ಮತ್ತೆ ಕೆಂಪು ಸುಂದರಿಗೆ ಭಾರೀ ಡಿಮಾಂಡ್

newsics.com ಬೆಲೆ ಏರಿಕೆಯಿಂದಾಗಿ ಗ್ರಾಹಕರು ಮೊದಲೇ ರೋಸಿ ಹೋಗಿದ್ದಾರೆ. ಜನಸಾಮಾನ್ಯನಿಗೆ ಒಂದರ ಹಿಂದೆ ಒಂದರಂತೆ ದರ ಏರಿಕೆಯ ಬರೆ ಬೀಳುತ್ತಿದ್ದು  ಇದೀಗ ಟೊಮೆಟೊ ದರ ಏರಿಕೆಯಾಗಿದೆ.ನಿರಂತರ ಮಳೆಯಿಂದಾಗಿ ತರಕಾರಿ ಬೆಳೆಗಳು ಕೂಡ ಕೊಳೆಯುತ್ತಿದ್ದರಿಂದ ಇದರಿಂದ ಪೂರೈಕೆಯಲ್ಲಿ ಕುಂಠಿತ ಉಂಟಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಮಹಾರಾಷ್ಟ್ರ ಮತ್ತು ದೇಶದ ಉತ್ತರ ಭಾಗಗಳಲ್ಲಿ ಇದೇ ರೀತಿ ಭಾರೀ ಮಳೆ ಮುಂದುವರಿದರೆ ಟೊಮೆಟೊ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆಯಿದೆ. ಏಷ್ಯಾದ ಎರಡನೇ ಅತಿದೊಡ್ಡ ಮಾರುಕಟ್ಟೆಯಾದ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಭಾನುವಾರ ಒಂದು … Continue reading ಮತ್ತೆ ಕೆಂಪು ಸುಂದರಿಗೆ ಭಾರೀ ಡಿಮಾಂಡ್