newsics.com
ದೋಹಾಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನವು ಕೇರಳದ ಕೋಳಿಕ್ಕೋಡ್ಗೆ ವಾಪಸಾಗಿದೆ.
ಟೇಕ್ ಆಫ್ ಆಗಿ ಸ್ವಲ್ಪ ಸಮಯದಲ್ಲೇ ಮತ್ತೆ ಕೋಳಿಕ್ಕೋಡ್ಗೆ ಹಿಂದಿರುಗಿದೆ. ಕೋಝಿಕ್ಕೋಡ್ ನಿಂದ ದೋಹಾಗೆ ಹೊರಟಿದ್ದ ಏರ್ ಇಂಡಿಯಾ ಬೋಯಿಂಗ್ 737 ವಿಮಾನ ಬೆಳಿಗ್ಗೆ 9:17ಕ್ಕೆ ಟೇಕಾಫ್ ಆಗಿತ್ತು. ಆದರೆ ಕೆಅಲ ಸಮಯದಲ್ಲೇ ಮತ್ತೆ ಕೋಝಿಕ್ಕೋಡ್ ವಿಮಾನ ನಿಲ್ದಾಣಕ್ಕೆ ವಾಪಾಸ್ ಆಗಿದ್ದು, ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ.
ತಾಂತ್ರಿಕ ದೋಷದ ಕಾರಣಕ್ಕೆ ವಿಮಾನ ಹಿಂದಿರುಗಿದ್ದು, ಪ್ರಯಾಣಿಕರನ್ನು ಸುರಕ್ಷತಾವಿ ಕೆಳಗಿಳಸಾಲಾಗಿದೆ.
https://www.newsics.com/2025/07/23/four-kanwar-pilgrims-die-on-the-spot-after-being-hit-by-a-car/