Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ನಟಿಯ ಬೆಡ್ ರೂಂ ದೃಶ್ಯ ಲೀಕ್:  ವಿಡಿಯೋದಲ್ಲಿದೆ ರೊಮ್ಯಾನ್ಸ್, ಬೆತ್ತಲೆ ಸೀನ್‌ಗಳು….
ದೇಶಮನರಂಜನೆವೈರಲ್

ನಟಿಯ ಬೆಡ್ ರೂಂ ದೃಶ್ಯ ಲೀಕ್:  ವಿಡಿಯೋದಲ್ಲಿದೆ ರೊಮ್ಯಾನ್ಸ್, ಬೆತ್ತಲೆ ಸೀನ್‌ಗಳು….

Share
1 Min Read
SHARE

newsics.com

ಮುಂಬೈ : ನಟಿ ಏರಿನ್ ಮೊರಾರ್ಟಿ ಹಾಗೂ ನಟ ಜ್ಯಾಕ್ ಕ್ವಾದ್ ಬೆಡ್ ದೃಶ್ಯಗಳು ಲೀಕ್ ಆಗಿವೆ. ರೊಮ್ಯಾನ್ಸ್, ಬೆತ್ತಲೆ ಸೀನ್‌ಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ದಿ ಬಾಯ್ಸ್ ಅಮೆರಿದ ಸೂಪರ್ ಹೀರೋ ಟಿವಿ ಸೀರಿಸ್ ಸರಣಿಯಾಗಿದೆ. ದಿ ಬಾಯ್ಸ್ ಅನ್ನೋ ಅಮೆರಿಕದ ಜನಪ್ರಿಯ ಕಾಮಿಕ್ ಬುಕ್ ಕತೆಯನ್ನೇ ಮೂಲವಾಗಿಟ್ಟುಕೊಂಡು ಟಿವಿ ಸೀರಿಸ್ ನಿರ್ಮಾಣ ಮಾಡಲಾಗಿದೆ. ಈ ವಿಡಿಯೋ ಲೀಕ್ ಆದ ಬೆನ್ನಲ್ಲೇ ದಿ ಬಾಯ್ಸ್  S4E7 ಸೀರಿಸ್ ಕುತೂಹಲ ಇಮ್ಮಡಿಗೊಂಡಿದೆ.

ನಾಲ್ಕನೇ ಆವೃತ್ತಿಯ ದಿ ಬಾಯ್ಸ್ ಸೀರಿಸ್ 7 ಸೀರಿಸ್ ಕೆಲ ಬೆಡ್ ರೂಂ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಿಗೆ ಲೀಕ್ ಆಗಿದೆ. ನಟಿ ಎರಿನ್ ಬೆತ್ತಲೆ ದೃಶ್ಯಗಳು ಈ ಲೀಕ್ ವಿಡಿಯೋದಲ್ಲಿದೆ. ಇದು ಕೋಲಾಹಲ ಸೃಷ್ಟಿಸಿದೆ.

ವಿಡಿಯೋದಲ್ಲಿ ನಟಿ ಏರಿನ್ ಹಾಗೂ ನಟ ಜ್ಯಾಕ್ ಇಬ್ಬರು ಬೆಡ್ ರೂಂನಲ್ಲಿರುವ ದೃಶ್ಯಗಳಿವೆ. ಇಬ್ಬರು ಬೆಡ್‌ನಲ್ಲಿ ಮಲಗಿರುವ ದೃಶ್ಯ ಆರಂಭದಲ್ಲೆ ಕುತೂಹಲ ಹೆಚ್ಚಿಸಿದೆ. ಕೆಲವೇ ಕ್ಷಣಗಳಲ್ಲಿ ನಟಿ ಏರಿನ್ ಬೆಡ್ ಮೇಲಿಂದ ಎದ್ದು ಮತ್ತೊಂದು ಕೋಣೆಗೆ ತೆರಳುತ್ತಾಳೆ. ಆದರೆ ಈ ವೇಳೆ ಎರಿನ್ ಸಂಪೂರ್ಣ ಬೆತ್ತಲಾಗಿರುವ ದೃಶ್ಯವಿದೆ. ಈ ಸೀರಿಸ್ ತುಣುಕುಗಳು ರೆಡಿಟ್ ಸೋಶಿಯಲ್ ಮೀಡಿಯಾ ಹಾಗೂ ಕೆಲ ಪೊರ್ನ್ ಸೈಟ್‌ಗಳಲ್ಲೂ ಕಾಣಿಸಿಕೊಂಡಿದೆ.

https://twitter.com/FuriousNoah_/status/1811331482821996821

Share This Article
Facebook Twitter Copy Link Print
Previous Article ಗಣೇಶನ ವಿಗ್ರಹ ತಬ್ಬಿ ಪೋಸ್ ಕೊಟ್ಟ ಹಾಲಿವುಡ್ ಸೆಕ್ಸ್‌ ಬಾಂಬ್‌: ಕೆಂಗಣ್ಣಿಗೆ ಗುರಿಯಾದ ನಟಿ
Next Article ರಾಜ್ಯದಲ್ಲಿ 10,000 ದಾಟಿದ ಡೆಂಘಿ ಪ್ರಕರಣ: ಈ ವೈರಸ್ ಗೆ 8 ಮಂದಿ ಬಲಿ

Popular Posts

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

You Might Also Like

ವೈರಲ್

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?