Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Actor and chef Madhampatty Rangaraj‌ ಮದುವೆಯಾಗಿ ತಿಂಗಳಿಲ್ಲ… ನಾನೀಗ 6 ತಿಂಗಳ ಗರ್ಭಿಣಿ ಎಂದ ಖ್ಯಾತ ನಟನ ಪತ್ನಿ.!
ಪ್ರಮುಖಮನರಂಜನೆ

Actor and chef Madhampatty Rangaraj‌ ಮದುವೆಯಾಗಿ ತಿಂಗಳಿಲ್ಲ… ನಾನೀಗ 6 ತಿಂಗಳ ಗರ್ಭಿಣಿ ಎಂದ ಖ್ಯಾತ ನಟನ ಪತ್ನಿ.!

Share
1 Min Read
SHARE

newsics.com

ಚೆನ್ನೈ: ಮದುವೆ ವಿಚಾರವನ್ನು ರಿವೀಲ್‌ ಮಾಡಿದ ಕೆಲವೇ ಗಂಟೆಗಳಲ್ಲಿ ಖ್ಯಾತ ನಟನ ಪತ್ನಿಯೊಬ್ಬರು ತಾಯಿ ಆಗುತ್ತಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ‌ ಖ್ಯಾತ ನಟ ಮತ್ತು ಚೆಫ್‌ ಆಗಿರುವ ಮಾದಂಪಟ್ಟಿ ರಂಗರಾಜ್ ಫ್ಯಾಷನ್‌ ಡಿಸೈನರ್‌ ಆಗಿರುವ ಜಾಯ್ ಕ್ರಿಜಿಲ್ಡಾ ಅವರ ಜತೆ ವಿವಾಹವಾದ ವಿಚಾರವನ್ನುಅಧಿಕೃತವಾಗಿ ಘೋಷಿಸಿದ್ದರು.

ಮದುವೆ ವಿಚಾರ ಹೇಳಿದ ಕೆಲವೇ ಗಂಟೆಗಳಲ್ಲಿ ಪ್ರೆಗ್ನೆನ್ಸಿ ಘೋಷಣೆ..!
“ಬೇಬಿ ಲೋಡಿಂಗ್ 2025. ನಾನೀಗ 6 ತಿಂಗಳ ಗರ್ಭಿಣಿ” ಎಂದು ಜಾಯ್ ಕ್ರಿಜಿಲ್ಲಾ ಬರೆದುಕೊಂಡಿದ್ದಾರೆ. ಈ ವಿಚಾರ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ.

ಮಾದಂಪಟ್ಟಿ ಅವರಿಗ ಇದು ಎರಡನೇ ಮದುವೆಯಾಗಿದ್ದು, ಈಗಾಗಲೇ ಮೊದಲ ಪತ್ನಿಯಿಂದ ಅವರಿಗೆ ಎರಡು ಮಕ್ಕಳಿದ್ದಾರೆ.
ಮಾಧಂಪಟ್ಟಿ ರಂಗರಾಜ್ ಅವರ ಮೊದಲ ಪತ್ನಿ ಶ್ರುತಿ ರಂಗರಾಜ್ ವಕೀಲೆ ಆಗಿದ್ದಾರೆ. ವಕೀಲೆ ಕೆಲವು ವಾರಗಳ ಹಿಂದಿನವರೆಗೂ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರು, ತಮ್ಮ ಪುತ್ರರೊಂದಿಗೆ ಚಿತ್ರಗಳನ್ನು ಸಹ ಪೋಸ್ಟ್ ಮಾಡುತ್ತಿದ್ದರು. ಈಗಲೂ ಶ್ರುತಿ ಮಾಧಂಪಟ್ಟಿ ರಂಗರಾಜ್ ಪತಿ ಎಂದೇ ಸೋಶಿಯಲ್‌ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ.

ಇಬ್ಬರು ವಿಚ್ಛೇದನ ಪಡೆದಿರುವ ಬಗ್ಗೆ ಎಲ್ಲೂ ಮಾಹಿತಿ ಹೊರಬಿದ್ದಿಲ್ಲ. ರಂಗರಾಜ್‌ ಅವರ ಮೊದಲ ಪತ್ನಿ ಇದುವರೆಗೂ ಈ ಬಗ್ಗೆ ಯಾವುದೇ ರಿಯಾಕ್ಷನ್‌ ನೀಡಿಲ್ಲ. ಮಾಧಂಪಟ್ಟಿ ರಂಗರಾಜ್ ಕಾಲಿವುಡ್‌ ನಟ ಆಗಿದ್ದಾರೆ. ಇದರ ಜತೆ ಖ್ಯಾತ ಬಾಣಸಿಗ ಆಗಿಯೂ ಗುರುತಿಸಿಕೊಂಡಿದ್ದಾರೆ.

ಮತ್ತೆ ಕೆಂಪು ಸುಂದರಿಗೆ ಭಾರೀ ಡಿಮಾಂಡ್

TAGGED:Actor and chef Madhampatty Rangaraj's wife announces pregnancy just hours after marriage proposal!
Share This Article
Facebook Twitter Copy Link Print
Previous Article ಮತ್ತೆ ಕೆಂಪು ಸುಂದರಿಗೆ ಭಾರೀ ಡಿಮಾಂಡ್
Next Article ಬಿಲ್ಡರ್ಸ್ ಗಳಿಗೆ ‘IT’ ಶಾಕ್ : 12 ಕಡೆ ದಾಳಿ ನಡೆಸಿ ದಾಖಲೆ ಪರಿಶೀಲನೆ

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?