Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > India vs England 4th Test ಗೆಲುವಿಗಾಗಿ ಹನುಮನ ಆರಾಧನೆಗೆ ಮುಂದಾದ ಗಿಲ್ ಪಡೆ
ದೇಶವಿದೇಶ

India vs England 4th Test ಗೆಲುವಿಗಾಗಿ ಹನುಮನ ಆರಾಧನೆಗೆ ಮುಂದಾದ ಗಿಲ್ ಪಡೆ

Share
1 Min Read
SHARE

newsics.com

ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಲು ಟೀಮ್ ಇಂಡಿಯಾ ಬೆಕೆನ್‌ಹ್ಯಾಮ್‌ನ ಕೆಂಟ್ ಕೌಂಟಿ ಕ್ರಿಕೆಟ್ ಮೈದಾನಕ್ಕೆ ಆಗಮಿಸಿದೆ. ಇಂಗ್ಲೆಂಡ್​ ವಿರುದ್ಧದ ಲಾರ್ಡ್ಸ್​​ ಟೆಸ್ಟ್​ ಪಂದ್ಯದಲ್ಲಿ ವಿರೋಚಿತ ಸೋಲುಂಡ ಟೀಮ್​ ಇಂಡಿಯಾ ಇದೀಗ ಮುಂದಿನ ಟೆಸ್ಟ್​ ಪಂದ್ಯಕ್ಕೆ ಸಿದ್ಧತೆ ಆರಂಭಿಸಿದೆ. ಮ್ಯಾಂಚೆಸ್ಟರ್​​​ನ ಓಲ್ಡ್​​ ಟ್ರಾಫರ್ಡ್​​​​ ಮೈದಾನದಲ್ಲಿ ನೆಕ್ಸ್ಟ್​ ಟೆಸ್ಟ್​​ ಫೈಟ್​​ ನಡೆಯಲಿದ್ದು ಗೆಲುವಿನ ಹಳಿಗೆ ಮರಳಲು ಸಜ್ಜಾಗಿದೆ.

 

ಮೂರನೇ ಟೆಸ್ಟ್ನಲ್ಲಿ  ಕೇವಲ 22 ರನ್‌ಗಳಿಂದ ಸೋತ ಇಂಡಿಯಾ ಸೋಲನ್ನು ಅನುಭವಿಸಿದೆ.ಇದೀಗ ಗೆಲುವಿಗಾಗಿ ಹನುಮನ ಮೊರೆ ಹೋಗಿದ್ದಾರೆ.ಕೆಂಟ್​ನಲ್ಲಿ ಟೀಮ್ ಇಂಡಿಯಾ ಅಭ್ಯಾಸಕ್ಕೆ ಬಂದ ಬೆನ್ನಲ್ಲೇ ಡ್ರೆಸ್ಸಿಂಗ್​ ರೂಮ್​ನಲ್ಲಿ ಕೋಚ್​​ ಗೌತಮ್​ ಗಂಭೀರ್​​ ನೇತೃತ್ವದಲ್ಲಿ ಮೀಟಿಂಗ್​ ನಡೆದಿದೆ. ಆ ಬಳಿಕ ಅಭ್ಯಾಸದ ಕಣಕ್ಕೆ ಇಳಿಯೋಕೂ ಎಲ್ಲಾ ಆಟಗಾರರು ಹನುಮಾನ ಚಾಲೀಸಾವನ್ನ ಕೇಳಿದ್ದಾರೆ. ಆಂಜನೇಯನ ಆರಾಧನೆ ಮಾಡೋ ಮೂಲಕ 4ನೇ ಟೆಸ್ಟ್​​ ಪಂದ್ಯಕ್ಕೆ ಟೀಮ್​ ಇಂಡಿಯಾ ಸಿದ್ಧತೆ ಆರಂಭಿಸಿದೆ.

 

ಟೀಮ್​ ಇಂಡಿಯಾದ ಹಿರಿಯ ಆಟಗಾರರಾದ ವಿರಾಟ್​​ ಕೊಹ್ಲಿ, ಹಾರ್ದಿಕ್​ ಪಾಂಡ್ಯ ಹನುಮನ ಪರಮಭಕ್ತರು. ಪಾಸಿಟಿವ್​ ಎನರ್ಜಿಗಾಗಿ ಹನುಮಾನ್​ ಚಾಲೀಸಾವನ್ನ ಹೆಚ್ಚು ಹೆಚ್ಚು ಕೇಳ್ತಾ ಇದ್ರು. ಇದೀಗ ಇದೇ ಹಾದಿಯಲ್ಲಿ ಯುವ ಆಟಗಾರರನ್ನೇ ಒಳಗೊಂಡ ಟೀಮ್​ ಇಂಡಿಯಾ ಕೂಡ ಸಾಗ್ತಿದೆ.

 

https://www.newsics.com/2025/07/20/the-elephant-chased-the-crocodile-out-of-the-lake-by-trampling-it-like-a-cockroach/

TAGGED:#india #England #bcci #testmatch #cricket #ShubmanGill
Share This Article
Facebook Twitter Copy Link Print
Previous Article Viral ಮೊಸಳೆ ತುಳಿದು ಕೆರೆಯಿಂದ ಓಡಿಸಿದ ಆನೆ- ವೈರಲ್ ವಿಡಿಯೋ ನೋಡಿ
Next Article GOOD MORNING Today’s prediction ಇಂದಿನ ರಾಶಿ ಭವಿಷ್ಯ, 21-07-2025,‌ ಸೋಮವಾರ, ನಿಮ್ಮ ಗ್ರಹಗತಿ ಇಂದು ಹೇಗಿದೆ?

Popular Posts

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read

You Might Also Like

ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕದೇಶಪ್ರಮುಖ

ರೋಹಿಣಿ ಸಿಂಧೂರಿ- ರೂಪಾ ಮೌದ್ಗಿಲ್ ಜಗಳ ಅಂತ್ಯಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸಲಹೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

ದಳಪತಿ ವಿಜಯ್ ಕೊಲ್ಲೂರು ಲಕ್ಸುರಿ ಸವಾರಿ! ಕೋಟಿ ಕೋಟಿ ಬೆಲೆಯ ಈ ಕಾರಿನ ರಹಸ್ಯವೇನು?

2 Min Read
ಕರ್ನಾಟಕದೇಶಪ್ರಮುಖ

IRCTC New Website ಜುಲೈ 15ಕ್ಕೆ IRCTC ಹೊಸ ವೆಬ್‌ಸೈಟ್ ಲಾಂಚ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?