Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಮಂಗನಾಟಕ್ಕೆ ಮಂಕಾದ ಜನರು -ಮಂಡ್ಯದ ಕೋತಿ ಹಿಡಿಯೋಕೆ ಶಿಕಾರಿಪುರದ ಜನ
ಕರ್ನಾಟಕ

ಮಂಗನಾಟಕ್ಕೆ ಮಂಕಾದ ಜನರು -ಮಂಡ್ಯದ ಕೋತಿ ಹಿಡಿಯೋಕೆ ಶಿಕಾರಿಪುರದ ಜನ

Share
1 Min Read
SHARE

newsics.com

ಸಕ್ಕರೆನಾಡು ಮಂಡ್ಯದಲ್ಲಿ ಕೆಆರ್ ಪೇಟೆಯ ವಸಂತಪುರ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಸುಮಾರು ಮುನ್ನೂರರಿಂದ ನಾನ್ನೂರು ಕೋತಿಗಳು ದಾಂಧಲೆ ನಡೆಸುತ್ತಿದ್ದವು.ಕೋತಿಗಳ ಕಾಟದಿಂದ  ಗ್ರಾಮಸ್ಥರು ಹೈರಾಣಾ ರಾಗಿದ್ದಾರೆ.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೋತಿಗಳನ್ನ ಹಿಡಿದು ಕಾಡಿಗೆ ಬಿಡುವ ತೀರ್ಮಾನಕ್ಕೆ ಬಂದಿದ್ದರು. ಹೀಗಾಗಿಯೇ ಕೋತಿಗಳನ್ನ ಸೆರೆ ಹಿಡಿಯಲು ಶಿಕಾರಿಪುರದಿಂದ ಕೋತಿ ಸೆರೆ ಹಿಡಿಯುವ ಪರಿಣಿತರನ್ನು ಕರೆಸಿದರು.

 

ಗ್ರಾಮಕ್ಕೆ ಬಂದ ಶಿಕಾರಿಪುರದ ತಂಡ ಗ್ರಾಮದಲ್ಲಿ ಕೋತಿಗಳನ್ನ ಸೆರೆ ಹಿಡಿಯಲು ಬೋನುಗಳನ್ನ ಇರಿಸಿದರು. ಈ ವೇಳೆ ಒಂದಷ್ಟು ಕೋತಿಗಳು ಬೋನಿನ ಬಳಿ ಬಂದಿದ್ದವಾದ್ರೂ, ಬೋನಿನಲ್ಲಿ ಇರಿಸಿದ್ದ ಹಣ್ಣುಗಳು ಹಾಗೂ ತಿಂಡಿ ತಿನಿಸುಗಳನ್ನ ತಿಂದು ಎಸ್ಕೇಪ್ ಆದವು ಮತ್ತೊಂದಷ್ಟು ಮಂಗಗಳು ಕೋತಿ ಹಿಡಿಯುವ ಪರಿಣಿತರು ಬಂದಿದ್ದಾರೆ ಎಂಬ ವಿಚಾರ ತಿಳಿದು ಗ್ರಾಮದ ಹೊರ ಭಾಗದ ಜಮೀನುಗಳಲ್ಲೆ ಕಾಲ ಕಳೆದವು. ದಿನಗಟ್ಟಲೇ ಬೋನಿಟ್ಟುಕೊಂಡು ಕಾದರೂ ಕೋತಿಗಳು ಮಾತ್ರ ಸೆರೆಯಾಗಲಿಲ್ಲ.

https://www.newsics.com/2025/07/26/uncle-kills-two-of-his-brothers-children-by-beating-them-with-a-rod/

TAGGED:#mandy #monkey #animals #forest #department
Share This Article
Facebook Twitter Copy Link Print
Previous Article ರಾಡ್ ನಿಂದ ಹೊಡೆದು ಅಣ್ಣನ ಇಬ್ಬರು ಮಕ್ಕಳನ್ನೇ ಕೊಂದ ಚಿಕ್ಕಪ್ಪ 
Next Article Actor Pratham ನಟ ಪ್ರಥಮ್ ಗೆ ಜೀವ ಬೆದರಿಕೆ ಹಾಕಿದ ದುಷ್ಕರ್ಮಿಗಳು

Popular Posts

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read

You Might Also Like

ಕರ್ನಾಟಕಪ್ರಮುಖ

ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Rashmika-Vijay ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್

1 Min Read
ಕರ್ನಾಟಕಪ್ರಮುಖ

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read
ಕರ್ನಾಟಕದೇಶಪ್ರಮುಖ

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?