತಿದ್ದ 103 ಟೆಕ್ಕಿಗಳು ಅರೆಸ್ಟ್, ಬಸ್‌ಗೂ ದಿಗ್ಬಂಧನ

Popular Posts

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read

ಬಿಪಿ ದಿಢೀರ್ ಹೆಚ್ಚಾದ್ರೆ ಟೆನ್ಷನ್​ ಆಗ್ಬೇಡಿ; ಜಸ್ಟ್ ಈ ರೀತಿ ಮಾಡಿ

2 Min Read

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read
ಕರ್ನಾಟಕಪ್ರಮುಖ

‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

2 Min Read
ಕರ್ನಾಟಕಪ್ರಮುಖ

ಫೋನ್​ ಸ್ವಿಚ್​ ಆಫ್​; ರಾಜೀನಾಮೆ ಬಳಿಕ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?