Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Cockroach tips: ಜಿರಳೆ ಓಡಿಸೋದು ಇಷ್ಟು ಸುಲಭನಾ?; ಜಸ್ಟ್ ಈ ಟ್ರಿಕ್ಸ್ ಟ್ರೈ ಮಾಡಿ
ಪ್ರಮುಖಲೈಫ್‌ಸ್ಟೈಲ್

Cockroach tips: ಜಿರಳೆ ಓಡಿಸೋದು ಇಷ್ಟು ಸುಲಭನಾ?; ಜಸ್ಟ್ ಈ ಟ್ರಿಕ್ಸ್ ಟ್ರೈ ಮಾಡಿ

Share
2 Min Read
SHARE

newsics.com

ಜಿರಳೆಯನ್ನು ಓಡಿಸಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಔಷಧಗಳು ಸಿಗುತ್ತವೆ.
ಆದ್ರೆ, ಮನೆಮದ್ದುಗಳನ್ನು ಉಪಯೋಗಿಸಿಕೊಂಡು ಜಿರಳೆಗಳನ್ನು ಓಡಿಸುವ ಸುಲಭದ ಉಪಾಯವನ್ನು ಇಲ್ಲಿ ಹೇಳಲಾಗಿದೆ.

ವಾರ್ಡ್ರೋಬ್ಗಳಲ್ಲಿ, ಬಟ್ಟೆ ಸಂದಿಗಳಲ್ಲಿ ಜಿರಳೆ ಬರದಂತೆ ತಡೆಯಲು ಗುಳಿಗೆಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಅದನ್ನು ತಂದು ಬಟ್ಟೆಯ ಒಳಗೆ ಇಟ್ಟರೆ, ಜಿರಳೆಯಿಂದ ಮುಕ್ತಿ ಪಡೆಯಬಹುದು, ಜೊತೆಗೆ ಬಟ್ಟೆಯ ಪರಿಮಳವೂ ಚೆನ್ನಾಗಿರುತ್ತದೆ.

ಇದಕ್ಕೆ ಬೇಕಿರುವುದು ನೀರು, ಲವಂಗ, ಉಪ್ಪು, ಮೊಸರು, ಮತ್ತು ಸಕ್ಕರೆ. ಎರಡು ವಿಧಾನಗಳಲ್ಲಿ ಜಿರಲೆ ಓಡಿಸುವ ಉಪಾಯ ಇಲ್ಲಿ ಹೇಳಲಾಗಿದೆ . ಮೊದಲಿಗೆ ನೀರು ಮತ್ತು ಲವಂಗ ಬಳಸುವುದು. ಅದು ಹೇಗೆಂದರೆ, ಒಂದು ಗ್ಲಾಸ್ ನೀರಿಗೆ ಮೂರು ಲವಂಗವನ್ನು ಕುಟ್ಟಿ ಪುಡಿ ಮಾಡಿ ಹಾಕಿಕೊಳ್ಳಬೇಕು. ಅದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದಕ್ಕೆ ಅರ್ಧ ಸ್ಪೂನ್ ಉಪ್ಪನ್ನು ಮಿಕ್ಸ್ ಮಾಡಿ ಕರಡಿಕೊಳ್ಳಬೇಕು. ಇಷ್ಟೇ ಮುಗಿಯಿತು. ಈ ನೀರನ್ನು ಅಡುಗೆ ಮನೆಯಲ್ಲಿ ಎಲ್ಲೆಲ್ಲಿ ಜಿರಳೆ ಬರುತ್ತವೆಯೋ ಅಲ್ಲಲ್ಲಿ ಚಿಮುಕಿಸಬೇಕು. ಅಂದರೆ ಗ್ಯಾಸ್ ಸ್ಟೋವ್, ಸಿಂಕ್ ಮೇಲೆ, ಸಿಂಕ್ ಕೆಳಗೆ, ಪಾತ್ರೆಗಳ ಸಂದಿ ಇತ್ಯಾದಿ ಕಡೆಗಳಲ್ಲಿ. ನೀರು, ಉಪ್ಪು, ಲವಂಗ ಯಾವುದೇ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರದ ಕಾರಣ, ಇದರ ಸೇವೆಯಿಂದಲೂ ಏನೂ ಆಗುವುದಿಲ್ಲ. ಆದರೆ ಜಿರಳೆ ಮಾತ್ರ ಸಾಯುತ್ತವೆ.

ಇನ್ನು ಬಹುತೇಕ ಕಡೆಗಳಲ್ಲಿ ನೀರು ಚಿಮುಕಿಸಲು ಸಾಧ್ಯವಾಗದೇ ಇರಬಹುದು. ಅಂಥ ಕಡೆಗಳಲ್ಲಿ ಏನು ಮಾಡಬೇಕು ಎನ್ನುವುದನ್ನು ಇಲ್ಲಿ ಹೇಳಲಾಗಿದೆ. ಇದಕ್ಕೆ ಬೇಕಿರುವುದು ಮೊಸರು. ಮೊಸರು ಎಂದರೆ ಹುಳಿಯಾಗಿರುವಂಥ ಮೊಸರು. 2-3 ಸ್ಪೂನ್ ಸಾಕು. ಇದಕ್ಕೆ ಸ್ವಲ್ಪ ನೀರು ಮತ್ತು ಎರಡು ಚಮಚ ಸಕ್ಕರೆ ಮಿಕ್ಸ್ ಮಾಡಬೇಕು. ಅದನ್ನು ಪ್ಲಾಸ್ಟಿಕ್ ಬೌಲ್ನಲ್ಲಿ ಹಾಕಿ. ನಿಮಗೆ ಬೇಡದ ಬೌಲ್ಗಳನ್ನು ಬಳಸಿದರೆ ಉತ್ತಮ. ಎಲ್ಲಿಲ್ಲಿ ನೀವು ಇದನ್ನು ಇಡಬೇಕು ಎಂದುಕೊಳ್ಳುತ್ತಿರೋ ಅಷ್ಟು ಬೌಲ್ ಬಳಸಿ, ಅದನ್ನು ಸಿಂಕ್, ಬಾತ್ರೂಮ್, ಗ್ಯಾಸ್ಸೌಟ್ ಸೇರಿದಂತೆ ಜಿರಳೆ ಹೆಚ್ಚು ಬರುವ ಜಾಗದಲ್ಲಿ ಈ ಬೌಲ್ ಇಡಿ. ಈ ನೀರಿಗೆ ಅಟ್ರಾಕ್ಟ್ ಆಗಿ ಜಿರಳೆ ಬರುತ್ತವೆ. ಮಾರನೆಯ ದಿನ ಚಿಕ್ಕ ಚಿಕ್ಕ ಜಿರಳೆಗಳೂ ಸತ್ತು ಬೀಳುವುದನ್ನು ನೀವು ನೋಡಬಹುದು.

Students ಶಾಲೆಯಲ್ಲಿ ಗದರಿದ್ದಕ್ಕೆ ಪ್ರಾಂಶುಪಾಲರನ್ನೇ ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿಗಳು!

TAGGED:Cockroach tips: Is it so easy to get rid of cockroaches?; Just try these tricks
Share This Article
Facebook Twitter Copy Link Print
Previous Article Students ಶಾಲೆಯಲ್ಲಿ ಗದರಿದ್ದಕ್ಕೆ ಪ್ರಾಂಶುಪಾಲರನ್ನೇ ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿಗಳು!
Next Article street dogs will soon get a delicious meal! ಬೆಂಗಳೂರಿನ ಬೀದಿ ನಾಯಿಗಳಿಗೆ ಶೀಘ್ರ ಸಿಗಲಿದೆ ಭರ್ಜರಿ ಮಾಂಸದೂಟ!

Popular Posts

ಗೃಹಲಕ್ಷ್ಮಿ ಯೋಜನೆಯಲ್ಲಿ ಏನೆಲ್ಲಾ ಚೇಂಜ್ ಆಗ್ತಿದೆ; ಅರ್ಜಿ ಸಲ್ಲಿಸಲು ಏನು ಮಾಡ್ಬೇಕು?

2 Min Read

Rain shortage ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಶೇ.21 ಕೊರತೆ!

2 Min Read

ಪ್ರತಿಭಟನೆ ವೇಳೆ CJP ನಾಯಕ ‘ಅಭಿಜಿತ್ ದೀಪ್ಕೆ’ಗೆ ಕಪಾಳ ಮೋಕ್ಷ ; ವೈರಲ್ ವಿಡಿಯೋ ನೋಡಿ

1 Min Read

ಹೆಂಡತಿ ಇನ್ನೊಬ್ಬನ ಜೊತೆ ಹಾಸಿಗೆ ಹಂಚಿಕೊಂಡಿದ್ದು ನೋಡಿ ಗಂಡ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read
ಪ್ರಮುಖದೇಶಮನರಂಜನೆ

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 16-06-2026, ಮಂಗಳವಾರ, ಹೇಗಿದೆ ಇಂದಿನ ನಿಮ್ಮ ಗ್ರಹಗತಿ?

4 Min Read
ಕರ್ನಾಟಕದೇಶಪ್ರಮುಖ

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?